ಅದೃಷ್ಟದ ಹೆಸರನ್ನು ಆಯ್ಕೆಮಾಡಲು ನಾವು ಬಹಳ ಫೇಮಸ್ ಎಂದರೆ ತಪ್ಪಲ್ಲ. ವರ್ಣಮಾಲೆಗಳ ಸಂಖ್ಯಾಶಾಸ್ತ್ರೀಯ ಪ್ರಾಮುಖ್ಯತೆಯು, ಮುಂದಿನ ದಿನಗಳಲ್ಲಿ ಆ ಹೆಸರಿನವರಿಗೆ ಅದೃಷ್ಟದ ಬಾಗಿಲು ತೆರೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಜನ್ಮ ದಿನಾಂಕಕ್ಕೆ ಹೊಂದಿಕೆಯಾಗುವ ವರ್ಣಮಾಲೆಯನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ.