Shravana Purnima 2022: ಈ ಬಾರಿ ಶ್ರಾವಣ ಹುಣ್ಣಿಮೆಯಂದು ಬಂದಿದೆ ಎರಡು ಶುಭ ಯೋಗ; ರಾಖಿ ಹಬ್ಬ ಕೂಡ ಇದೇ ದಿನ

ಈ ಬಾರಿಯ ಶ್ರಾವಣ ಪೂರ್ಣಿಮಾ (Sharavan Purnima) ದಿನದಂದು ಎರಡು ಮಂಗಳಕರ ಯೋಗಗಳು ಬಂದಿದೆ. ಆಯುಷ್ಮಾನ್ ಯೋಗ ಮತ್ತು ಸೌಭಾಗ್ಯ ಯೋಗವು ಈ ದಿನ ಇರಲಿದೆ. ಜೊತೆಗೆ ಈ ದಿನ ಭದ್ರಾ ಯೋಗ ಕೂಡ ಇರಲಿದೆ.

First published: