ಮೇಷ ರಾಶಿ: ಈ ರಾಶಿಯ ಜನರು ಉದ್ಯೋಗ ವಿಚಾರದಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಜೊತೆಗೆ ಅಪಘಾತದಂತಹ ಅಪಾಯಗಳು ಈ ರಾಶಿಯವರನ್ನು ಕಾಡುವ ಸಾಧ್ಯತೆ ಕಡಿಮೆ ಇಲ್ಲ. ಈ ಹಿನ್ನಲೆ ಸೂರ್ಯಗ್ರಹಣದಿಂದ ಒಂದು ವಾರಗಳ ಕಾಲ ಎಚ್ಚರವಹಿಸಬೇಕು. ಇನ್ನು ಆರ್ಥಿಕ ನಷ್ಟ ಸಂಭವಿಸಿ, ಯಾವುದೇ ಅನಾಹುತ ಸಂಭವಿಸದಂತೆ ಆಗಲು ಜಾಗ್ರತರಾಗಿರಲು ಯೋಗ ಧ್ಯಾನದ ಮೊರೆ ಹೋಗಿ.