Numerology: 'S' ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಸಂತೋಷ ಕಟ್ಟಿಟ್ಟ ಬುತ್ತಿ, ವೈವಾಹಿಕ ಬದುಕಲ್ಲಿ ಸಕ್ಸಸ್ ಗ್ಯಾರಂಟಿ!
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು S ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ S: ಈ ವರ್ಣಮಾಲೆಯಿಂದ ಪ್ರಾರಂಭವಾಗುವ ಹೆಸರಿನ ಜನರು ಬಹಳ ಸುಲಭವಾಗಿ ಸ್ನೇಹಿತರಾಗುತ್ತಾರೆ. ಅಲ್ಲದೇ ಈ ಹೆಸರಿನ ಜನರು ಸೃಜನಶೀಲರು ಮತ್ತು ಬುದ್ಧಿವಂತರು ಆದರೆ ತಮ್ಮ ಸ್ವಂತ ಆಸಕ್ತಿಯನ್ನು ಹೆಚ್ಚಿಸಲು ಜನರನ್ನು ಬಳಸಿಕೊಳ್ಳುತ್ತಾರೆ.
2/ 7
ಇವರು ನಿಜವಾಗಿಯೂ ನಿಷ್ಠಾವಂತರು ಆದರೆ ಅವರ ಕೆಲ ವಿಚಿತ್ರ ವರ್ತನೆಗಳು ಅವರನ್ನು ನಿಧಾನಗೊಳಿಸುತ್ತದೆ ಮಾತ್ರವಲ್ಲದೇ, ಇದು ಅವರ ಬೆಳವಣಿಗೆಗೆ ಕಡಿಮೆಯಾಗಲು ಕಾರಣವಾಗುತ್ತದೆ. ಅವರ ಸ್ನೇಹಪರ ಮತ್ತು ಸೌಹಾರ್ದಯುತ ವರ್ತನೆಯಿಂದಾಗಿ ಎಲ್ಲರೂ ಅವರನ್ನು ಮೆಚ್ಚುತ್ತಾರೆ.
3/ 7
ಜನ ಇವರನ್ನು ಲೀಡರ್ ಎಂದು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಇವರು ಯಾವುದೇ ಪರಿಸ್ಥಿತಿಯಲ್ಲಿ ಹೊಂದಿಕೊಳ್ಳಲು ಸಿದ್ಧರಿರುತ್ತಾರೆ. ತಮ್ಮ ಸ್ವಹಿತಾಸಕ್ತಿಯನ್ನು ಸಂಪೂರ್ಣವಾಗಿ ಬದಿಗಿಟ್ಟರೆ ಇವರು ಹೆಚ್ಚು ಯಶಸ್ವಿಯಾಗುವುದು ಗ್ಯಾರಂಟಿ.
4/ 7
ಈ ಹೆಸರಿನವರು ಯಶಸ್ವಿ ರಾಜಕಾರಣಿಗಳು, ಉದ್ಯಮಿಗಳು, ಮಾಧ್ಯಮ ವ್ಯಕ್ತಿಗಳು ಕ್ರೀಡಾ ತಾರೆಗಳು ಮತ್ತು ನಟರಾಗಿ ಪ್ರಸಿದ್ಧರಾಗಬಹುದು. ವಿದ್ಯಾರ್ಥಿಗಳಿಗೆ S ವರ್ಣಮಾಲೆಯು ಅದೃಷ್ಟವನ್ನು ತರುತ್ತದೆ.
5/ 7
ಈ ಹೆಸರಿನವರು ಉನ್ನತ ಅಧ್ಯಯನ ಮತ್ತು ಜನರ ಜೊತೆ ಉತ್ತಮ ಸಂಪರ್ಕವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಪ್ರಮುಖ ಕಾರ್ಯಕ್ರಮ ಹಾಗೂ ಮಿಟಿಂಗ್ ಹೋಗುವಾಗ ಹಳದಿ, ಕಿತ್ತಳೆ, ಬಿಳಿ, ಕೆಂಪು, ನೀಲಿ ಮುಂತಾದ ಗಾಢ ಬಣ್ಣಗಳನ್ನು ಧರಿಸಬೇಕು.
6/ 7
ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು. ಈ ಹೆಸರಿನವರಿಗೆ ಸಂಗಾತಿಯ ಬೆಂಬಲ ಬಹಳ ಚೆನ್ನಾಗಿರುತ್ತದೆ. ಯಶಸ್ಸು ಸಾಧಿಸಲು ಇವರೇ ಶಕ್ತಿ ಎನ್ನಬಹುದು.
7/ 7
ಪರಿಹಾರ: ಆಶ್ರಮಗಳಲ್ಲಿ ಗೋಧಿಯನ್ನು ದಾನ ಮಾಡಿ. ಸೂರ್ಯನಿಗೆ ನೀರನ್ನು ಅರ್ಪಿಸಿ. ಕೆಲಸದ ಸ್ಥಳದಲ್ಲಿ ಉತ್ತರ ದಿಕ್ಕಿನ ಗೋಡೆಯಲ್ಲಿ ಕೃತಕ ಸೂರ್ಯಕಾಂತಿ ಹೂ ಇಟ್ಟುಕೊಳ್ಳಿ. ಸ್ನಾನ ಮಾಡುವ ಮೊದಲು, ಕನಿಷ್ಠ ವಾರಕ್ಕೊಮ್ಮೆ ಅರಿಶಿನ ಪುಡಿಯನ್ನು ಸ್ನಾನದ ನೀರಿನಲ್ಲಿ ಮಿಕ್ಸ್ ಮಾಡಿ ಬಳಸಿ.
First published:
17