Special Yoga: ಈ ಒಂದೇ ಒಂದು ಯೋಗದಿಂದ 4 ರಾಶಿಯವರ ಹಣೆಬರಹವೇ ಚೇಂಜ್ ಆಗಲಿದೆ
Nava Pancham Yoga: ಜ್ಯೋತಿಷಿಗಳ ಪ್ರಕಾರ, ಹಲವು ವರ್ಷಗಳ ನಂತರ 3 ಗ್ರಹಗಳು ಪ್ರಬಲ ನವಪಂಚಮ ರಾಜಯೋಗವನ್ನು ರೂಪಿಸುತ್ತಿವೆ. ಇದು ಕೆಲವು ರಾಶಿಯವರಿಗೆ ಉದ್ಯೋಗ-ವ್ಯವಹಾರ ಮತ್ತು ಹಣದಲ್ಲಿ ಸಾಕಷ್ಟು ಲಾಭ ನೀಡುತ್ತದೆ. ನವಪಂಚಮ ರಾಜಯೋಗದಿಂದ ಯಾವೆಲ್ಲಾ ರಾಶಿಗೆ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಶಿ ಬದಲಾವಣೆ ಅನೇಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಇದು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.ಸದ್ಯ ಸೂರ್ಯ, ಮಂಗಳ ಮತ್ತು ಗುರು ಬಹಳ ವಿಶೇಷ ಸ್ಥಾನದಲ್ಲಿ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸುತ್ತಾರೆ
2/ 7
ಹಲವು ವರ್ಷಗಳ ನಂತರ ಈ 3 ಗ್ರಹಗಳು ಪ್ರಬಲವಾದ ನವಪಂಚಮ ರಾಜಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಮುಖ್ಯವಾಗಿ 4 ರಾಶಿಗಳ ಜೀವನದಲ್ಲಿ ಈ ಯೋಗ ಬದಲಾವಣೆ ಮಾಡಲಿದ್ದು, ಯಾವ ರೀತಿ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.
3/ 7
ಮೇಷ: ಈ ರಾಜಯೋಗವು ಮೇಷ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ವಿಶೇಷವಾಗಿ ವೃತ್ತಿಜೀವನದ ವಿಷಯದಲ್ಲಿ, ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಉದ್ಯೋಗ ಅಥವಾ ವ್ಯಾಪಾರ ಎರಡರಲ್ಲೂ ಪ್ರಗತಿ ಆಗಲಿದೆ. ಆದಾಯವೂ ಹೆಚ್ಚಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
4/ 7
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕೆಲ ದಿನಗಳಿಂದ ತೊಂದರೆಯಾಗುತ್ತಿದೆ. ಆದರೆ ಈ ರಾಜಯೋಗದಿಂದ ಅದೃಷ್ಟ ಅವರ ಮನೆ ಬಾಗಿಲನ್ನು ತಟ್ಟಲಿದೆ. ವೃತ್ತಿಜೀವನ ಉತ್ತಮವಾಗಿರಲಿದೆ. ಉದ್ಯೋಗದಲ್ಲಿ ಬಡ್ತಿ ಆಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆರ್ಥಿಕ ಲಾಭವೂ ಇರುತ್ತದೆ.
5/ 7
ಕಟಕ: ಈ ರಾಜಯೋಗವು ಕಟಕ ರಾಶಿಯವರ ವ್ಯಕ್ತಿತ್ವದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ನಿಮ್ಮ ಯಶಸ್ಸು ಉತ್ತುಂಗಕ್ಕೇರುತ್ತದೆ. ನಿಮ್ಮ ದೊಡ್ಡ ಆಸೆಗಳು ಈಡೇರುತ್ತವೆ. ಆರ್ಥಿಕ ಲಾಭಗಳು ಮತ್ತು ವೃತ್ತಿಯಲ್ಲಿ ಪ್ರಗತಿಯ ಬಲವಾದ ಅವಕಾಶಗಳಿವೆ.
6/ 7
ಕನ್ಯಾ: ಈ ರಾಜಯೋಗದಿಂದ ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ವೃದ್ಧಿಯಾಗಲಿದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ನೀವು ಮನೆಯನ್ನು ಖರೀದಿ ಮಾಡಬಹುದು. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17