Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

Special Yoga: ಕೆಲವೊಂದು ಗ್ರಹಗಳ ಕಾರಣದಿಂದ ವಿಶೇಷ ಯೋಗಗಳು ಸೃಷ್ಟಿಯಾಗುತ್ತದೆ. ಕೆಲವೊಂದು ಯೋಗಗಳು ಅದೃಷ್ಟವನ್ನು ತಂದರೆ, ಕೆಲವೊಂದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಈ ಮೇ ತಿಂಗಳಲ್ಲಿ ಅನೇಕ ರಾಜಯೋಗಗಳು ರೂಪುಗೊಳ್ಳುತ್ತಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

    ಎಲ್ಲರಿಗೂ ಗೊತ್ತಿರುವಂತೆ ಗ್ರಹಗಳು ಕಾಲ ಕಾಲಕ್ಕೆ ತಮ್ಮ ರಾಶಿ ಬದಲಾವಣೆ ಮಾಡುತ್ತವೆ. ಅಲ್ಲದೇ, ಕೆಲವೊಮ್ಮೆ ಅವುಗಳು ಅದೇ ರಾಶಿಯಲ್ಲಿ ಸ್ವಲ್ಪ ಸ್ಥಾನ ಬದಲಾವಣೆ ಸಹ ಮಾಡುತ್ತವೆ. ಈ ಗ್ರಹಗಳು ಸಂಚಾರ ಮಾಡುವುದರಿಂದ ಅದರ ಪ್ರಭಾವ ಮನುಷ್ಯರ ಮೇಲೆ ಆಗುವುದು ಸಹಜ.

    MORE
    GALLERIES

  • 27

    Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

    ಇನ್ನು ಈ ಗ್ರಹಗಳ ಸಂಚಾರದಿಂದ ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಈ ಮೇ ತಿಂಗಳಲ್ಲಿ ಅನೇಕ ಗ್ರಹಗಳ ಸಂಚಾರವಿದ್ದು, ಅಪರೂಪದ ಯೋಗಗಳು ಸಹ ಉಂಟಾಗುತ್ತದೆ. ಈ ಯೋಗಗಳಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

    ಧನಸ್ಸು ರಾಶಿ: ಈ ರಾಶಿಯವರಿಗೆ ಈಗಾಗಲೇ ಶನಿಯ ಕಾಟದಿಂದ ಮುಕ್ತಿ ಇಕ್ಕಿದ್ದು 2023ರ ಆರಂಭ ಒಳ್ಳೆಯ ರೀತಿಯಲ್ಲಿ ಆಗಿದೆ. ಹಾಗೆಯೇ, ಈ ರಾಶಿಯವರಿಗೆ ಈಗ ಗುರು ಬಲ ಇದ್ದು, ಅದರಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಆರ್ಥಿಕವಾಗಿ ಸಹ ಲಾಭವಾಗುತ್ತದೆ.

    MORE
    GALLERIES

  • 47

    Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

    ಮೇಷ ರಾಶಿ: ಈ ಗ್ರಹಗಳ ಸಂಚಾರದಿಂದ ಮೇಷ ರಾಶಿಯವರಿಗೆ ಅನೇಕ ಅವಕಾಶಗಳು ಹುಡುಕಿ ಬರಲಿದೆ. ಒಂದೆಲ್ಲಾ ಒಂದು ರೀತಿಯಲ್ಲಿ ಲಾಭ ಸಿಗಲಿದೆ. ಅಲ್ಲದೇ, ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಉನ್ನತ ಸ್ಥಾನಕ್ಕೆ ಹೋಗಲು ಅವಕಾಶ ಸಿಗುತ್ತದೆ. ಆರೋಗ್ಯ ಸಹ ಈ ಸಮಯದಲ್ಲಿ ಸುಧಾರಿಸುತ್ತದೆ.

    MORE
    GALLERIES

  • 57

    Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

    ತುಲಾ: ಈ ರಾಶಿಯವರಿಗೆ ಸಾಲದ ಸಮಸ್ಯೆಯಿಂದ ಬಹಳ ಮುಕ್ತಿ ಸಿಗುತ್ತದೆ. ಅಲ್ಲದೇ, ಆದಾಯ ಕೂಡ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ದೊಡ್ಡ ಲಾಭ ಸಿಗುತ್ತದೆ. ಯಶಸ್ಸು ಇವರನ್ನ ಹುಡುಕಿ ಬರಲಿದೆ ಎಂದರೆ ತಪ್ಪಿಲ್ಲ.

    MORE
    GALLERIES

  • 67

    Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

    ಮಿಥುನ ರಾಶಿ: ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ.ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ. ಹಣ ಪಡೆದವರು ಮರಳಿ ನೀಡುತ್ತಾರೆ. ಹೊಸ ಅವಕಾಶಗಳು ಸಿಗಲಿವೆ. ನೀವು ವಿದೇಶದಲ್ಲಿ ಉದ್ಯೋಗ ಸಿಗಬಹುದು.

    MORE
    GALLERIES

  • 77

    Raja Yoga: ಈ 4 ರಾಶಿಯವರಿಗೆ ಫುಲ್ ಲಕ್, ರೂಪುಗೊಳ್ಳುತ್ತಿವೆ ಸಾಲು ಸಾಲು ರಾಜಯೋಗ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES