Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

Shukra Effect: ಮಾರ್ಚ್ 12 ರಂದು ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಆಗಲಿದೆ. ಆದರೆ 3 ರಾಶಿಗಳಿಗೆ ಈ ಸಂಚಾರ ಪ್ರಯೋಜನಕಾರಿ ಮತ್ತು ಲಾಭದಾಯವಾಗಿರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    ಜ್ಯೋತಿಷ್ಯದಲ್ಲಿ ಶುಕ್ರ ಸಂಪತ್ತು, ವೈಭವ, ಐಶ್ವರ್ಯ ಮತ್ತು ದೈಹಿಕ ಆನಂದವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಶುಕ್ರ ಸಂಚಾರ ಮಾಡಿದಾಗಲೆಲ್ಲಾ ಅದು ಈ ಮಾನವ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ.

    MORE
    GALLERIES

  • 28

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    ಮಾರ್ಚ್ 12 ರಂದು ಶುಕ್ರನ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಕೆಲ ರಾಶಿಗೆ ಒಳ್ಳೆಯದಾದರೆ ಇನ್ನೂ ಕೆಲ ರಾಶಿಗೆ ಲಾಭ ಆಗಲಿದೆ, ಈ ಸಂಚಾರದಿಂದ ಯಾವೆಲ್ಲಾ ರಾಶಿಗೆ, ಯಾವ ರೀತಿ ಲಾಭ ಹಾಗೂ ನಷ್ಟ ಆಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 38

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    ಮೀನ ರಾಶಿ: ಶುಕ್ರನ ಸಂಚಾರ ನಿಮಗೆ ಮಂಗಳಕರ ಮತ್ತು ಫಲದಾಯಕವಾಗಿರುತ್ತದೆ. ಏಕೆಂದರೆ ಶುಕ್ರನು ನಿಮ್ಮ ರಾಶಿಯ ಹಣದ ಮನೆಯಲ್ಲಿ ಸಾಗುತ್ತಾನೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಅನಿರೀಕ್ಷಿತವಾಗಿ ಹಣವನ್ನು ಪಡೆಯಬಹುದು. ಅಲ್ಲದೇ, ಎಲ್ಲೋ ಬಹುಕಾಲದಿಂದ ಸಿಕ್ಕಿಹಾಕಿಕೊಂಡಿರುವ ಹಣವೂ ಈ ಸಮಯದಲ್ಲಿ ಸಿಗುತ್ತದೆ.

    MORE
    GALLERIES

  • 48

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    ಇನ್ನು ವ್ಯಾಪಾರ ವರ್ಗದ ಜನರಿಗೆ ತಮ್ಮ ವ್ಯವಹಾರವನ್ನು ಮುಂದುವರಿಸಲು ಇದು ತುಂಬಾ ಒಳ್ಳೆಯ ಸಮಯ. ಹೊಸ ವ್ಯಾಪಾರದಲ್ಲಿ ಹೂಡಿಕೆ ಮಾಡಡಿದರೆ ನೀವು ಲಾಭವನ್ನು ಪಡೆಯುತ್ತೀರಿ. ಇದರ ಜೊತೆಗೆ, ಈ ಸಮಯದಲ್ಲಿ ನಿಮ್ಮ ಮಾತು ಕೂಡ ಪರಿಣಾಮ ಬೀರುತ್ತದೆ. ಇದರಿಂದ ಜನರು ಪ್ರಭಾವಿತರಾಗುತ್ತಾರೆ.

    MORE
    GALLERIES

  • 58

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    ಕರ್ಕಾಟಕ: ಈ ರಾಶಿಯವರಿಗೆ ಶುಕ್ರ ಸಂಚಾರವು ಅನುಕೂಲಕರವಾಗಿರಲಿದೆ. ಏಕೆಂದರೆ ಶುಕ್ರನು ನಿಮ್ಮ ಜಾತಕದಲ್ಲಿ ಹತ್ತನೇ ಮನೆಗೆ ಭೇಟಿ ನೀಡಲಿದ್ದಾನೆ, ಇದನ್ನು ಕೆಲಸ ಮತ್ತು ಉದ್ಯೋಗದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಆಫರ್ ಪಡೆಯುವ ಮೂಲಕ ಲಾಭ ಪಡೆಯಬಹುದು. ಅಷ್ಟೇ ಅಲ್ಲ, ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ತಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.

    MORE
    GALLERIES

  • 68

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    ಸಿಂಹ ರಾಶಿ: ಶುಕ್ರನ ರಾಶಿಯ ಬದಲಾವಣೆಯು ಈ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಲ್ಲ ಎನ್ನಬಹುದು. ಏಕೆಂದರೆ ಶುಕ್ರನು ನಿಮ್ಮ ರಾಶಿಯಿಂದ ಭಾಗ್ಯಸ್ಥಾನಕ್ಕೆ ವರ್ಗಾವಣೆಯಾಗಲಿದ್ದಾನೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಅದೃಷ್ಟವನ್ನು ಪಡೆಯುವುದು ಗ್ಯಾರಂಟಿ. ಈ ಸಮಯವು ವಿದ್ಯಾರ್ಥಿಗಳಿಗೆ ಸಹ ಉಪಯುಕ್ತವಾಗಿದೆ.

    MORE
    GALLERIES

  • 78

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    ನೀವು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ನಿಮ್ಮ ಯೋಜನೆಗಳಲ್ಲಿ ಯಶಸ್ಸನ್ನು ಪಡೆಯಬಹುದು. ಕೆಲಸಕ್ಕೆ ನೀವು ಮಾಡುವ ಪ್ರಯಾಣ ನಿಮಗೆ ಲಾಭ ನೀಡಲಿದೆ. ಯಾವುದೇ ಕಾರಣಕ್ಕೂ ಹಣವನ್ನು ಹಿರಿಯರ ಸಲಹೆ ಇಲ್ಲದೇ ಹೂಡಿಕೆ ಮಾಡಬೇಡಿ.

    MORE
    GALLERIES

  • 88

    Shukra Gochar: ಈ ವಿಶೇಷ ದಿನದಿಂದ ಎಲ್ಲವೂ ಚೇಂಜ್, 3 ರಾಶಿಗೆ ಶಾಕ್ ಗ್ಯಾರಂಟಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES