Shravan Month: ಇಂದಿನಿಂದ ಶ್ರಾವಣ ಮಾಸ ಆರಂಭ; ಸಾಲು ಸಾಲು ಹಬ್ಬಗಳು ಶುರು

ಶ್ರಾವಣ ವಿಶೇಷವಾಗಲು ಕಾರಣ ಸಾಲು ಸಾಲು ಹಬ್ಬಗಳು. ಈ ಮಾಸದಲ್ಲಿ ಅನೇಕ ಹಬ್ಬ ಹರಿದಿನಗಳು ಬರುವ ಹಿನ್ನಲೆ ಹಿಂದೂಗಳಿಗೆ ಈ ಮಾಸ ವಿಶೇಷವಾಗಿದೆ.

First published: