Numerology: R ಅಕ್ಷರದಿಂದ ಹೆಸರು ಸ್ಟಾರ್ಟ್ ಆದ್ರೆ ಫೇಮಸ್ ಆಗೋದು ಗ್ಯಾರಂಟಿಯಂತೆ
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು R ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ R: ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ಸದ್ಗುಣಶೀಲರು, ಶಕ್ತಿಯುತ, ಆಕರ್ಷಕ ಹಾಗೂ ಪ್ರಭಾವಶಾಲಿ ಮತ್ತು ಜನಪ್ರಿಯರಾಗಿರುತ್ತಾರೆ. ಈ ಹೆಸರಿನ ಜನರು ಜೀವನದಲ್ಲಿ ಆಳವಾದ ಅರ್ಥವನ್ನು ಹುಡುಕುತ್ತಾರೆ.
2/ 7
ಬಹಳ ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳುವ ಗುಣ ಇದಾಗಿದ್ದು, ಸ್ನೇಹಿತರ ವಲಯಕ್ಕೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಜನರ ಮೇಲೆ ಪ್ರಭಾವ ಬೀರುವ ಅವರ ಸಾಮರ್ಥ್ಯವು ಅವರನ್ನು ವೃತ್ತಿಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ.
3/ 7
ಮಾಧ್ಯಮ, ವಿನ್ಯಾಸ, ಗ್ಲಾಮರ್, ಕ್ರೀಡೆ ಮತ್ತು ಸಂಗೀತ ಕ್ಷೇತ್ರದಲ್ಲಿ ಈ ಜನರಿಗೆ ಹೆಚ್ಚು ಲಾಭ ಸಿಗಲಿದೆ. ಅಲ್ಲದೇ ಇತರರು ಇವರನ್ನು ಹುರಿದುಂಭಿಸುವ ಅವಶ್ಯಕತೆ ಇಲ್ಲ. ತಮಗಾಗಿ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ.
4/ 7
ಇವರಿಗೆ ಐಷಾರಾಮಿ ಮತ್ತು ಸಮೃದ್ಧಿಯ ಜೀವನ ಎಂದರೆ ಬಹಳ ಇಷ್ಟ. ಆದರೆ ಹಣವನ್ನು ಗಳಿಸುವ ತಪ್ಪು ಮಾರ್ಗವನ್ನು ಅಳವಡಿಸಿಕೊಳ್ಳುವುದಿಲ್ಲ. ಈ ಆಲ್ಫಾಬೆಟ್ ನಿಂದ ಹೆಸರು ಹೊಂದಿರುವ ಮಹಿಳೆಯರು ಮನೆಕೆಲಸಕ್ಕೆ ಮೀಸಲಾಗಿರುತ್ತಾರೆ ಎನ್ನಲಾಗುತ್ತದೆ.
5/ 7
ದೈಹಿಕ ವ್ಯಾಯಾಮವನ್ನು ಮಾಡುವುದು ಅನಿವಾರ್ಯ, ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಕಾಡಬಹುದು. ಈ ಹೆಸರಿನ ಮಕ್ಕಳು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಾರೆ.
6/ 7
ಅಲ್ಲದೇ, ಕಂಪ್ಯೂಟರ್, ಕ್ರೀಡೆ, ಜ್ಯೋತಿಷ್ಯ, ವೇದ ವಿಜ್ಞಾನ, ಖಗೋಳಶಾಸ್ತ್ರ, ಸಂಗೀತ ಮತ್ತು ನೃತ್ಯ ಶಾಲೆಗಳ ವ್ಯಾಪಾರ, ತಂತ್ರಜ್ಞಾನ, ತರಬೇತಿ ಕ್ಷೇತ್ರದಲ್ಲಿ ಹೆಸರುಗಳಿಸುತ್ತಾರೆ.
7/ 7
ಅದೃಷ್ಟದ ಬಣ್ಣಗಳು ಕೆಂಪು ಮತ್ತು ಗುಲಾಬಿ, ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 9, ಯಾವಾಗಲೂ ಬೆಳಗ್ಗೆ ನಿಮ್ಮ ಬಲಗೈಯ ಉಂಗುರದ ಬೆರಳಿನಿಂದ ಕುಂಕುಮವನ್ನು ಹಚ್ಚಿಕೊಳ್ಳಿ. ಆಶ್ರಮಗಳಿಗೆ ಅಥವಾ ಭಿಕ್ಷುಕರಿಗೆ ಕೆಂಪು ಮಸೂರವನ್ನು ದಾನ ಮಾಡಿ
First published:
17