Numerology: 'U' ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಅವರ ಯಶಸ್ಸಿನ ಗುಟ್ಟು ಇದಂತೆ!
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೆಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು U ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ...
ಆಲ್ಫಾಬೆಟ್ U: ಈ ವರ್ಣಮಾಲೆಯಿಂದ ಹೆಸರುಗಳು ಪ್ರಾರಂಭವಾಗುವ ಜನರು ನಿರಂತರವಾಗಿ ಹೊಸ ಆಲೋಚನೆಗಳನ್ನು ಹೊಂದಿರುತ್ತಾರೆ. ಅವರು ಹೊಸ ಕಲ್ಪನೆಗಳನ್ನು ಹುಟ್ಟುಹಾಕುತ್ತಾರೆ. ಅಲ್ಲದೇ, ಅವರು ಹೊಸ ಯೋಜನೆ ಆರಂಭಿಸಲು ಇಷ್ಟಪಡುತ್ತಾರೆ.
2/ 8
ಅವರು ತಮ್ಮ ದಾರಿಯಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ. ಅವರು ಎಲ್ಲಾ ಅವಕಾಶಗಳಲ್ಲಿ ಪೂರ್ಣವಾಗಿ ಲಾಭ ಪಡೆಯುವ ಸಾಧ್ಯತೆಯಿದೆ. ಅವರ ಆಲೋಚನೆಗಳು ಕಾರ್ಯಗತಗೊಳಿಸಲು ಸಹಾಯಕವಾಗಿರುತ್ತದೆ.
3/ 8
ಅವರು ಯಾವಾಗಲೂ ಸತ್ಯಕ್ಕೆ ಬೆಂಬಲ ನೀಡುತ್ತಾರೆ. ಅವರಿಗೆ ಹಳೆಯ ವಿಚಾರಗಳು ಬೇಕಿರುವುದಿಲ್ಲ, ಪ್ರೆಸೆಂಟ್ ಜೀವನದ ಬಗ್ಗೆ ಯೋಚನೆ ಮಾಡುತ್ತಾರೆ. ಅವರಿಗೆ ಅವರ ಜೀವನ ದೇವರ ಗಿಫ್ಟ್ ಎಂದು ಭಾವಿಸಿದ್ದಾರೆ.
4/ 8
ಸರಿಯಾದ ಆಲೋಚನೆಗಳು ಮತ್ತು ನಿಜವಾದ ಕಾರ್ಯಗಳೊಂದಿಗೆ ಬದುಕಿದರೆ ಮಾತ್ರ ಭವಿಷ್ಯವು ಉತ್ತಮವಾಗಿರುತ್ತದೆ ಎಂದು ಅವರಿಗೆ ಅರ್ಥವಾಗಿರುತ್ತದೆ. ಅವರು ನಿಜವಾದ ನಂಬಿಕೆಗೆ ಅರ್ಹ ಇರುವ ವ್ಯಕ್ತಿ ಎನ್ನಬಹುದು, ಅಲ್ಲದೇ ಕರ್ಮ ತತ್ವದ ಅನುಯಾಯಿಗಳು ಎನ್ನಬಹುದು.
5/ 8
ಉಜ್ವಲ ಭವಿಷ್ಯವಿದೆ, ಯಾವುದೇ ಕ್ಷೇತ್ರದಲ್ಲಿ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುವ ಅವರ ಪ್ರವೃತ್ತಿಯು ಅವರ ಯಶಸ್ವಿಗೆ ಕಾರಣ ಎನ್ನಲಾಗುತ್ತದೆ. ಅಗಾಧವಾದ ಕಲಿಕೆಯ ಸಾಮರ್ಥ್ಯ ಅವರಿಗೆ ಸಹಾಯ ಮಾಡುತ್ತದೆ.
6/ 8
ಸಾಫ್ಟ್ವೇರ್, ತರಬೇತಿ, ಕಾರ್ಯಾರಂಭ, ರಫ್ತು ಆಮದು, ಸಂಗೀತ, ಪುಸ್ತಕಗಳು, ಆಡಿಟಿಂಗ್ ಸಂಸ್ಥೆಗಳು, ಜಾಹೀರಾತು ಸಲಹಾ, ಬಟ್ಟೆ ಹೋಟೆಲ್ಗಳು, ಆಹಾರ ಕ್ಷೇತ್ರದಲ್ಲಿ ಈ ಹೆಸರಿನವರಿಗೆ ಲಾಭ ನೀಡಲಿದೆ.
7/ 8
ಅದೃಷ್ಟದ ಬಣ್ಣಗಳು ಕಿತ್ತಳೆ ಮತ್ತು ಹಳದಿ, ಗುರುವಾರ ಅದೃಷ್ಟದ ದಿನ, ಹಳದಿ ಅಕ್ಕಿಯನ್ನು ಬಡವರಿಗೆ ಅಥವಾ ಭಿಕ್ಷುಕರಿಗೆ ದಾನ ಮಾಡಿ. ಬೆಳಗ್ಗೆ ಗುರು ಮಂತ್ರ ಪಠಿಸಿ. ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಹಣೆಯ ಮೇಲೆ ಚಂದನ ಹಚ್ಚಿಕೊಳ್ಳಿ.
8/ 8
ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿ ಮತ್ತು ನಿಮ್ಮ ಗುರು ಅಥವಾ ತುಳಸಿ ಗಿಡಕ್ಕೆ ದೀಪ ಹಚ್ಚಿ. ಕೆಲಸದ ಸ್ಥಳದಲ್ಲಿ ಲೋಹದ ವಸ್ತುಗಳನ್ನು ಇಡುವುದನ್ನು ತಪ್ಪಿಸಿ ಬದಲಿಗೆ ಮರದ ವಸ್ತುಗಳು ಅಥವಾ ಪೀಠೋಪಕರಣಗಳನ್ನು ಬಳಸಿ. ನಾನ್ ವೆಜ್, ಮದ್ಯ, ತಂಬಾಕು ಸೇವಿಸಬೇಡಿ.
First published:
18