Narayana Yoga: ರೂಪುಗೊಳ್ಳುತ್ತಿದೆ ಬಹು ವಿಶೇಷ ಯೋಗ, 3 ರಾಶಿಯವರಿಗೆ ಸಂಪತ್ತಿನ ಸುರಿಮಳೆ
Narayana Yoga: ಕೆಲವೊಂದು ಯೋಗಗಳು ಬಹಳ ವಿಭಿನ್ನವಾಗಿರುತ್ತದೆ. ಅವುಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿದ್ದರೂ ಸಹ, ಅದರಿಂದ ಲಾಭ ಮಾತ್ರ ಜಾಸ್ತಿ ಇರುತ್ತದೆ. ಆ ರೀತಿಯ ಒಂದು ಯೋಗ ಸದ್ಯದಲ್ಲಿಯೇ ರೂಪುಗಳ್ಳುತ್ತಿದ್ದು, ಅದರಿಂದ ಯಾವ ರಾಶಿಯವರಿಗೆ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.
ಯಾವುದೇ ರಾಶಿಯಲ್ಲಿ ಬುಧ ಮತ್ತು ಶುಕ್ರ ಎರಡೂ ಗ್ರಹಗಳು ಸೇರಿಕೊಂಡಾಗ ಯೋಗವು ರೂಪುಗೊಳ್ಳುತ್ತದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಯೋಗದಿಂದ ನಮ್ಮ ಜೀವನದಲ್ಲಿ ಆರ್ಥಿಕವಾಗಿ ಬಹಳ ಲಾಭವಾಗುತ್ತದೆ.
2/ 8
ಧನು ರಾಶಿ: ಧನು ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗವು ಅನುಕೂಲಕರವಾಗಿರಲಿದೆ. ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳುತ್ತದೆ. ಇದು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಬಾರಿ ನೀವು ಬಾಕಿ ಇದ್ದ ಎಲ್ಲಾ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ.
3/ 8
ಅಲ್ಲದೇ, ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಈ ಸಮಯದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ಈ ಯೋಗವು ಶಿಕ್ಷಣ, ಮಾಧ್ಯಮ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಬಹಳ ಲಾಭದಾಯಕವಾಗಿರಲಿದೆ.
4/ 8
ಮಕರ: ನಾರಾಯಣ ರಾಜಯೋಗವು ಮಕರ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಏಕೆಂದರೆ ಈ ಯೋಗವು ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ಅದೃಷ್ಟ ಮತ್ತು ವಿದೇಶಿ ಪ್ರಯಾಣದ ಸ್ಥಳ ಎಂದು ಪರಿಗಣಿಸಲಾಗುತ್ತದೆ.
5/ 8
ಅದಕ್ಕಾಗಿಯೇ ಈ ಸಮಯದಲ್ಲಿ ಪ್ರತಿಯೊಂದು ಕೆಲಸದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ನೀವು ನಿಲ್ಲಿಸಿದ ಕೆಲಸವೂ ಪೂರ್ಣಗೊಳ್ಳುತ್ತದೆ. ನೀವು ಯಾವುದೇ ಯೋಜನೆ ಆರಂಭಿಸಿದರೂ ಸಹ ಅದರಲ್ಲಿ ಯಶಸ್ವಿಯಾಗುತ್ತೀರಿ.
6/ 8
ಮೀನ ರಾಶಿ: ನಾರಾಯಣ ರಾಜಯೋಗದ ರಚನೆಯಿಂದಾಗಿ, ಮೀನ ರಾಶಿಯ ಜನರು ದಿಢೀರ್ ಸಂಪತ್ತನ್ನು ಪಡೆಯಬಹುದು. ಏಕೆಂದರೆ ಈ ಯೋಗವು ನಿಮ್ಮ ರಾಶಿಯಿಂದ 11 ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ಆದಾಯ ಮತ್ತು ಲಾಭದ ಸ್ಥಳವೆಂದು ಪರಿಗಣಿಸಲಾಗಿದೆ.
7/ 8
ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಗಳಿಸಬಹುದು. ಭವಿಷ್ಯದಲ್ಲಿ ನೀವು ಇದರಿಂದ ಪ್ರಯೋಜನ ಪಡೆಯಬಹುದು. ಪ್ರಯಾಣಕ್ಕೆ ಹೆಚ್ಚಿನ ಅವಕಾಶವಿರಲಿದೆ. ಮದುವೆಗೆ ಸಂಗಾತಿಯನ್ನು ಹುಡುಕುತ್ತಿರುವವರಿಗೆ ಯಶಸ್ಸು ಸಿಗುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18