Numerology: M-Nನಿಂದ ನಿಮ್ಮ ಹೆಸರು ಸ್ಟಾರ್ಟ್ ಆದ್ರೆ ನಿಮಗಿಂತ ಕಷ್ಟ ಯಾರಿಗೂ ಇರಲ್ವಂತೆ
Numerology Suggestion: ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು M ಮತ್ತು N ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ.
ಆಲ್ಫಾಬೆಟ್ M: ಈ ವರ್ಣಮಾಲೆಯಿಂದ ಹೆಸರು ಪ್ರಾರಂಭವಾಗುವ ಜನರು ಇತರರ ಮೇಲೆ ಪ್ರಭಾವ ಬೀರುವ ಹಾಗೂ ಎಲ್ಲರೊಂದಿಗೆ ಬೆರೆಯುವ ಗುಣವನ್ನು ಹೊಂದಿದ್ದಾರೆ. ಅಲ್ಲದೇ ನೈತಿಕತೆ ಹಾಗೂ ಉದಾರತೆ ಇವರ ಒಳ್ಳೆಯ ಗುಣ ಎನ್ನಬಹುದು.
2/ 7
ಅವರ ಸರಳತೆ ಅವರಿಗೆ ಪ್ಲಸ್ ಪಾಯಿಂಟ್ ಎನ್ನಬಹುದು. ಜೀವನದಲ್ಲಿ ಅವರು ಅನೇಕ ಏರಿಳಿತಗಳನ್ನು ಅನುಭವಿಸುತ್ತಾರೆ. ಆದರೆ ಇದನ್ನು ಸ್ವಂತ ಇಚ್ಛಾಶಕ್ತಿಯಿಂದ ದುರ್ಬಲಗೊಳಿಸಬಹುದು, ಅಲ್ಲದೇ ಅವರ ಬುದ್ದಿವಂತಿಕೆಯಿಂದ ಸವಾಲುಗಳನ್ನು ಎದುರಿಸುವ ಶಕ್ತಿ ಇದೆ.
3/ 7
ಎಂ ಅಕ್ಷರ ಹೊಂದಿರುವ ಜನರು ವೃತ್ತಿ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ
4/ 7
ದಯವಿಟ್ಟು ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಳ್ಳಿ. ಪ್ರಾಣಿಗಳಿಗೆ ಯಾವಾಗಲೂ ಆಹಾರ ನೀಡಿ ಮತ್ತು ಸೇವೆ ಮಾಡಿ. ಲೆದರ್ ಬೆಲ್ಟ್ ಬದಲಿಗೆ ಮೆಟಾಲಿಕ್ ವಾಚ್ ಧರಿಸಿ.
5/ 7
ಅಲ್ಫಾಬೆಟ್ N: ಈ ವರ್ಣಮಾಲೆಯಿಂದ ಹೆಸರು ಪ್ರಾರಂಭವಾಗುವ ಜನರು ಜೀವನದಲ್ಲಿ ಬಹಳಷ್ಟು ಅಡೆತಡೆಗಳು, ಕಷ್ಟಗಳು, ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ಅದೃಷ್ಟವಶಾತ್ ಅವರ ಬಲವಾದ ವ್ಯಕ್ತಿತ್ವ ಈ ತೊಂದರೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
6/ 7
ಇತರರಿಗೆ ಸಹಾಯ ಮಾಡುವ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುವ ಅವರ ಗುಣದಿಂದ ಕುಟುಂಬದಲ್ಲಿ ಹಾಗೂ ಸ್ನೇಹಿತರ ಒಲಯದಲ್ಲಿ ಒಳ್ಳೆಯ ಹೆಸರು ಇರುತ್ತದೆ. ಸರಳ, ನೇರವಾದ, ಸೃಜನಾತ್ಮಕ ವ್ಯಕ್ತಿತ್ವ ಇವರದ್ದು ಎನ್ನಬಹುದು.
7/ 7
ಬುಧ ಗ್ರಹದ ಶಕ್ತಿಯನ್ನು ಹೆಚ್ಚಿಸಲು ನಿಮ್ಮ ಚೀಲದಲ್ಲಿ ರುದ್ರಾಕ್ಷಿಯನ್ನು ಇಟ್ಟುಕೊಳ್ಳಿ. ಕೆಲಸ ಮಾಡುವ ಮೇಜಿನ ಮೇಲೆ 5 ಹಂತದ ಬಿದಿರಿನ ಸಸ್ಯವನ್ನು ಇಟ್ಟುಕೊಳ್ಳಿ. ಅದೃಷ್ಟದ ಬಣ್ಣಗಳು ಹಸಿರು ಮತ್ತು ಬಿಳಿ. ಬುಧವಾರ ಅದೃಷ್ಟದ ದಿನ.