Shukra Gochar: ಈ ರಾಶಿಯವರಿಗೆ ಇದೀಗ ಶುಕ್ರದೆಸೆ, ಇವ್ರು ಶ್ರೀಮಂತರಾಗೋದನ್ನು ತಡೆಯೋಕೆ ಯಾರಿಂದಲೂ ಆಗಲ್ಲ!

Shukra Gochar: ಶನಿ, ಶುಕ್ರ ಸಂಯೋಗವು ಹಲವು ಕಾರಣಗಳಿಂದ ಬಹಳ ವಿಶೇಷ ಎನ್ನಲಾಗುತ್ತದೆ. ಎರಡೂ ಗ್ರಹಗಳು ತುಂಬಾ ಅದೃಷ್ಟ ಎನ್ನಲಾಗುತ್ತದೆ. ಅಲ್ಲದೇ ಇವುಗಳ ಸಂಯೋಜನೆಯು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಹಾಗೆಯೇ ಈ ಎರಡು ಬೇರೆ ಬೇರೆಯಾಗುವುದು ಸಹ ವಿಶೇಷ. ಇದರಿಂದ ಸಹ ಹಲವಾರು ಲಾಭವಿದೆ. ಹಾಗಾದ್ರೆ ಯಾವ ರಾಶಿಯವರಿಗೆ ಇದರಿಂದ ಲಾಭ ಆಗಲಿದೆ ಎಂಬುದು ಇಲ್ಲಿದೆ.

First published: