Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

Shukra Transit: ಮೇ ಕೊನೆಯಲ್ಲಿ ಶುಕ್ರ ತನ್ನ ಕಟಕ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದರ ಪ್ರಭಾವ 12 ರಾಶಿಗಳ ಮೇಲೆ ಆಗಲಿದೆ. ಮುಖ್ಯವಾಗಿ ಯಾರ ಜಾತಕದಲ್ಲಿ ಶುಕ್ರ ಬಲಶಾಲಿಯಾಗಿರುತ್ತಾನೆಯೋ ಆ ರಾಶಿಯ ಜನರಿಗೆ ಅದೃಷ್ಟ ಒಲಿದು ಬರಲಿದೆ. ಸದ್ಯ ಈ ಶುಕ್ರ ಸಂಕ್ರಮಣದಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    ಜೀವನದಲ್ಲಿ ಕೆಲವರಿಗೆ ಬಹಳ ಕಷ್ಟಗಳಿರುತ್ತದೆ. ಏನೇ ಮಾಡಿದರೂ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ. ಅದಕ್ಕೆ ಕೊರಗುತ್ತಾರೆ ಕಷ್ಟ ಕಷ್ಟ ಎಂದು. ಆದರೆ ಸದ್ಯದಲ್ಲಿ ಕೆಲ ರಾಶಿಯವರ ಅದೃಷ್ಟ ಬದಲಾಗುವ ಲಕ್ಷಣವಿದ್ದು, ಅವರ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ.

    MORE
    GALLERIES

  • 28

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    ಜ್ಯೋತಿಷ್ಯದ ಪ್ರಕಾರ ಶುಕ್ರನನ್ನು ಸಂಪತ್ತಿನ ಅಧಿಪತಿ ಎಂದು ಕರೆಯುತ್ತಾರೆ. ಆದ್ದರಿಂದಲೇ ಶುಕ್ರನ ಕೃಪೆಯಿಂದ ಜೀವನದಲ್ಲಿ ಸಕಲ ಸಂಪತ್ತನ್ನ ಪಡೆಯಬಹುದು. ಇದರಿಂದ ಐಷಾರಾಮಿ ಜೀವನ ನಮ್ಮದಾಗುತ್ತದೆ. ಹಾಗಾಗಿ ಶುಕ್ರನ ರಾಶಿ ಬದಲಾವಣೆಗೆ ಬಹಳ ಮಹತ್ವವಿದೆ.

    MORE
    GALLERIES

  • 38

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    ಇನ್ನು ಈ ತಿಂಗಳ ಕೊನೆಯಲ್ಲಿ ಅಂದರೆ ಮೇ 30ರಂದು ಶುಕ್ರ ಕಟಕ ರಾಶಿಯನ್ನ ಪ್ರವೇಶ ಮಾಡುತ್ತದೆ. ಇದರಿಂದ ಕೆಲ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಆ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ಡಬಲ್ ಆಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 48

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    ಮೇಷ: ಶುಕ್ರನ ರಾಶಿ ಬದಲಾವಣೆಯಿಂದ ಮೇಷ ರಾಶಿಯವರಿಗೆ ಬಹಳ ಲಾಭವಾಗಲಿದೆ. ಈ ಸಮಯದಲ್ಲಿ ಅವರ ಆದಾಯ ದ್ವಿಗುಣವಾಗಲಿದ್ದು, ಯಾವುದೇ ರೀತಿಯ ಹೂಡಿಕೆ ಮಾಡಿದರೂ ಸಹ ಅದರಿಂದ ಡಬಲ್ ಗಳಿಗೆ ಮಾಡುತ್ತಾರೆ. ಅಲ್ಲದೇ, ಮೇಷ ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ.

    MORE
    GALLERIES

  • 58

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    ಕರ್ಕಾಟಕ ರಾಶಿ: ಅನಿರೀಕ್ಷಿತವಾಗಿ ಸಂಪತ್ತು ಈ ರಾಶಿಯವರನ್ನು ಹುಡುಕಿ ಬರಲಿದೆ. ಇದರಿಂದ ಆರ್ಥಿವಾಗಿ ಅವರ ಶಕ್ತಿ ಹೆಚ್ಚಾಗುತ್ತದೆ, ಅಲ್ಲದೇ, ಲಕ್ಷ್ಮಿ ದೇವಿಯ ಕೃಪೆ ಅವರ ಮೇಲೆ ಯಾವಾಗಲೂ ಇರುತ್ತದೆ. ಇನ್ನು ಈ ಸಮಯದಲ್ಲಿ ಅವಿವಾಹಿತರಿಗೆ ವಿವಾಹ ಭಾಗ್ಯ ಸಹ ಕೂಡಿ ಬರಲಿದೆ.

    MORE
    GALLERIES

  • 68

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    ವೃಶ್ಚಿಕ: ಈ ಶುಕ್ರ ಸಂಚಾರದಿಂದ ವೃಶ್ಚಿಕ ರಾಶಿಯವರ ಜೀವನವೇ ಬದಲಾಗುತ್ತದೆ. ಅವರು ಇಷ್ಟು ದಿನ ಅನುಭವಿಸಿದ್ದ ಕಷ್ಟಗಳಿಂದ ನಿಮಗೆ ಮುಕ್ತಿ ಸಿಗುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ. ಇನ್ನು ಈಗ ಯಾವುದೇ ರೀತಿಯ ಹೂಡಿಕೆ ಮಾಡಿದರೂ ಸಹ ಅದರಿಂದ ಭವಿಷ್ಯದಲ್ಲಿ ಪ್ರಯೋಜನ ಸಿಗುತ್ತದೆ.

    MORE
    GALLERIES

  • 78

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    ಮೀನ ರಾಶಿ: ಶುಕ್ರನ ಸಂಚಾರದಿಂದಾಗಿ ಮೀನ ರಾಶಿಯವರಿಗೆ ಹೆಚ್ಚು ಲಾಭವಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಡಬಲ್ ಆಗುತ್ತದೆ. ಸಂತಾಪ ಪ್ರಾಪ್ತಿ ಯೋಗ ಕೂಡ ಇದೆ. ಹಾಗೆಯೇ, ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ಒಟ್ಟಾರೆ ಈ ಸಮಯದಲ್ಲಿ ಮೀನ ರಾಶಿಯವರ ಎಲ್ಲಾ ಕನಸುಗಳು ನನಸಾಗುತ್ತದೆ.

    MORE
    GALLERIES

  • 88

    Venus Transit: ಜೂನ್​ನಲ್ಲಿ ಈ 4 ರಾಶಿಯವರ ಜೀವನದಲ್ಲಿ ಪವಾಡ, ದುಡ್ಡು ಹುಡುಕಿ ಬರುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES