Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣವು 10 ಏಪ್ರಿಲ್ 2023 ರಂದು ಸಂಭವಿಸುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯನು ಮೇಷ ರಾಶಿಯಲ್ಲಿ ಇರಲಿದ್ದು, ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಇರುತ್ತದೆ. ಆದರೆ ಕೆಲ ರಾಶಿಗೆ ಇದರಿಂದ ಲಾಭವಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

    ಈ ಸೂರ್ಯಗ್ರಹಣವು 07:05 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 10 ರಂದು ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯನ ದೃಷ್ಟಿಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಿರ್ಬಂಧಗೊಂಡಾಗ ಈ ಸೂರ್ಯಗ್ರಹಣ ಸಂಭವಿಸುತ್ತದೆ. ಈ ವರ್ಷದ ಮೊದಲ ಸೂರ್ಯ ಗ್ರಹಣವು ಭಾಗಶಃ ಸೌರ ಗ್ರಹಣವಾಗಿದೆ.

    MORE
    GALLERIES

  • 27

    Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

    ಗ್ರಹಣವು ಸೋಲಾರ್ ಜಗತ್ತಿನಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆಯಾದರೂ, ಇದು ಜ್ಯೋತಿಷ್ಯದ ಮೇಲೆ ಸಹ ಗಮನಾರ್ಹ ಪರಿಣಾಮ ಬೀರುತ್ತದೆ. ನಿಮ್ಮ ರಾಶಿಯನ್ನು ಅವಲಂಬಿಸಿ, ಈ ಸೂರ್ಯಗ್ರಹಣವು ನಿಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುವ ಕೆಲವು ವಿಧಾನಗಳಿವೆ. ಈ ಬಾರಿ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದಿದ್ದರೂ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 37

    Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

    ಸೂರ್ಯಗ್ರಹಣವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಕೆಲವು ರಾಶಿಗಳಿಗೆ ಇದು ಸಮಸ್ಯೆ ಆಗುತ್ತದೆ. ಸೂರ್ಯಗ್ರಹಣದ ಪರಿಣಾಮವು ಮೂರು ರಾಶಿಗಳಿಗೆ ಯಶಸ್ಸನ್ನು ನೀಡುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 47

    Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

    ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯಗ್ರಹಣವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎನ್ನಲಾಗುತ್ತದೆ. ಸೂರ್ಯಗ್ರಹಣವು ವೃಷಭ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೇ ಈ ಸಮಯದಲ್ಲಿ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಜೊತೆಗೆ ಉದ್ಯೋಗದಲ್ಲಿಯೂ ಬಡ್ತಿ ದೊರೆಯುವ ಸಾಧ್ಯತೆ ಇದೆ.

    MORE
    GALLERIES

  • 57

    Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

    ಮಿಥುನ ರಾಶಿ: ಮಿಥುನ ರಾಶಿಯವರಿಗೆ ಸೂರ್ಯಗ್ರಹಣ ವಿವಿಧೇ ರೀತಿಯಲ್ಲಿ ಲಾಭ ನೀಡಲಿದೆ. ಇದರಿಂದ ಮಿಥುನ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ ದೊರೆಯಲಿದೆ. ಸ್ವಂತ ವ್ಯವಹಾರ ಮಾಡುತ್ತಿರುವ ಜನರ ವ್ಯಾಪಾರದಲ್ಲಿ ಬೆಳವಣಿಗೆ ಆಗಲಿದೆ.

    MORE
    GALLERIES

  • 67

    Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

    ಧನಸ್ಸು ರಾಶಿ: ಧನು ರಾಶಿಯವರಿಗೆ ಈ ಸೂರ್ಯಗ್ರಹಣವು ಅದೃಷ್ಟವನ್ನು ತರುತ್ತದೆ. ಈ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ವ್ಯಾಪಾರದಲ್ಲಿ ಲಾಭದಾಯಕ ಹೊಸ ಅವಕಾಶಗಳು ಲಭ್ಯವಿವೆ.

    MORE
    GALLERIES

  • 77

    Solar Eclipse 2023: ವರ್ಷದ ಮೊದಲ ಸೂರ್ಯಗ್ರಹಣ, ಅದೃಷ್ಟದ ಕುದುರೆ ಏರಲಿದ್ದಾರೆ ಈ ರಾಶಿಯವರು

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES