Shukra Gochar: ಆಗಸ್ಟ್​ 7ರಂದು ಶುಕ್ರ ಸಂಕ್ರಮಣ: ಈ ರಾಶಿಯವರಿಗೆ ಗುಡ್​ ಲಕ್​ ಪ್ರಾರಂಭ

Venus transit: ಶುಕ್ರ ಗ್ರಹವು ಆಗಸ್ಟ್ 7ರಂದು ಕಟಕ ರಾಶಿಗೆ ಸಾಗಲಿದೆ. ಆಗಸ್ಟ್​ 31ರವರೆಗೆ ಅಲ್ಲೇ ಇರಲಿದ್ದು, ಬಳಿಕ ಸಿಂಹ ರಾಶಿಯಲ್ಲಿ ಸಾಗುತ್ತದೆ. ಈ ಶುಕ್ರ ಸಂಕ್ರಮಂದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

First published: