Solar Eclipse 2023: ಗರ್ಭಿಣಿಯರು ಅಪ್ಪಿ-ತಪ್ಪಿಯೂ ಸೂರ್ಯ ಗ್ರಹಣದಂದು ಈ ಕೆಲಸ ಮಾಡ್ಬೇಡಿ
Solar Eclipse 2023: ಸೂರ್ಯ ಗ್ರಹಣದ ಸಮಯದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಅದರಲ್ಲೂ ಗರ್ಭಿಣಿಯರು ಈ ಸಮಯದಲ್ಲಿ ಸಣ್ಣ ಸಣ್ಣ ವಿಚಾರದಲ್ಲೂ ಜಾಗ್ರತೆವಹಿಸಬೇಕು. ಹಾಗಾದ್ರೆ ಈ ಸೂರ್ಯ ಗ್ರಹಣದ ಸಮಯದಲ್ಲಿ ಯಾವ ರೀತಿ ಎಚ್ಚರಿಕೆವಹಿಸಬೇಕು ಎಂಬುದು ಇಲ್ಲಿದೆ.
ಗರ್ಭಿಣಿಯರು ಸೂರ್ಯಗ್ರಹಣದ ಸಮಯದಲ್ಲಿ ಮನೆಯೊಳಗೆ ಇರಬೇಕು. ಏಕೆಂದರೆ ಈ ಸಮಯದಲ್ಲಿ ಹೊರಗೆ ಹೋಗುವುದು ತಾಯಿ ಮತ್ತು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ನಂಬಿಕೆಗಳ ಪ್ರಕಾರ, ಗ್ರಹಣದ ನೆರಳು ಕೂಡ ಹುಟ್ಟುವ ಮಗುವಿಗೆ ಸ್ಪರ್ಶಿಸದಂತೆ ತಡೆಯಬೇಕು.
2/ 8
ಗರ್ಭಿಣಿಯರು ಸೂರ್ಯಗ್ರಹಣವನ್ನು ನೇರವಾಗಿ ನೋಡಬಾರದು. ಇದನ್ನು ನೋಡುವುದರಿಂದ ಅವರ ಕಣ್ಣು ಮತ್ತು ಒಟ್ಟಾರೆ ಆರೋಗ್ಯಕ್ಕೆ ಹಾನಿಯಾಗುತ್ತದೆ.
3/ 8
ಗ್ರಹಣದ ಸಮಯದಲ್ಲಿ, ಯಾವುದೇ ಆಹಾರವನ್ನು ಸೇವಿಸದಿರುವುದು ಉತ್ತಮ. ಏಕೆಂದರೆ ಗ್ರಹಣದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಹಸಿವಾದರೆ ಅದನ್ನು ಸ್ವಚ್ಛ ಮಾಡಿ ತಿನ್ನುವುದು ಬಹಳ ಅಗತ್ಯ.
4/ 8
ಇನ್ನು ಬಾಳಂತಿಯರು ಈ ಗ್ರಹಣದ ಸಮಯದಲ್ಲಿ ಮಗುವನ್ನು ಮಲಗಿಸಬಾರದು ಎನ್ನಲಾಗುತ್ತದೆ. ಅದರಿಂದ ಮಗುವಿನ ಬೆಳವಣಿಗೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮಗುವನ್ನು ಮಲಗಿಸಬೇಡಿ.
5/ 8
ಹಾಗೆಯೇ ಈ ಸಮಯದಲ್ಲಿ ಸೂಜಿ, ಕತ್ತರಿ, ಚಾಕು ಮುಂತಾದ ಚೂಪಾದ ವಸ್ತುಗಳನ್ನು ಬಳಸಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಇದನ್ನು ಬಳಸುವುದರಿಂದ ಹುಟ್ಟಲಿರುವ ಮಗುವಿನ ಮೇಲೆ ಹಾನಿಕಾರಕ ಪರಿಣಾಮ ಬೀರಲಿದೆ.
6/ 8
ಗ್ರಹಣ ದಿನದ ಪರಿಹಾರ: ಈ ದಿನ ಗರ್ಭಿಣಿಯರು ತಮ್ಮ ಎತ್ತರಕ್ಕೆ ಸಮನಾದ ಉದ್ದದ ದಾರವನ್ನು ತಲೆಯಿಂದ ಕಾಳಿನ ವರೆಗೆ ಅಳತೆ ಮಾಡಿ ತೆಗೆದುಕೊಂಡು ಅದನ್ನು ಗ್ರಹಣ ಪ್ರಾರಂಭವಾಗುವ ಮೊದಲು ನಿರ್ದಿಷ್ಟ ಸ್ಥಳದಲ್ಲಿ ನೇತುಹಾಕಬೇಕು. ಗ್ರಹಣ ಮುಗಿದ ನಂತರ ಅದನ್ನು ನೀರಿನಲ್ಲಿ ಮುಳುಗಿಸಬೇಕು.
7/ 8
ಗ್ರಹಣ ಮುಗಿದ ನಂತರ, ಸ್ನಾನ ಮಾಡಿ, ಪೂಜಾ ಸ್ಥಳವನ್ನು ಸ್ವಚ್ಛ ಮಾಡಬೇಕು. ಮೊದಲು ದೇವರಿಗೆ ಯಾವುದೇ ಹೂವುಗಳು ಅಥವಾ ನೈವೇದ್ಯಗಳನ್ನು ಬದಲಾಯಿಸಬೇಕು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18