Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

Akshaya Tritiya 2023: ಇಂದು ದೇಶದ ಮೂಲೆ ಮೂಲೆಗಳಲ್ಲಿ ಅಕ್ಷಯ ತೃತೀಯ ಆಚರಣೆ ಭರದಿಂದ ಸಾಗಿದೆ. ವಿವಿಧ ಕಡೆ ವಿವಿಧ ರೀತಿಯಲ್ಲಿ ಹಬ್ಬ ಆಚರಿಸಲಾಗುತ್ತಿದ್ದು, ದೇವಸ್ಥಾನಗಳಲ್ಲಿ ಸಹ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಹಾಗೆಯೇ ದೇಶದ ಪ್ರಸಿದ್ಧ ದೇವಸ್ಥಾನದಲ್ಲಿ ಸಹ ವಿಭಿನ್ನ ಅಲಂಕಾರ ಮಾಡಲಾಗಿದ್ದು, ಇಲ್ಲಿದೆ ಅದರ ಕೆಲ ಫೋಟೋಗಳು.

First published:

  • 17

    Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

    ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ಶುಭಕಾರ್ಯವನ್ನು ಮಾಡಿದರೆ ಉತ್ತಮ ಎನ್ನಲಾಗುತ್ತದೆ.

    MORE
    GALLERIES

  • 27

    Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

    ಈ ದಿನದಂದು ಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಮಹತ್ವ ಇದೆ. ಅಷ್ಟೇ ಅಲ್ಲದೇ, ಈ ದಿನ ಚಿನ್ನವನ್ನು ಖರೀದಿಸಿದರೆ ಅದು ಸಮೃದ್ದಿಯಾಗಿ ಬೆಳೆಯುತ್ತದೆ. ಇದರ ಜೊತೆಗೆ ಆರ್ಥಿಕ ಸಂಕಷ್ಟಗಳು ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 37

    Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

    ಅಕ್ಷಯ ತೃತೀಯ ದಿನದಂದು ವಿವಿಧ ರೀತಿಯ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಈ ದಿನ ಕುಬೇರ ಲಕ್ಷ್ಮಿಯ ಪೂಜೆ ಮಾಡಿದರೆ, ಇನ್ನೂ ಕೆಲವೆಡೆ ಬೇರೆ ಬೇರೆ ಪೂಜೆಗಳನ್ನು ಮಾಡಲಾಗುತ್ತದೆ.ಹಾಗೆಯೇ ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ರೀತಿಯ ಅಲಂಕಾರ ಮಾಡಲಾಗಿದೆ.

    MORE
    GALLERIES

  • 47

    Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

    ಮುಂಬೈನ ಪ್ರಸಿದ್ಧ ದೇವಸ್ಥಾನವಾದ ಸಿದ್ದಿ ವಿನಾಯಕ ಗಣಪತಿ ದೇವಸ್ಥಾನದಲ್ಲಿ ಅಕ್ಷಯ ತೃತೀಯ ಹಿನ್ನೆಲೆ ವಿಶೇಷ ಅಲಂಕಾರ ಮಾಡಲಾಗಿದ್ದು, ಹಾಪೂಸ್​ ಮಾವಿನ ಹಣ್ಣಿನಿಂದ ವಿಭಿನ್ನವಾಗಿ ಅಲಂಕಾರ ಮಾಡಲಾಗಿದೆ.

    MORE
    GALLERIES

  • 57

    Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

    ಪ್ರತಿ ವಿಶೇಷ ಆಚರಣೆ ಹಾಗೂ ಹಬ್ಬದ ಸಮಯದಲ್ಲಿ ಈ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಹಾಗೆಯೇ ಈ ಬಾರಿ ಸಹ ಮಾವಿನ ಸೀಸನ್​ ಇರುವುದರಿಂದ ಈ ರೀತಿ ಅಲಂಕಾರ ಮಾಡಲಾಗಿದ್ದು, ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

    MORE
    GALLERIES

  • 67

    Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

    ಅಕ್ಷಯ ತೃತೀಯ ದಿನ ಬಹಳ ವಿಶೇಷ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಬಾರಿ ಇನ್ನೂ ವಿಶೇಷವಾಗಿದ್ದು, ಈ ದಿನ ವಿಶೇಷ ಪೂಜೆ ಹಾಗೂ ದಾನಗಳನ್ನು ಮಾಡುವುದರಿಂದ ಬಹಳ ಒಳ್ಳೆಯದಾಗಲಿದೆ ಎನ್ನಲಾಗುತ್ತದೆ

    MORE
    GALLERIES

  • 77

    Siddhivinayak Temple: ಅಕ್ಷಯ ತೃತೀಯ ಹಿನ್ನೆಲೆ ಮಾವಿನ ಹಣ್ಣಿನಿಂದ ಗಣಪನಿಗೆ ಅಲಂಕಾರ, ಇಲ್ಲಿವೆ ನೋಡಿ ಸ್ಪೆಷಲ್ ಫೋಟೋಸ್

    ಸದ್ಯ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮಾಡಿರುವ ಅಲಂಕಾರದ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಅಲಂಕಾರ ಬಹಳ ಸುಂದರವಾಗಿ ಮೂಡಿಬಂದಿದೆ.

    MORE
    GALLERIES