Astro Tips: ನಿಮ್ಮ ಲೈಫ್ನಲ್ಲಿ ಹೀಗೆಲ್ಲಾ ಆಗ್ತಿದ್ರೆ ಒಳ್ಳೆ ಟೈಮ್ ಸ್ಟಾರ್ಟ್ ಅಂತ ಅರ್ಥ
Astro Tips: ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಒಳಾರ್ಥಗಳನ್ನು ಹೊಂದಿರುತ್ತದೆ. ಆದರೆ ಅವುಗಳನ್ನ ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಿಲ್ಲ. ಆದರೆ ಕೆಲ ಲಕ್ಷಣಗಳು ಮಾತ್ರ ಒಳ್ಳೆಯ ಟೈಮ್ ಬರುತ್ತಿದೆ ಎಂಬುದರ ಸೂಚನೆಯಂತೆ. ಆ ಲಕ್ಷಣಗಳೇನು ಎಂಬುದು ಇಲ್ಲಿದೆ.
ಒಳ್ಳೆಯ ಅಥವಾ ಕೆಟ್ಟ ಸಮಯ ಬಂದಾಗ, ಅದು ನಿಜವಾಗಿ ಬರುವ ಮೊದಲು ಅದರ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಒಳ್ಳೆಯ ಸಮಯದ ಮೊದಲು ವಿಭಿನ್ನ ಚಿಹ್ನೆಗಳು ಮತ್ತು ಕೆಟ್ಟ ಸಮಯದ ಮೊದಲು ವಿಭಿನ್ನ ಸೂಚನೆಗಳು ಸಿಗುತ್ತದೆ.
2/ 7
ಜ್ಯೋತಿಷ್ಯದಲ್ಲಿ ಇಂತಹ ಹಲವು ಸೂಚನೆಗಳನ್ನು ನೀಡಲಾಗಿದೆ, ಅದರ ಆಧಾರದ ಮೇಲೆ ನೀವು ಕೂಡ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು. ಉತ್ತಮ ದಿನಗಳು ಬರುವ ಮೊದಲು ನಮಗೆ ಕಾಣಿಸುವ ಲಕ್ಷಣಗಳೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
3/ 7
ಮನೆಯಲ್ಲಿರುವ ಮರ, ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಅವುಗಳ ಹಣ್ಣುಗಳು ಮತ್ತು ಹೂವುಗಳು ಹೇರಳವಾಗಿ ಬರಲು ಪ್ರಾರಂಭಿಸುತ್ತವೆ. ಅದರಲ್ಲೂ ತುಳಸಿ ಮತ್ತು ಬಾಳೆ ಗಿಡಗಳು ತುಂಬಾ ಸುಂದರವಾಗಿ ಮತ್ತು ಆಕರ್ಷಕವಾಗಿ ಬೆಳೆಯುತ್ತವೆ
4/ 7
ಒಬ್ಬ ವ್ಯಕ್ತಿಗೆ ತನ್ನ ಸುತ್ತಮುತ್ತಲಿನ ಜನರು ಇದ್ದಕ್ಕಿದ್ದಂತೆ ಗೌರವವನ್ನುನೀಡಲು ಪ್ರಾರಂಭಿಸುವುದು ಸಹ ಒಂದು ಲಕ್ಷಣ ಎನ್ನಲಾಗುತ್ತದೆ. ಎಲ್ಲರೂ ಹೊಗಳಲು ಪ್ರಾರಂಭಿಸುತ್ತಾರೆ. ಇದು ಒಳ್ಳೆಯ ಸಮಯ ಬರಲಿದೆ ಎಂಬುದರ ಸಂಕೇತವಾಗಿದೆ.
5/ 7
ಒಳಗಿನಿಂದ ಸುಮ್ಮನೆ ಸಂತೋಷವಾದಾಗ. ಯಾವುದೇ ಖುಷಿಯ ಸುದ್ದಿ ಇಲ್ಲದಿದ್ದರೂ ಸಹ ಸಂತೋಷವಾಗುತ್ತಿದೆ ಎಂದರೆ ಅದು ಕೂಡ ಒಳ್ಳೆಯ ಸಮಯದ ಸೂಚನೆ ಎನ್ನಲಾಗುತ್ತದೆ. ಯಾವುದೇ ಕಾರಣವಿಲ್ಲದೆ ತನ್ನನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲು ಪ್ರಾರಂಭಿಸಿದರೆ, ಅದು ಕೂಡ ಒಂದು ಸೂಚನೆಯಂತೆ.
6/ 7
ಮನುಷ್ಯನಿಗೆ ಒಳ್ಳೆಯ ಸಮಯ ಬಂದಾಗಲೆಲ್ಲಾ ಅವನು ಭವಿಷ್ಯದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾನೆ. ಭವಿಷ್ಯದ ಬಗ್ಗೆ ಏನು ಯೋಚಿಸುತ್ತಾನೆ ಅಥವಾ ಊಹಿಸುತ್ತಾನೆ, ಅದು ನಿಜವಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಜ್ಯೋತಿಷ್ಯದ ಪ್ರಕಾರ ಇದು ಒಂದು ಸೂಚನೆ ಎನ್ನಬಹುದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17