Vastu tips for Sleeping Direction: ಪಶ್ಚಿಮ ದಿಕ್ಕಿನಲ್ಲಿ ತಲೆ ಇಟ್ಟರೆ ಅಶುಭ; ಹಾಗಾದ್ರೆ ಮಲಗಲು ಯಾವ ದಿಕ್ಕು ಉತ್ತಮ

ವಾಸ್ತು ಶಾಸ್ತ್ರದ (vastu shastra) ಪ್ರಕಾರ ನಾವು ಮಲಗುವ ದಿಕ್ಕು ಕೂಡ ನಮ್ಮ ಜೀವನದ ಸಾಧಕ ಬಾಧಕದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಕೆಲವು ದಿಕ್ಕಿನಲ್ಲಿ ತಲೆ ಹಾಕಿ (sleeping Direction) ಮಲಗಬಾರದು ಎಂಬುದನ್ನು ಹಿರಿಯರು ಕೂಡ ಹೇಳುತ್ತಾರೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ, ಒಳಿತು ಎಂಬ ಮಾಹಿತಿ ಇಲ್ಲಿದೆ.

First published: