Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು V ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 17

    Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

    ಆಲ್ಫಾಬೆಟ್ V: ಈ ವರ್ಣಮಾಲೆಯಿಂದ ಹೆಸರುಗಳು ಪ್ರಾರಂಭವಾಗುವ ಜನರು ಗೌರವಾನ್ವಿತ ವ್ಯಕ್ತಿಯಾಗಿರುತ್ತಾರೆ. ಅಲ್ಲದೇ, ಇವರು ಇತರರಿಂದ ಗೌರವವನ್ನು ನಿರೀಕ್ಷಿಸುತ್ತಾರೆ. ಹಾಗೆಯೇ, ಸಮಾಜದಲ್ಲಿ ಸಹ ಇವರಿಗೆ ಗೌರವ ಇರುತ್ತದೆ.

    MORE
    GALLERIES

  • 27

    Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

    ಕೆಲವೊಂದು ಬಾರಿ ಇವರು ಬಹಳ ಶ್ರೇಷ್ಠರು ಎಂದು ಅನಿಸುತ್ತದೆ. ಅವರು ಒಳ್ಳೆಯತನಕ್ಕೆ ಉದಾಹರಣೆ ಎಂದರೆ ತಪ್ಪಲ್ಲ. ಇವರು ಜೀವನದಲ್ಲಿ ಮೇಲೇರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ಹೊಂದಿದ್ದಾರೆ ಕೂಡ.

    MORE
    GALLERIES

  • 37

    Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

    ಅಲ್ಲದೇ, ಇತರರನ್ನು ತಮ್ಮ ದೃಷ್ಟಿಕೋನವನ್ನು ಒಪ್ಪುವಂತೆ ಮಾಡುವ ಶಕ್ತಿ ಇದೆ. ಅಲ್ಲದೇ ಎಲ್ಲರೂ ಇವರ ಮಾತನ್ನು ಒಪ್ಪುತ್ತಾರೆ. ಇವರು ಎಂದರೆ ಹಲವಾರು ಜನರಿಗೆ ಬಹಳ ಇಷ್ಟವಂತೆ.

    MORE
    GALLERIES

  • 47

    Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

    ಇದು ಪ್ರಬಲ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ತಮ್ಮ ಕುಟುಂಬದ ಹಿತೈಷಿಗಳಾಗಿರುತ್ತಾರೆ. ಅಲ್ಲದೇ ನಿಸ್ವಾರ್ಥ ಆಸಕ್ತಿಯಿಂದ ತಮ್ಮ ಸ್ನೇಹಿತರನ್ನು ಕಾಪಾಡುತ್ತಾರೆ. ಅವರ ಆತ್ಮವಿಶ್ವಾಸವು ಇತರರಿಗೆ ಆಕರ್ಷಣೆ ಎನ್ನಬಹುದು.

    MORE
    GALLERIES

  • 57

    Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

    ಆದರೆ ಕೆಲವೊಮ್ಮೆ ಅವರು ತಮ್ಮ ಬುದ್ಧಿವಂತಿಕೆಯ ವಿಚಾರವಾಗಿ ತಮಗಿಂತ ಕೆಳಗಿರುವ ಜನರೊಂದಿಗೆ ಬೆರೆಯಲು ಬಾಗುವುದನ್ನ ಕಲಿಯಬೇಕಾದ ಸತ್ಯವನ್ನು ಅವರು ಅರಿತುಕೊಳ್ಳಬೇಕು. ಅವರು ಜನರ ದೊಡ್ಡ ಬಳಗವನ್ನು ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ, ಬದಲಿಗೆ ಅವರು ಸಣ್ಣ ಗುಂಪುಗಳಿಗೆ ಆದ್ಯತೆ ನೀಡುತ್ತಾರೆ.

    MORE
    GALLERIES

  • 67

    Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

    ರಾಜನಂತೆ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಅವರು ಹೆಚ್ಚು ಬುದ್ಧಿವಂತರು ಆದರೆ ಕೆಲವೊಮ್ಮೆ ಇತರರನ್ನು ಕೀಳಾಗಿ ಕಾಣುತ್ತಾರೆ. ಇವರು ಸಮಾಜದ ಎಲ್ಲ ಹಂತದ ಜನರೊಂದಿಗೆ ಬೆರೆಯುವುದನ್ನು ಕಲಿಯಬೇಕು. ಇತರರನ್ನು ಟೀಕಿಸುವ ಗುಣ ಬಿಡಬೇಕು.

    MORE
    GALLERIES

  • 77

    Numerology: ನಿಮ್ದು V ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸ್ಟಾರ್ ಆಗೋದು ಗ್ಯಾರಂಟಿ

    ದಯವಿಟ್ಟು ಹಸಿರು ಎಲೆಗಳ ತರಕಾರಿಗಳನ್ನು ಜಾನುವಾರುಗಳಿಗೆ ಅಥವಾ ಬಡವರಿಗೆ ದಾನ ಮಾಡಿ, ವಿಶೇಷ ದಿನಗಳಲ್ಲಿ ಭಿಕ್ಷುಕರಿಗೆ ಕಂಬಳಿ ಕೊಡಿ. ಅದೃಷ್ಟದ ಬಣ್ಣಗಳು ನೀಲಿ ಮತ್ತು ಬೂದು, ಮಂಗಳವಾರ ಮತ್ತು ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6

    MORE
    GALLERIES