Solar Eclipse 2023: 12 ರಾಶಿಗಳ ಮೇಲಿದೆ ಈ ಗ್ರಹಣದ ಪ್ರಭಾವ, ಸ್ವಲ್ಪ ಯಾಮಾರಿದ್ರೂ ಕಷ್ಟ
Solar Eclipse 2023: ಈ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20, 2023 ರಂದು ನಡೆಯಲಿದೆ. ಇದು ಬೆಳಗ್ಗೆ 7:04 ರಿಂದ ಮಧ್ಯಾಹ್ನ 12:39 ರವರೆಗೆ ಇರಲಿದೆ. ಶಾಸ್ತ್ರಗಳ ಪ್ರಕಾರ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಹಾಗೆಯೇ, ಈ ಗ್ರಹಣದ ಪ್ರಭಾವ 12 ರಾಶಿಗಳ ಮೇಲೆ ಹೇಗಿರಲಿದೆ ಎಂಬುದು ಇಲ್ಲಿದೆ.