Venus Transit: ಮೇ 30ರಿಂದ 5 ರಾಶಿಯವರ ಮೇಲೆ ಹಣದ ಮಳೆ, ಕೇಳಿದ್ದೆಲ್ಲಾ ಕೊಡ್ತಾನೆ ಶುಕ್ರ
Shukra Transit: ವೃಷಭ ರಾಶಿಯಿಂದ ಶುಕ್ರನ ಮಿಥುನ ರಾಶಿಯನ್ನು ಪ್ರವೇಶಿಸಿದ್ದು, ಈಗ ಮೇ 30 ರವರೆಗೆ ಮಿಥುನ ರಾಶಿಯಲ್ಲಿದ್ದು ನಂತರ ಕರ್ಕಾಟಕಕ್ಕೆ ಪ್ರವೇಶಿಸುತ್ತಾನೆ. ಈ ಶುಕ್ರನ ಸಂಚಾರದಿಂದ 5 ರಾಶಿಯವರಿಗೆ ಬಹಳ ಪ್ರಯೋಜನ ಸಿಗಲಿದೆ. ಆ ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ಕೆಲವೊಂದು ಗ್ರಹಗಳು ಹೇಗೆ ಸಂಚಾರ ಮಾಡಿದರೂ ಅದರಿಂದ ಲಾಭವಾಗುತ್ತದೆ. ಮುಖ್ಯವಾಗಿ ಸಂಪತ್ತು ನೀಡುವ ಗ್ರಹ ಶುಕ್ರ ಸಂಚಾರ ಮಾಡುವುದರಿಂದ ವಿವಿಧ ರೀತಿಯ ಪ್ರಯೋಜನಗಳು ಸಿಗುತ್ತದೆ. ಆರ್ಥಿಕವಾಗಿ ದೊಡ್ಡ ಲಾಭವಾಗುತ್ತದೆ.
2/ 8
ಶುಕ್ರ ಮೇ30 ರಂದು ಕಟಕ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದನ್ನು ಮಹತ್ತರವಾದ ಬೆಳವಣಿಗೆ ಎನ್ನಲಾಗುತ್ತಿದೆ. ಶುಕ್ರ ಕಟಕ ರಾಶಿಯನ್ನು ಪ್ರವೇಶ ಮಾಡುವುದರಿಂದ ಮುಖ್ಯವಾಗಿ 5 ರಾಶಿಯವರಿಗೆ ಸಂಪತ್ತಿನ ಮಳೆ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 8
ಮೇಷ: ಈ ಶುಕ್ರನ ಕಾರಣ ಮೇಷ ರಾಶಿಯವರಿಗೆ ದೊಡ್ಡ ಲಾಭವಾಗುತ್ತದೆ. ಅಪಾರ ಸಂಪತ್ತು ಹಾಗೂ ಆಸ್ತಿಗಳಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಅವರಿಗೆ ಹಣ ಗಳಿಸಲು ಸಾಲು ಸಾಲು ಅವಕಾಶಗಳು ಸಿಗುತ್ತದೆ. ಒಟ್ಟಾರೆ ಇದು ಬಹಳ ಉತ್ತಮ ಸಮಯ ಎನ್ನಬಹುದು.
4/ 8
ಮೀನ: ಶುಕ್ರನ ಕಾರಣದಿಂದ ಮೀನ ರಾಶಿಯವರ ವ್ಯಾಪಾರ ಹಾಗೂ ವ್ಯವಹಾರದಲ್ಲಿ ಲಾಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಹೊಸ ಯೋಜನೆ ಆರಂಭಿಸಿದರೂ ಸಹ ಅದರಲ್ಲಿ ಲಾಭಗಳಿಸಬಹುದು. ಇಷ್ಟೇ ಅಲ್ಲದೇ, ಆಸ್ತಿ ಖರೀದಿಸಲು ಇದು ಉತ್ತಮ ಸಮಯ ಎನ್ನಬಹುದು.
5/ 8
ತುಲಾ: ಈ ರಾಶಿಯನ್ನು ಶುಕ್ರ ಆಳುವುದರಿಂದ ಅವರಿಗೆ ಹೆಚ್ಚಿನ ಲಾಭಗಳು ಸಿಗುತ್ತದೆ ಎನ್ನಬಹುದು. ಸುಮಾರು ಒಂದು ತಿಂಗಳ ಕಾಲ ಇವರು ಏನೇ ಮಾಡಿದರೂ ಸಕ್ಗಸ್ ಸಿಗುತ್ತದೆ. ಅದೃಷ್ಟ ಇವರ ಜೊತೆಗಿರಲಿದ್ದು, ಅದರಿಂದ ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ.
6/ 8
ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಇರುವವ ಸಿಂಹ ರಾಶಿಯವರಿಗೆ ಇದು ಬಹಳ ಉತ್ತಮವಾದ ಸಮಯವಾಗಲಿದ್ದು, ಯಶಸ್ಸು ಖಂಡಿತ ಸಿಗುತ್ತದೆ. ಅದರ ಜೊತೆಗೆ ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ಸಹ ಪ್ರಗತಿ ಆಗುತ್ತದೆ. ಅನೇಕ ಕಾರಣಗಳಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
7/ 8
ಮಿಥುನ: ಈ ರಾಶಿಯವರಿಗೆ ಎಲ್ಲಾ ಕಷ್ಟದಿಂದ ಮುಕ್ತಿ ಸಿಗುತ್ತದೆ. ಶುಕ್ರನ ಕಾರಣದಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಾಗಾಗಿ ನೀವು ಸಾಲದ ಸಮಸ್ಯೆಯಿಂದ ಹೊರಬರಬಹುದು. ಇದರ ಜೊತೆಗೆ ಅವಿವಾಹಿತರಿಗೆ ಸಹ ಮದುವೆ ಭಾಗ್ಯವಿದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18