Shukra Gochar 2022: ಗಣೇಶ ಚತುರ್ಥಿಯಂದೇ ಸಿಂಹ ರಾಶಿ ಪ್ರವೇಶಿಸಲಿದೆ ಶುಕ್ರ; ಈ ಮೂರು ರಾಶಿಯವರಿಗೆ ಅದೃಷ್ಟವೋ, ಅದೃಷ್ಟ

ನಾಳೆ ಅಂದ್ರೆ ಗಣೇಶ ಚತುರ್ಥಿಯ ದಿನದಂದೇ ಶುಕ್ರ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. 31 ಆಗಸ್ಟ್ 2022ರಂದು ಸಂಜೆ 4.29ಕ್ಕೆ ಸಿಂಹ ರಾಶಿಯಲ್ಲಿ ಶುಕ್ರ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಅಸುರರ ಗುರು ಎಂದು ಪರಿಗಣಿಸಲಾಗುತ್ತದೆ.

First published: