Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

ಕಾಶಿ ನಗರವು (Kashi) ಪವಿತ್ರ ಗಂಗೆಯ ದಡದಲ್ಲಿದೆ. ಈ ಕಾಶಿ ವಿಶ್ವನಾಥ ದೇವಾಲಯವು ಭಕ್ತರಿಗೆ ವಿಶೇಷವಾಗಿದೆ. ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಮಹಾದೇವನ ನೋಡಲು ಜನರು ಇಲ್ಲಿಗೆ ಬರುತ್ತಾರೆ.

First published:

  • 18

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ಕಾಶಿ ಹಿಂದೂ ಧರ್ಮದಲ್ಲಿ ಅತ್ಯಂತ ಪುಣ್ಯ ಸ್ಥಳವಾಗಿದೆ. ಶಿವನ 12ಜ್ಯೋತಿರ್ಲಿಂಗದಲ್ಲಿ ಒಂದಾಗಿರುವ ಕಾಶಿ, ಬನರಾಸ್​, ವಾರಣಾಸಿ ಹೆಸರಿನಿಂದಲೂ ಕರೆಯಲಾಗುತ್ತದೆ.

    MORE
    GALLERIES

  • 28

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ಕಾಶಿ ವಿಶ್ವನಾಥ ದೇವಾಲಯವನ್ನು ವಿಶ್ವೇಶ್ವರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ವಿಶ್ವೇಶ್ವರ ಎಂಬ ಪದದ ಅರ್ಥ 'ವಿಶ್ವದ ಆಡಳಿತಗಾರ'. ಈ ದೇವಾಲಯವು ಕಳೆದ ಹಲವಾರು ಸಾವಿರ ವರ್ಷಗಳಿಂದ ವಾರಣಾಸಿಯಲ್ಲಿದೆ.

    MORE
    GALLERIES

  • 38

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ಕಾಶಿ ನಗರವು ಪವಿತ್ರ ಗಂಗೆಯ ದಡದಲ್ಲಿದೆ. ಈ ಕಾಶಿ ವಿಶ್ವನಾಥ ದೇವಾಲಯವು ಭಕ್ತರಿಗೆ ವಿಶೇಷವಾಗಿದೆ. ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಮಹಾದೇವನ ನೋಡಲು ಜನರು ಇಲ್ಲಿಗೆ ಬರುತ್ತಾರೆ. ಕಾಶಿ ನಗರವು ಪವಿತ್ರ ಗಂಗೆಯ ದಡದಲ್ಲಿದೆ. ಈ ಕಾಶಿ ವಿಶ್ವನಾಥ ದೇವಾಲಯವು ಭಕ್ತರಿಗೆ ವಿಶೇಷವಾಗಿದೆ. ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಮಹಾದೇವನ ನೋಡಲು ಜನರು ಇಲ್ಲಿಗೆ ಬರುತ್ತಾರೆ.

    MORE
    GALLERIES

  • 48

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ವಾರಣಾಸಿಯನ್ನು ಮೋಕ್ಷದ ಸ್ಥಳವೆಂದು ಪರಿಗಣಿಸಲಾಗಿದೆ. ಜೀವನದ ಅಂತ್ಯಕಾಲದಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಮಹಾದೇವನೇ ತಾರಕ ಮಂತ್ರವನ್ನು ಪಠಿಸುತ್ತಾನೆ ಎಂಬ ಪ್ರತೀತಿಯೂ ಇದೆ. ಇದನ್ನು ಮತ್ಸ್ಯ ಪುರಾಣದಲ್ಲೂ ಉಲ್ಲೇಖಿಸಲಾಗಿದೆ.

    MORE
    GALLERIES

  • 58

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ಇಲ್ಲಿ ವಿಶ್ವನಾಥನ ದರ್ಶನ ಮಾಡುವ ಮೊದಲು ಇಲ್ಲಿ ಭೈರವನ ದರ್ಶನ ಮಾಡುವುದು ಅವಶ್ಯಕ. ಭೈರವನ ದರ್ಶನವಾಗದೆ ವಿಶ್ವನಾಥನ ದರ್ಶನ ಮಾಡಿದರೆ ಅದರ ಪ್ರಯೋಜನ ಸಿಗುವುದಿಲ್ಲ ಎಂಬುದು ಇದರ ಹಿಂದಿನ ನಂಬಿಕೆ.

    MORE
    GALLERIES

  • 68

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ಕಾಶಿಯಲ್ಲಿ ಒಂದು ಕಡೆ ಗಂಗಾಸ್ನಾನದಿಂದ ಸಕಲ ಪಾಪಗಳು ನಿವಾರಣೆ ಆಗುತ್ತದೆ. ಜೊತೆಗೆ ಶಿವನ ದರ್ಶನ ಭಾಗ್ಯ ಲಭಿಸುತ್ತದೆ. ಇಲ್ಲಿಗೆ ಬಂದ ಭಕ್ತರ ಎಲ್ಲಾ ರೀತಿಯ ಸಂಕಷ್ಟಗಳು ದೂರವಾಗುತ್ತವೆ. ಶಿವನೇ ಇಲ್ಲಿ ನೆಲೆಸಿರುವ ಕಾರಣ ದೇಹ ಮತ್ತು ಮನಸ್ಸು ಅನಂತ ಶಾಂತಿಯನ್ನು ಪಡೆಯುತ್ತದೆ.

    MORE
    GALLERIES

  • 78

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ಪುರಾಣಗಳ ಪ್ರಕಾರ, ಶಿವ ಪಾರ್ವತಿಯೊಂದಿಗೆ ವಿವಾಹವಾದ ನಂತರ ಕೈಲಾಸದಲ್ಲಿ ವಾಸಿಸುತ್ತಿದ್ದನು. ಅಲ್ಲಿ ಮಾತೆ ಪಾರ್ವತಿ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದಳು. ಪಾರ್ವತಿ ತನ್ನನ್ನು ಕರೆದುಕೊಂಡು ಹೋಗುವಂತೆ ಶಿವನನ್ನು ಕೋರಿದಾಗ, ಭೋಲೆನಾಥನು ಅವಳನ್ನು ಪಾಲಿಸಿದನು ಮತ್ತು ಅವಳನ್ನು ಕಾಶಿಗೆ ಕರೆತಂದನು. ಇಲ್ಲಿ ವಿಶ್ವನಾಥ ಜ್ಯೋತಿರ್ಲಿಂಗ ಸ್ಥಾಪಿಸಲಾಯಿತು.

    MORE
    GALLERIES

  • 88

    Kashi Temple: ಕಾಶಿ ವಿಶ್ವನಾಥ ದೇಗುಲದ ಈ ವಿಶೇಷತೆಗಳು ಗೊತ್ತಾ?

    ಕಾಶಿ ವಿಶ್ವನಾಥ ದೇವಾಲಯವು ಮೂರು ಗುಮ್ಮಟಗಳನ್ನು ಹೊಂದಿದೆ. ಇಲ್ಲಿನ ಚಿನ್ನದ ಗುಮ್ಮಟ ವೀಕ್ಷಣೆಯಿಂದ ಮನದ ಬಯಕೆ ನೇರವೇರುತ್ತದೆ ಎಂಬ ನಂಬಿಕೆ ಇದೆ

    MORE
    GALLERIES