Numerology: ನಿಮ್ಮ ಹೆಸರು 'T' ಅಕ್ಷರದಿಂದ ಶುರುವಾಗುತ್ತಾ? ಹಾಗಾದ್ರೆ ರಾಜಕಾರಣದಲ್ಲಿ ನೀವೇ ಕಿಂಗ್ ಆಗ್ತೀರಿ!
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು T ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ T: ಈ ವರ್ಣಮಾಲೆಯಿಂದ ಹೆಸರುಗಳು ಪ್ರಾರಂಭವಾಗುವ ಜನರು ತಮ್ಮ ಕೆಲಸ ಮತ್ತು ಫಲಿತಾಂಶಗಳೊಂದಿಗೆ ಸಂಪೂರ್ಣವಾಗಿ ತೃಪ್ತರಾಗಿರುತ್ತಾರೆ. ಅವರು ಬುದ್ಧಿವಂತ ವಿಧಾನಗಳಿಂದ ಯಶಸ್ಸನ್ನು ಪಡೆಯುತ್ತಾರೆ.
2/ 7
ಅಲ್ಲದೇ ಅವರು ತಮ್ಮ ಸಾಮರ್ಥ್ಯದಲ್ಲಿ ಹೇರಳವಾದ ವಿಶ್ವಾಸವನ್ನು ಹೊಂದಿದ್ದಾರೆ, ಅವರು ತುಂಬಾ ಸ್ವತಂತ್ರ ಪ್ರಿಯರು ಎನ್ನಬಹುದು. ತಮ್ಮ ಗುರಿಗಳ ಬಗ್ಗೆ ಗೊಂದಲ ಹೊಂದಿರದೇ ಸ್ಪಷ್ಟತೆಯನ್ನು ಹೊಂದಿರುತ್ತಾರೆ.
3/ 7
ತಮ್ಮ ತತ್ವಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ಅಂಟಿಕೊಳ್ಳುತ್ತಾರೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಅವರು ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡುವುದಿಲ್ಲ ಅಥವಾ ರಾಜಿ ಆಗುವುದಿಲ್ಲ. ನಾಯಕತ್ವದ ಗುಣ ಇವರಲ್ಲಿದೆ.
4/ 7
ಯಶಸ್ವಿ ನಾಯಕ ಎಂದು ಹೆಸರುಗಳಿಸುತ್ತಾರೆ. ಅವರು ಧಾರ್ಮಿಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಸಾಂಪ್ರದಾಯಿಕ ವಿಧದ ಆಚರಣೆಗಳಿಗೆ ಹೆಚ್ಚು ಅಂಟಿಕೊಳ್ಳುವುದಿಲ್ಲ. ಎಲ್ಲದರಲ್ಲೂ ಮಿತವಾಗಿ ನಂಬಿಕೆ ಹೊಂದಿದ್ದಾರೆ.
5/ 7
ವ್ಯಕ್ತಿತ್ವವು ಯಾವಾಗಲೂ ಗುಂಪಿನಲ್ಲಿ ಎದ್ದುಕಾಣುತ್ತದೆ ಏಕೆಂದರೆ ಒಂದು ರೀತಿಯ ಉದಾರ ನಡವಳಿಕೆ ಅವರದ್ದಾಗಿರುತ್ತದೆ. ಯಾವಾಗಲೂ ನಗುವಿನೊಂದಿಗೆ ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ, ಅದು ಅವರನ್ನು ವಿಶೇಷವಾಗಿಸುತ್ತದೆ.
6/ 7
ಈ ವರ್ಣಮಾಲೆಯಿಂದ ಹೆಸರು ಹೊಂದಿರುವ ಮಹಿಳೆಯರು ತುಂಬಾ ಪ್ರತಿಭಾವಂತರು ಮತ್ತು ಸೃಜನಶೀಲರು, ಅವರು ಉತ್ತಮ ಶಿಕ್ಷಕರು, ಬರಹಗಾರರು ನಿರ್ದೇಶಕರು, ವರ್ಣಚಿತ್ರಕಾರರು, ನೃತ್ಯಗಾರರಾಗಿ ಹೆಸರು ಪಡೆಯುತ್ತಾರೆ ಎನ್ನಲಾಗುತ್ತದೆ.
7/ 7
ಅದೃಷ್ಟದ ಬಣ್ಣಗಳು ನೀಲಿ ಮತ್ತು ಬಿಳಿ, ಸೋಮವಾರ ಅದೃಷ್ಟದ ದಿನ, ಆಶ್ರಮಗಳಲ್ಲಿ ಅಥವಾ ಬಡವರಿಗೆ ಹಾಲು ಅಥವಾ ಬಿಳಿ ಸಿಹಿತಿಂಡಿಗಳನ್ನು ದಾನ ಮಾಡಿ ಕೆಲಸದ ಸ್ಥಳ ಅಥವಾ ಮನೆಯ ಪೂರ್ವ ದಿಕ್ಕಿನ ಗೋಡೆಯಲ್ಲಿ ವಿಂಡ್ ಚೈಮ್ ನೇತುಹಾಕಿ.
First published:
17