Life Problems: ಜೀವನದಲ್ಲಿ ಸಮಸ್ಯೆಗಳು ಬರುವುದಕ್ಕೆ ಮೊದಲು ಕೆಲ ಸೂಚನೆಗಳು ಸಿಗುತ್ತದೆ. ಆಕಸ್ಮಿಕವಾಗಿ ತೊಂದರೆಗಳು ಬರುವುದು ಬಹಳ ಅಪರೂಪ. ಆದರೆ ಜ್ಯೋತಿಷ್ಯದ ಪ್ರಕಾರ ನಮ್ಮ ಮನೆಯಲ್ಲಿರುವ ಒಂದು ಹುಳ ಮುಂದಿನ ದಿನಗಳಲ್ಲಿ ಬರುವ ಅನಾಹುತ ಹಾಗೂ ಒಳ್ಳೆಯ ದಿನಗಳ ಸೂಚನೆಯನ್ನು ಕೊಡುತ್ತದೆ. ಹೇಗೆ ಎಂಬುದು ಇಲ್ಲಿದೆ.
ಮನೆಯಲ್ಲಿ ಜೇಡ ತಾನು ಕಟ್ಟಿದ್ದ ಬಲೆಯಲ್ಲಿ ಒದ್ದಾಡುತ್ತಿದ್ದಾರೆ ಅದು ಕೆಟ್ಟ ಸೂಚನೆ ಎನ್ನಲಾಗುತ್ತದೆ. ಈ ರೀತಿ ಜೇಡ ಒದ್ದಾಡುತ್ತಿದ್ದರೆ ಅದು ಸಾವಿನ ಸೂಚನೆ ಎನ್ನಲಾಗುತ್ತದೆ. ಇದರಿಂದ ನೀವು ನೋವಿನ ಸುದ್ದಿ ಕೇಳುತ್ತೀರಿ ಎಂದರ್ಥ.
2/ 7
ಮನೆಯಲ್ಲಿ ಜೇಡ ಕೆಳಗೆ ಮುಖ ಮಾಡಿ ಬಲೆಯನ್ನು ಹಣೆಯುತ್ತಿದ್ದರೆ ಅದು ಮನೆಗೆ ಅತಿಥಿಗಳು ಬರುತ್ತಾರೆ ಎಂಬುದರ ಸಂಕೇತವಂತೆ. ನೀವು ಈ ರೀತಿ ಜೇಡವನ್ನು ನೋಡಿದರೆ ನೆಂಟರು ಬರುವುದು ಗ್ಯಾರಂಟಿ ಎಂದರ್ಥ.
3/ 7
ಸಾಮಾನ್ಯವಾಗಿ ಯಾವುದೇ ಹುಳ ಮೈ ಮೇಲೆ ಬಿದ್ದರೆ ಭಯವಾಗುತ್ತದೆ. ಆದರೆ ಈ ಜೇಡ ನಿಮ್ಮ ಮೇಲೆ ಬಿದ್ದ ಭಯ ಪಡಬೇಡಿ. ಇದು ಮುಂದಿನ ಒಳ್ಳೆಯ ದಿನಗಳ ಸೂಚನೆ ಎನ್ನಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ ಎಂದರ್ಥ.
4/ 7
ನೀವು ಒಟ್ಟಿಗೆ 3 ರಿಂದ 4 ಜೇಡಗಳನ್ನು ಗುಂಪಾಗಿ ಇರುವುದು ನೋಡಿದರೆ ಬಹಳ ಕೆಟ್ಟ ಸಂಕೇತ ಎಂದರ್ಥ. ನಿಮ್ಮ ಶತ್ರುಗಳು ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಅದರಿಂದ ನಿಮಗೆ ಸಮಸ್ಯೆ ಆಗಲಿದೆ ಎಂಬುದರ ಸೂಚನೆ ಅದು. ಹಾಗಾಗಿ ಸ್ವಲ್ಪ ಎಚ್ಚರವಾಗಿರಿ.
5/ 7
ಈ ಜೇಡ ಬಲೆ ಹಣೆಯುತ್ತಿರುವುದನ್ನ ನೀವು ನೋಡಿದರೆ ಅದು ಬಹಳ ಒಳ್ಳೆಯದಂತೆ. ಮುಂದಿನ ದಿನಗಳಲ್ಲಿ ನಿಮ್ಮ ಬದುಕಿನಲ್ಲಿ ಸಂತೋಷ ಮೂಡುತ್ತದೆ ಎಂದರ್ಥ. ಹಾಗೆಯೇ, ನಿಮ್ಮ ಸಮಸ್ಯೆಗಳಿಗೆ ಸಹ ಈ ಸಮಯದಲ್ಲಿ ಮುಕ್ತಿ ಸಿಗುತ್ತದೆ.
6/ 7
ಬೆಳಗ್ಗೆ ಎದ್ದ ತಕ್ಷಣ ಜೇಡ ಹತ್ತುತ್ತಿರುವುದನ್ನ ನೋಡುವುದು ಶುಭ ಸಂಕೇತಂತೆ. ಅಲ್ಲದೇ, ನಿಮ್ಮ ಜೀವನದಲ್ಲಿ ನೀವು ಸಹ ಎತ್ತರಕ್ಕೆ ಏರುತ್ತೀರಿ. ಕಷ್ಟಗಳು ಪರಿಹಾರವಾಗಿ, ನಿಮಗೆ ಆರ್ಥಿಕವಾಗಿ ಸಹ ಲಾಭವಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17
Vastu: ಈ ಒಂದು ಹುಳ ಕೊಡುತ್ತೆ ಮುಂಬರುವ ಅನಾಹುತದ ಸೂಚನೆ