Pitra Dosha: ಮನೆಯಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಎಚ್ಚರ, ಪಿತೃದೋಷ ಕಾಡುತ್ತೆ
Pitra Dosha Signs: ನಮ್ಮ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳು ಒಂದೆಲ್ಲಾ ಒಂದು ರೀತಿಯ ಸೂಚನೆ ಎನ್ನಬಹುದು. ಹಾಗೆಯೇ, ನಮ್ಮ ಮನೆಯಲ್ಲಿ ಕಾಣಿಸುವ ಕೆಲ ಲಕ್ಷಣಗಳ ಮೂಲಕ ನಮಗೆ ಪಿತೃದೋಷ ಇದೆಯಾ? ಇಲ್ಲವಾ? ಎಂಬುದನ್ನ ಸಹ ಗುರುತಿಸಬಹುದು. ಹಾಗಾದ್ರೆ ಆ ಲಕ್ಷಣಗಳು ಯಾವುವು ಎಂಬುದು ಇಲ್ಲಿದೆ.
ನಮ್ಮ ಜೀವನದಲ್ಲಿ ನಾವು ಅನುಸರಿಸುವ ಅದೆಷ್ಟೇ ನಿಯಮಗಳು ನಮ್ಮ ಹಿರಿಯರಿಂದ ಮಾಡಲ್ಪಟ್ಟಿದೆ. ಹಾಗೆಯೇ, ಅವುಗಳ ಹಿಂದೆ ಒಂದೆಲ್ಲಾ ಒಂದು ಅರ್ಥವಿರುತ್ತದೆ. ಹಾಗೆಯೇ, ನಂಬಿಕೆಗಳು ಸಹ. ನಾವು ಅನೇಕ ವಿಚಾರದಲ್ಲಿ ಹಿಂದಿನಿಂದಲೂ ನಡೆದುಕೊಂಡ ನಂಬಿಕೆ ಹಾಗೂ ನಿಯಮಗಳನ್ನು ಮಾತ್ರ ಫಾಲೋ ಮಾಡುತ್ತೇವೆ.
2/ 8
ಹಾಗೆಯೇ, ನಾವು ಹೇಗೆ ಹಿರಿಯರು ಬದುಕಿದ್ದಾಗ ಮಾತನ್ನ ಕೇಳುತ್ತೇವೆ ಹಾಗೂ ಅವರ ಆಶೀರ್ವಾದ ಪಡೆಯುತ್ತೇವೆಯೋ, ಹಾಗೆಯೇ ಅವರ ನಿಧನದ ನಂತರ ಸಹ ಅವರ ಆಶೀರ್ವಾದ ಬಹಳ ಮುಖ್ಯವಾಗುತ್ತದೆ. ಅವರಿಗೆ ಕೋಪ ಬಂದರೆ ಜೀವನದಲ್ಲಿ ಬಹಳ ಸಮಸ್ಯೆ ಅನುಭವಿಸಬೇಕಾಗುತ್ತದೆ.
3/ 8
ಇನ್ನು ನಮಗೆ ಪಿತೃದೋಷ ಇದೆಯಾ ಇಲ್ಲವೋ ಎಂಬುದನ್ನ ತಿಳಿದುಕೊಳ್ಳಲು ಹಲವು ವಿಧಾನಗಳಿದೆ. ಮುಖ್ಯವಾಗಿ ನಮ್ಮ ಮನೆಯಲ್ಲಿ ಉಂಟಾಗುವ ಕೆಲ ಘಟನೆಗಳು ನಿಮಗೆ ಪಿತೃದೋಷ ಇದೆ ಎಂಬುದರ ಸಂಕೇತ. ಆ ಲಕ್ಷಣಗಳು ಯಾವುವು ಎಂಬುದು ಇಲ್ಲಿದೆ.
4/ 8
ನಿಮ್ಮ ಮನೆಯಲ್ಲಿ ನೆಟ್ಟ ತುಳಸಿ ಗಿಡ ಯಾವುದೇ ಕಾರಣ ಇಲ್ಲದೇ,. ಅಂದರೆ ಬಿಸಿಲು ಅಥವಾ ನೀರಿನ ಸಮಸ್ಯೆ ಆಗದೇ ಅನಿರೀಕ್ಷಿತವಾಗಿ ಒಣಗಿದರೆ ಅದಕ್ಕೆ ಪಿತೃದೋಷ ಸಹ ಕಾರಣ ಎನ್ನಲಾಗುತತ್ದೆ. ಅಲ್ಲದೇ ಇದು ಮುಂದಿನ ದಿನಗಳಲ್ಲಿ ಬರುವ ಯಾವುದೋ ದೊಡ್ಡ ಸಮಸ್ಯೆಯ ಸಂಕೇತ ಕೂಡ.
5/ 8
ಅರಳಿ ಮರವನ್ನು ನಾವು ಪೂಜೆ ಮಾಡುತ್ತೇವೆ. ಆದರೆ ಮನೆಯಲ್ಲಿ ನೆಡುವುದಿಲ್ಲ. ಈ ಮರ ಮನೆಯಲ್ಲಿ ಇದ್ದರೆ ಸಮಸ್ಯೆ ಎನ್ನಲಾಗುತ್ತದೆ. ಆದರೆ ನಿಮಗೇ ತಿಳಿಯದೆ ಮನೆಯ ಸುತ್ತ ಅರಳಿ ಗಿಡ ಬೆಳೆಯುತ್ತಿದ್ದರೆ ಅದು ಕೂಡ ಪಿತೃದೋಷದ ಸಂಕೇತ. ಈ ರೀತಿ ಆದರೆ ತಕ್ಷಣ ಇದಕ್ಕೆ ಪರಿಹಾರ ಮಾಡುವುದು ಉತ್ತಮ.
6/ 8
ನಿಮ್ಮ ಮನೆಯಲ್ಲಿ ಪದೇ ಪದೇ ಜಗಳ ಆಗುತ್ತಿದ್ದರೆ, ಅದರಲ್ಲೂ ಗಂಡ-ಹೆಂಡತಿ ಮಧ್ಯೆ ವಿನಾಕಾರಣ ಸಣ್ಣ-ಪುಟ್ಟ ವಿಚಾರಕ್ಕೆ ಕಿರಿಕಿರಿ ಆಗುತ್ತಿದ್ದರೆ ಸ್ವಲ್ಪ ಎಚ್ಚರವಾಗಿರಬೇಕು. ಏಕೆಂದರೆ ಈ ಎಲ್ಲಾ ತೊಂದರೆಗಳಿಗೆ ಪಿತೃದೋಷ ಸಹ ಕಾರಣವಾಗಿರುತ್ತದೆ.
7/ 8
ಆಗಾಗ ಆರೋಗ್ಯ ಸಮಸ್ಯೆಗಳು ಸಾಮಾನ್ಯ ಆದರೆ ಪದೇ ಪದೇ ಆರೋಗ್ಯ ಕೈ ಕೊಡುತ್ತಿದ್ದರೆ, ಆಸ್ಪತ್ರೆ ಅಲೆದಾಟ ಹೆಚ್ಚಾಗಿದ್ದರೆ ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ. ಅದೆಷ್ಟೇ ಚಿಕಿತ್ಸೆ ಮಾಡಿಸಿದರೂ ಆರೋಗ್ಯ ಸುಧಾರಿಸುತ್ತಿಲ್ಲ ಎಂದರೆ ಇದಕ್ಕೆ ಸಹ ಪಿತೃದೋಷ ಕಾರಣವಾಗುತ್ತದೆ.
8/ 8
ನಿಮ್ಮ ಮನೆಯಲ್ಲಿ ಸಹ ಈ ರೀತಿ ಸಮಸ್ಯೆಗಳಾಗುತ್ತಿದ್ದರೆ ಪಿತೃದೋಷ ಹೋಗಲಾಡಿಸಲು ಹಲವಾರು ಪರಿಹಾರಗಳಿದ್ದು, ಪಂಡಿತರನ್ನು ಸಂಪರ್ಕಿಸಿ ಆ ಪರಿಹಾರ ಮಾಡಿ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18