Solar Eclipse Remedy: ಗ್ರಹಣದಿಂದ ಸಮಸ್ಯೆ ಆಗಬಾರದು ಅಂದ್ರೆ ಇಲ್ಲಿದೆ ನೋಡಿ ಪರಿಹಾರ
Solar Eclipse: ಏಪ್ರಿಲ್ 20 ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಇದು ನಮ್ಮ ದೇಶದಲ್ಲಿ ಗೋಚರಿಸದಿದ್ದರೂ ಕೆಲ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯ. ಜ್ಯೋತಿಷಿಗಳ ಪ್ರಕಾರ ಈ ದಿನ ಯಾವ ಪರಿಹಾರ ಮಾಡಬೇಕು ಎಂಬುದು ಇಲ್ಲಿದೆ.
ವೈಶಾಖ ಅಮಾವಾಸ್ಯೆಯಂದು ಸಂಭವಿಸುವ ಸೂರ್ಯಗ್ರಹಣ ಹೈಬ್ರಿಡ್ ಸೂರ್ಯಗ್ರಹಣವಾಗಿದ್ದು, ಈ ಗ್ರಹಣವು ಬೆಳಗ್ಗೆ 07:04 ರಿಂದ ಮಧ್ಯಾಹ್ನ 12:29 ರವರೆಗೆ ಇರುತ್ತದೆ. ಒಟ್ಟಾರೆ ಈ ಗ್ರಹಣ ಐದೂವರೆ ಗಂಟೆಗಳ ಕಾಲ ಇರಲಿದೆ.
2/ 7
ಈ ಗ್ರಹಣವು ನಮ್ಮ ದೇಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೂ ನಾವು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎನ್ನುತ್ತಾರೆ ತಜ್ಞರು. ಆಗ ಮಾತ್ರ ಸಮಸ್ಯೆಗಳು ಕಡಿಮೆ ಆಗುತ್ತದೆ.
3/ 7
ನಮ್ಮ ದೇಶದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾ, ಪೂರ್ವ ದಕ್ಷಿಣ ಏಷ್ಯಾ, ಪೆಸಿಫಿಕ್ ಸಾಗರ, ಅಂಟಾರ್ಟಿಕಾ, ಹಿಂದೂ ಮಹಾಸಾಗರದಲ್ಲಿ ಕಂಡುಬರುತ್ತದೆ. ಇದು ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತದೆ.
4/ 7
ಸೂರ್ಯಗ್ರಹಣವನ್ನು ವಾರ್ಷಿಕ ಸೂರ್ಯಗ್ರಹಣ ಎಂದೂ ಕರೆಯಬಹುದು ಎನ್ನುತ್ತಾರೆ ತಜ್ಞರು. ಈ ಗ್ರಹಣ ಕಾಲದಲ್ಲಿ ಯಾವುದೇ ಸಮಸ್ಯೆ ಆಗಬಾರದು ಹಾಗೂ ಅದರಿಂದ ಕೆಟ್ಟ ಪರಿಣಾಮ ಎದುರಿಸಬಾರದು ಎಂದರೆ ದೇವರ ನಾಮಸ್ಮರಣೆ ಮಾಡಬೇಕು.
5/ 7
ಮೇಲಾಗಿ ದೇವರಿಗೆ ವಿಶೇಷ ಪೂಜೆ ಮಾಡುವುದರಿಂದ ಅನೇಕ ಲಾಭಗಳು ಸಿಗುತ್ತವೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಅದಕ್ಕಾಗಿಯೇ ಈ ಸಮಯದಲ್ಲಿ ಅನೇಕ ಕಡೆ ಹೋಮ-ಹವನಗಳನ್ನು ಹಮ್ಮಿಕೊಳ್ಳುತ್ತಾರೆ.
6/ 7
ಇನ್ನು ಗ್ರಹಣದ ನಂತರ ಸ್ನಾನ ಮಾಡಬೇಕು. ಇದಲ್ಲದೇ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದು ಕೂಡ ಒಳ್ಳೆಯದು ಎನ್ನುತ್ತಾರೆ ಜ್ಯೋತಿಷಿಗಳು. ಹಾಗೆ ಮಾಡಿದರೆ ಗ್ರಹಣದ ಕೆಟ್ಟ ಪರಿಣಾಮ ದೂರವಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17