Imprisoned Birds: ಮನೆಯಲ್ಲಿ ಈ ಪಕ್ಷಿ ಇದ್ರೆ ದುರಾದೃಷ್ಟ ಬಿಟ್ಟು ಹೋಗಲ್ಲ
Imprisoned Birds: ನಮ್ಮ ಜೀವನದಲ್ಲಿ ಸಮಸ್ಯೆಗಳು ಬರಬಾರದು ಎಂದರೆ ನಾವು ವಾಸ್ತುಶಾಸ್ತ್ರದ ಪ್ರಕಾರ ಕೆಲ ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಆದರೆ ನಾವು ನಮ್ಮ ಸಂತೋಷಕ್ಕಾಗಿ ಮನೆಯಲ್ಲಿ ಕೆಲ ಪಕ್ಷಿಗಳನ್ನು ಸಾಕುತ್ತೇವೆ. ಆದರೆ ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಮಸ್ಯೆಗಳು ಬರಬಹುದು ಎನ್ನುತ್ತದೆ. ಹಾಗಾದ್ರೆ ಈ ಪಕ್ಷಿಗಳು ಮನೆಯಲ್ಲಿ ಇದ್ದರೆ ಏನೆಲ್ಲಾ ಆಗುತ್ತದೆ ಎಂಬುದು ಇಲ್ಲಿದೆ.
ಕೆಲವರಿಗೆ ಪ್ರಾಣಿ-ಪಕ್ಷಿಗಳು ಎಂದರೆ ಬಹಳ ಇಷ್ಟ. ಹಾಗಾಗಿ ಮನೆಯಲ್ಲಿ ನಾಯಿ, ಬೆಕ್ಕು ಇಟ್ಟುಕೊಂಡಿರುತ್ತಾರೆ. ಅದರ ಜೊತೆ ಕೆಲವರು ಹಕ್ಕಿಗಳನ್ನು ಸಹ ಸಾಕುತ್ತಾರೆ. ಆದರೆ ವಾಸ್ತು ಪ್ರಕಾರ ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.
2/ 7
ನಿಮಗೆ ಪಕ್ಷಿಗಳು ಇಲ್ಲದೇ ಇರಲು ಸಾಧ್ಯವಾಗುವುದಿಲ್ಲ ಎಂದರೆ ವಾಸ್ತು ನಿಯಮಗಳನ್ನು ಫಾಲೋ ಮಾಡುವುದು ಬಹಳ ಮುಖ್ಯ. ಆಗ ಮಾತ್ರ ಜೀವನದಲ್ಲಿ ಸಮಸ್ಯೆಗಳು ಬರದಂತೆ ತಡೆಯಬಹುದು. ಹಾಗಾದ್ರೆ ಯಾವ ನಿಯಮಗಳನ್ನು ಫಾಲೋ ಮಾಡಬೇಕು ಎಂಬುದು ಇಲ್ಲಿದೆ.
3/ 7
ಪಂಜರದಲ್ಲಿ ಇಡಬೇಡಿ: ಪಕ್ಷಿಗಳನ್ನು ಪಂಜರದಲ್ಲಿ ಇಡುವುದು ಸಾಮಾನ್ಯ, ಆದರೆ ವಾಸ್ತು ಪ್ರಕಾರ ಅವುಗಳನ್ನು ಪಂಜರದಲ್ಲಿ ಇಟ್ಟರೆ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ. ನಿಮಗೆ ಪಂಜರ ಅನಿವಾರ್ಯವಾದರೆ ಪಂಜರದ ಬಾಗಿಲು ಹಾಕದೇ ಹಾಗೆಯೇ ಇಟ್ಟು ಅಭ್ಯಾಸ ಮಾಡಿಸಿ,
4/ 7
ಬುಧವಾರ ಈ ಕೆಲಸ ಮಾಡಿ: ನಿಮ್ಮ ಮನೆಯಲ್ಲಿ ಯಾವುದೇ ಪಕ್ಷಿ ಇದ್ದರೂ ಬುಧವಾರ ಅದನ್ನು ಪಂಜರದಿಂದ ತೆಗೆದು ಹಾರಲು ಬಿಡಿ. ಅದರಲ್ಲೂ ಗಿಳಿ ಇದ್ದರೆ ತಪ್ಪದೇ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ಆರ್ಥಿಕವಾಗಿ ನಿಮಗೆ ಸಮಸ್ಯೆ ಆಗುತ್ತದೆ.
5/ 7
ಪಕ್ಷಿಗಳ ಫೋಟೋ ಇಟ್ಟುಕೊಳ್ಳಿ: ಈ ಪಕ್ಷಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಹಾಗಾಗಿ ನೀವು ಅವುಗಳ ಫೋಟೋ ಹಾಕಿಕೊಂಡರೆ ಉತ್ತಮ. ಅವುಗಳನ್ನು ಪಂಜರದಲ್ಲಿ ಬಂಧಿಸಿ ಹಿಂಸೆ ನೀಡುವ ಬದಲು, ಫೋಟೋ ಇಟ್ಟುಕೊಳ್ಳಿ.
6/ 7
ಪಕ್ಷಿಗಳ ಸೇವೆ ಮಾಡಿ: ಪಕ್ಷಿಗಳನ್ನು ಬಂಧಿಸಿ ಇಡುವುದು ಪಾಪದ ಕೆಲಸ ಎನ್ನಲಾಗುತ್ತದೆ. ಇದರಿಂದ ದೋಷಗಳು ಸಹ ಬರಬಹುದು, ಹಾಗಾಗಿ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಅವುಗಳ ಸೇವೆ ಮಾಡಿ, ಹೊರಗೆ ಆಹಾರ ಮತ್ತು ನೀರನ್ನು ಇಡಿ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17