Zodiac Sign: ಅತಿ ಹೆಚ್ಚು ಶಾಪಿಂಗ್​ ಮಾಡುವವರು ಇವರಂತೆ; ನಿಮ್ಮ ಸಂಗಾತಿಯದು ಇದೇ ರಾಶಿನಾ?

ಕೆಲವರಿಗೆ ಶಾಪಿಂಗ್ (Shopping)​ ಹುಚ್ಚು ಹೇಗಿರುತ್ತದೆ ಎಂದರೆ ಅನಗತ್ಯವಾಗಿ ವಸ್ತುಗಳನ್ನು ಕೊಳ್ಳುತ್ತಲೇ ಇರುತ್ತಾರೆ. ಅವರ ಈ ಶಾಪಿಂಗ್​ ಸಂಗಾತಿಗೆ ಕೆಲವೊಮ್ಮೆ ಕಿರಿಕಿರಿ ಆಗಬಹುದು. ಈ ರೀತಿಯ ಶಾಪಿಂಗ್​ ಹುಚ್ಚಿಗೆ ಇಡೀ ದಿನಗಳೇ ಕಳೆದು ಹೋಗುತ್ತದೆ. ಇದಕ್ಕೆ ಕೆಲವೊಮ್ಮೆ ಮಾನಸಿಕ ಸ್ಥಿತಿ ಜೊತೆಗೆ ಅವರ ರಾಶಿ ಚಕ್ರ (Zodiac Sign) ಕೂಡ ಕಾರಣವಾಗಿರುತ್ತದೆ.

First published: