Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು Y ಮತ್ತು Z ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 17

    Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

    ಆಲ್ಫಾಬೆಟ್ Y: ಈ ವರ್ಣಮಾಲೆಯಿಂದ ಹೆಸರು ಆರಂಭವಾಗುವ ಜನರು ಹೆಚ್ಚಾಗಿ ತಮ್ಮ ಸ್ವಂತ ಜಗತ್ತಿನಲ್ಲಿ ಮುಳುಗಿರುತ್ತಾರೆ. ಅವರಿಗೆ ಬದುಕಿನಲ್ಲಿ ಸ್ವಾರ್ಥ ಹೆಚ್ಚಿರುತ್ತದೆ ಎಂದರೆ ತಪ್ಪಲ್ಲ.

    MORE
    GALLERIES

  • 27

    Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

    ಈ ಹೆಸರಿನವರು ಸಾಮಾನ್ಯವಾಗಿ ಜೀವನದಲ್ಲಿ ಒಂದೇ ಗುರಿ ಹಾಗೂ ನಿಯಮ ಹೊಂದಿರುತ್ತಾರೆ ಮತ್ತು ಅವರು ಬದುಕುತ್ತಿರುವ ತನಕ ಅದನ್ನು ಫಾಲೋ ಮಾಡುತ್ತಾರೆ. ಆದರೆ ಇವರ ಹಠಮಾರಿತನ ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗುತ್ತದೆ.

    MORE
    GALLERIES

  • 37

    Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

    ಅದೃಷ್ಟದ ಬಣ್ಣ: ಹಳದಿ, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 7, ಮನೆಯ ಕೆಲಸದವರಿಗೆ ಹಳದಿ ಸೀರೆಯನ್ನು ದಾನ ಮಾಡಿ. ವರ್ಷಕ್ಕೊಮ್ಮೆಯಾದರೂ ಕೇತು ಗ್ರಹದ ಪೂಜೆಯನ್ನು ಮಾಡಿ. ನಿಮ್ಮ ಮನೆಯ ಉತ್ತರ ಗೋಡೆಯಲ್ಲಿ 11 ವಿಂಡ್ ಚಿಮ್ ಅನ್ನು ಇಡಿ

    MORE
    GALLERIES

  • 47

    Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

    ಆಲ್ಫಾಬೆಟ್ Z: ಈ ವರ್ಣಮಾಲೆಯಿಂದ ಹೆಸರು ಆರಂಭವಾಗುವ ಜನರು ಹಠಮಾರಿ ಮತ್ತು ಸಾಹಸ ಪ್ರಿಯರು ಎನ್ನಲಾಗುತ್ತದೆ. ಆದರೆ ಇದು ಕೆಲವೊಮ್ಮೆ ಅಪಾಯಕಾರಿಯಾಗಬಹುದು. ಅವರು ಹಗೆತನ ಸಾಧಿಸಬಹುದು.

    MORE
    GALLERIES

  • 57

    Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

    ತಮ್ಮ ಪ್ರತೀಕಾರವನ್ನು ಅಪಾಯಕಾರಿ ಪರಾಕಾಷ್ಠೆಗೆ ಕೊಂಡೊಯ್ಯುತ್ತಾರೆ. ಅವರ ಕೋಪ ಎಲ್ಲವನ್ನೂ ತಿನ್ನುತ್ತದೆ ಎನ್ನಬಹುದು. ಬುದ್ಧಿವಂತಿಕೆ ಮತ್ತು ಆಲೋಚನೆಗಳಿಗೆ ಸಹ ಜಾಗ ಕೊಡುವುದಿಲ್ಲ. ಅವರು ಏನು ಮಾಡುತ್ತಿದ್ದೇವೆ ಎಂಬುದನ್ನ ಮರೆತು ಬಿಡುತ್ತಾರೆ.

    MORE
    GALLERIES

  • 67

    Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

    ಅದೃಷ್ಟದ ಬಣ್ಣಗಳು ಹಸಿರು ಮತ್ತು ಬೂದು ಬಣ್ಣ. ಅದೃಷ್ಟದ ದಿನ ಶನಿವಾರ ಮತ್ತು ಶುಕ್ರವಾರ. ಅದೃಷ್ಟ ಸಂಖ್ಯೆ 5 ಮತ್ತು 6 ಹಸಿರು ತರಕಾರಿಗಳು ಅಥವಾ ಹಸಿರು ಹಣ್ಣುಗಳನ್ನು ದನಕರುಗಳಿಗೆ ಅಥವಾ ಬಡವರಿಗೆ ದಾನ ಮಾಡಿ

    MORE
    GALLERIES

  • 77

    Numerology: Y-Z ಅಕ್ಷರದಿಂದ ನಿಮ್ಮ ಹೆಸರು ಸ್ಟಾರ್ಟ್​ ಆದ್ರೆ ಲೈಫ್​ನಲ್ಲಿ ಹೀಗೆಲ್ಲಾ ಆಗುತ್ತೆ

    ತಕ್ಷಣ ನಿಮ್ಮ ಹೊದಿಕೆಯನ್ನು ಮಡಚಿ, ವರ್ಷಕ್ಕೊಮ್ಮೆಯಾದರೂ ಶನಿ ಪೂಜೆಯನ್ನು ಮಾಡಿ. ಹಿರಿಯರು ಮತ್ತು ಮನೆಯ ಸಹಾಯಕರಿಗೆ ಯಾವಾಗಲೂ ಗೌರವವನ್ನು ಕೊಡಿ.

    MORE
    GALLERIES