Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು Q ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.

First published:

 • 17

  Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

  ಅಕ್ಷರಮಾಲೆ Q: ಈ ಆಲ್ಫಾಬೆಟ್ ನಿಂದ ಆರಂಭವಾಗುವ ಹೆಸರು ಹೊಂದಿರುವ ಜನರಿಗೆ ಸತ್ಯ ಎಂದರೆ ಬದುಕಂತೆ. ಅವರ ಜಿವನದಲ್ಲಿ ಸುಳ್ಳುಗಳಿಗೆ ಜಾಗವಿಲ್ಲ ಎನ್ನುವ ರೀತಿ ಅವರು ಬದುಕುತ್ತಾರೆ.

  MORE
  GALLERIES

 • 27

  Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

  ಇವರ ಜೀವನವು ಪ್ರಾಮಾಣಿಕತೆ ಮತ್ತು ಸಮರ್ಪಣೆಗೆ ಮತ್ತೊಂದು ಉದಾಹರಣೆ ಎನ್ನಬಹುದು. ಅಲ್ಲದೇ ಇವರು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುತ್ತಾರೆ. ಅವರು ಉದ್ದೇಶಕ್ಕಾಗಿಯೇ ಬದುಕುತ್ತಾರೆ

  MORE
  GALLERIES

 • 37

  Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

  ಅಲ್ಲದೇ ಈ ಹೆಸರಿನವರ ಉದ್ದೇಶವು ಯಾವುದೇ ಸನ್ನಿವೇಶಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಅಥವಾ ತ್ಯಾಗ ಕೂಡ ಮಾಡುವುದಿಲ್ಲ. ಅವರು ತಮ್ಮ ಮೌಲ್ಯಗಳು ಮತ್ತು ತತ್ವಗಳ ವಿಚಾರದಲ್ಲಿ ಬಗ್ಗುವುದಿಲ್ಲ.

  MORE
  GALLERIES

 • 47

  Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

  ಕೆಲವೊಂದು ವಿಚಾರವಾಗಿ ಅವರಲ್ಲಿ ಉತ್ಸಾಹವನ್ನು ಹೆಚ್ಚಿಸಬೇಕಾಗುತ್ತದೆ. ಅವರ ಶಾಂತ ವ್ಯಕ್ತಿತ್ವ ಅವರ ನಿಗದಿತ ಗುರಿ ಸಾಧಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ, ಅವರು ವಿಪರೀತವಾಗಿ ಯಾರ ವಿಚಾರಕ್ಕೂ ತಲೆ ಹಾಕುವುದಿಲ್ಲ.

  MORE
  GALLERIES

 • 57

  Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

  ಇವರು ದಕ್ಷ ನಾಯಕರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಷ್ಠಾವಂತ ಜನ ಎಂದರೆ ಇವರಿಗೆ ಇಷ್ಟ. ಈ ಹೆಸರಿನವರು ಹೆಚ್ಚಾಗಿ ವಿದ್ವಾಂಸರು ಮತ್ತು ಶಿಕ್ಷಣತಜ್ಞರು ಆಗಿರಬಹುದು. ಅಲ್ಲದೇ ಇವರು ಸ್ವಂತ ವ್ಯವಹಾರ ಮಾಡಿದರೆ ಹೆಚ್ಚು ಲಾಭ ಪಡೆಯುತ್ತಾರೆ.

  MORE
  GALLERIES

 • 67

  Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

  ಈ ವರ್ಣಮಾಲೆಯನ್ನು ಹೊಂದಿರುವ ಮಕ್ಕಳು ಶಿಕ್ಷಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನದ ಕಡೆಗೆ ಒಲವು ತೋರುತ್ತಾರೆ. ಮಹಿಳೆಯರು ಸಂಶೋಧನೆ ಮತ್ತು ಬೋಧನಾ ರೀತಿಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

  MORE
  GALLERIES

 • 77

  Numerology: ನಿಮ್ಮ ಮಕ್ಕಳಿಗೆ 'Q' ಅಕ್ಷರದಿಂದ ಹೆಸರಿಡಿ, ಅವರು ಸತ್ಯ ಹರಿಶ್ಚಂದ್ರನಂತೆ ಆಗ್ತಾರಂತೆ!

  ಅದೃಷ್ಟದ ಬಣ್ಣಗಳು ನೀಲಿ ಮತ್ತು ಬೂದು, ಅದೃಷ್ಟ ಸಂಖ್ಯೆ 5 ಮತ್ತು 6, ಮನೆಯಿಂದ ಹೊರಡುವ ಮೊದಲು ನಿಮ್ಮ ಹಿರಿಯರು ಮತ್ತು ಪೂರ್ವಜರ ಆಶೀರ್ವಾದ ಮಾಡಿಕೊಳ್ಳಿ. ಮದ್ಯ ಮತ್ತು ಮಾಂಸಾಹಾರ ಸೇವನೆಯನ್ನು ನಿಲ್ಲಿಸಿ, ಪ್ರಾಣಿಗಳ ಚರ್ಮವನ್ನು ಬಳಸುವುದನ್ನು ನಿಲ್ಲಿಸಿ.

  MORE
  GALLERIES