Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

Solar Eclipse 2023 Effects: ಸೂರ್ಯ ಗ್ರಹಣಗಳು ಖಗೋಳದಲ್ಲಿ ನಡೆಯುವ ಮಹತ್ತರವಾದ ಘನಟೆಯಾದರೂ ಸಹ ನಮ್ಮ ಜ್ಯೋತಿಷ್ಯದಲ್ಲಿ ಸಹ ಅದಕ್ಕೆ ಒಂದು ಪ್ರಮುಖ ಸ್ಥಾನವಿದೆ. ನಂಬಿಕೆಗಳ ಪ್ರಕಾರ ಈ ಈ ಬಾರಿಯ ಸೂರ್ಯಗ್ರಹಣ 4 ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಯಾವ ರಾಶಿಗೆ ಸೂರ್ಯ ಗ್ರಹಣದಿಂದ ಗಂಡಾಂತರ ಕಾದಿದೆ ಎಂಬುದು ಇಲ್ಲಿದೆ.

First published:

  • 17

    Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

    ಏಪ್ರಿಲ್ 20 ರಂದು ವರ್ಷದ ಮೊದಲ ಸೂರ್ಯಗ್ರಹಣ ನಡೆಯಲಿದ್ದು, ಇದರಿಂದ 12 ರಾಶಿಯವರು ಪರಿಣಾಮ ಎದುರಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ 4 ರಾಶಿಯ ಜನರು ಈ ಸೂರ್ಯ ಗ್ರಹಣದಿಂದ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಸಮಯದಲ್ಲಿ 4 ರಾಶಿಯವರು ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ.

    MORE
    GALLERIES

  • 27

    Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

    ಕನ್ಯಾ ರಾಶಿ: ಈ ಮೊದಲ ಸೂರ್ಯ ಗ್ರಹಣ ಕನ್ಯಾ ರಾಶಿಯವರಿಗೆ ಸಮಸ್ಯೆಗಳ ಸಾಗರವನ್ನು ಸೃಷ್ಟಿಸಲಿದೆ. ಇದರಿಂದ ಒಂದೆಲ್ಲಾ ಒಂದು ಸಮಸ್ಯೆಗಳು ಸಹ ಆರಂಭವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಬಹಳ ಎಚ್ಚರಿಕೆ ಅಗತ್ಯ.

    MORE
    GALLERIES

  • 37

    Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

    ಅದರಲ್ಲೂ ಚಾಲನೆ ಮಾಡುವಾಗ ಬಹಳ ಜಾಗ್ರತೆ ಅಗತ್ಯ ಎನ್ನಲಾಗುತ್ತದೆ. ಇದರ ಜೊತೆಗೆ ನೀವು ಮಾತನಾಡುವಾಗ ಸ್ವಲ್ಪ ಎಚ್ಚರಿಕೆವಹಿಸಿದರೆ ಉತ್ತಮ. ಇಲ್ಲದಿದ್ದರೆ ನಿಮ್ಮ ಮಾತಿನಿಂದಲೇ ಸಮಸ್ಯೆಗಳು ಸೃಷ್ಟಿ ಆಗುವ ಸಾಧ್ಯತೆ ಇದೆ.

    MORE
    GALLERIES

  • 47

    Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

    ಮಕರ ರಾಶಿ: ಈ ಸೂರ್ಯ ಗ್ರಹಣ ಮಕರ ರಾಶಿಯವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರಾಶಿಯವರು ತಮ್ಮ ವೃತ್ತಿಯ ವಿಚಾರವಾಗಿ ಕೆಲಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವುದರಿಂದ ಆರ್ಥಿಕವಾಗಿ ಸಮಸ್ಯೆ ಆಗುತ್ತದೆ.

    MORE
    GALLERIES

  • 57

    Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

    ಸಿಂಹ ರಾಶಿ: ಈ ಸೂರ್ಯ ಗ್ರಹಣ ಸಿಂಹ ರಾಶಿಯವರ ನೆಮ್ಮದಿ ಕಿತ್ತುಕೊಳ್ಳಲಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಇವರಿಗೆ ಸಮಸ್ಯೆಗಳು ಹೆಚ್ಚಾಗಲಿದೆ. ಅಲ್ಲದೇ, ಆರ್ಥಿಕವಾಗಿ ಸಹ ವಿವಿಧ ತೊಂದರೆಗಳಾಗುತ್ತದೆ. ಹಾಗಾಗಿ ಯಾವುದೇ ನಿರ್ಧಾರ ಮಾಡುವ ಮೊದಲು ಯೋಚನೆ ಮಾಡಿ.

    MORE
    GALLERIES

  • 67

    Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

    ಮೇಷ ರಾಶಿ: ಈ ರಾಶಿಯಲ್ಲಿಯೇ ಸೂರ್ಯ ಗ್ರಹಣ ನಡೆಯುತ್ತಿರುವುದರಿಂದ ಸಮಸ್ಯೆಗಳು ಎಲ್ಲರಿಗಿಂತ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಈ ಸಮಯದಲ್ಲಿ ಬಹಳ ಕಾಳಜಿ ಅಗತ್ಯ. ಜೊತೆಗೆ ಆರ್ಥಿಕವಾಗಿ ಸಹ ನಿಮಗೆ ದೊಡ್ಡ ನಷ್ಟ ಆಗಬಹುದು.

    MORE
    GALLERIES

  • 77

    Solar Eclipse 2023: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಸೂರ್ಯ ಗ್ರಹಣದ ನಂತರ ಬರೀ ಗೋಳು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES