Maha Shivaratri 2023: ಮಹಾ ಶಿವರಾತ್ರಿ ಯಾವಾಗ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
Maha Shivaratri 2023: ಮಹಾ ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಶಿವಭಕ್ತರಿಗೆ ಮಹತ್ವದ ದಿನ ಎನ್ನಬಹುದು. ಈ ಬಾರಿ ಮಹಾ ಶಿವರಾತ್ರಿಯನ್ನು ಫೆಬ್ರವರಿಯಲ್ಲಿ ಆಚರಿಸಲಾಗುತ್ತಿದ್ದು, ಶಿವರಾತ್ರಿಯ ದಿನಾಂಕ, ಮುಹೂರ್ತ, ಪೂಜಾ ವಿಧಿ-ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರತಿ ವರ್ಷ ಪ್ರತಿ ಚಂದ್ರಮಾಸದ ಹದಿನಾಲ್ಕನೇ ದಿನ ಅಥವಾ ಹುಣ್ಣಿಮೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ ಮತ್ತು ಆ ರಾತ್ರಿ ಶಿವನು ತಾಂಡವ ನೃತ್ಯ ಮಾಡುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಮಹಾ ಶಿವರಾತ್ರಿ ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಬರುತ್ತದೆ.
2/ 8
ನಮ್ಮ ಪಂಚಾಂಗದ ಪ್ರಕಾರ, ಈ ಬಾರಿ ಮಹಾಶಿವರಾತ್ರಿಯ ಚತುರ್ದಶಿ ತಿಥಿಯು ಫೆಬ್ರವರಿ 18, 2023 ರಂದು ರಾತ್ರಿ 08:03 ಕ್ಕೆ ಪ್ರಾರಂಭವಾಗಿ ಫೆಬ್ರವರಿ 19, 2023 ರಂದು ಸಂಜೆ 04:19ಕ್ಕೆ ಮುಗಿಯುತ್ತದೆ. ಆದರೆ ಶಿವರಾತ್ರಿ ಹಬ್ಬವನ್ನು ಫೆಬ್ರವರಿ 18ಕ್ಕೆ ಆಚರಣೆ ಮಾಡಲಾಗುತ್ತಿದೆ.
3/ 8
ವರ್ಷದಲ್ಲಿ 12 ಬಾರಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಆದರೆ, ಫಾಲ್ಗುಣ ಮಾಸದ ಶಿವರಾತ್ರಿಯಲ್ಲಿ ಮಹಾಶಿವರಾತ್ರಿ ಎಂದು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಫೆಬ್ರವರಿ 18 ರಂದು ರಾತ್ರಿ 06:41 ರಿಂದ 12.53 ರವರೆಗೆ ಪೂಜಾ ಮುಹೂರ್ತವಿದ್ದು, ಫ್ರೆಬ್ರವರಿ 19 ರಂದು ಮಧ್ಯಾಹ್ನ 12.53 ರಿಂದ 07:06 ರವರೆಗೆ ಇರುತ್ತದೆ.
4/ 8
ಮಹಾಶಿವರಾತ್ರಿಯ ಪೂಜೆ ವಿಧಿ-ವಿಧಾನ: ಈ ದಿನ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆ ಧರಿಸಿ, ದೇವರ ಪೂಜೆ ಮಾಡುತ್ತಾರೆ. ಈ ದಿನ ಉಪವಾಸ ಮಾಡುವುದು ಬಹಳ ಮುಖ್ಯ. ನಂತರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಲಾಗುತ್ತದೆ
5/ 8
ಇನ್ನು ಈ ದಿನ ಶಿವನಿಗೆ ಕಬ್ಬಿನ ರಸ, ಹಸಿ ಹಾಲು, ತುಪ್ಪವನ್ನು ಅರ್ಪಣೆ ಮಾಡಬೇಕು. ಅಲ್ಲದೇ ಈ ದಿನ ಶಿವ ನೆಚ್ಚಿನ ವಸ್ತುಗಳಾದ ಬಿಲ್ವಪತ್ರೆ, ಭಾಂಗ್ ಅನ್ನು ಸಹ ಅರ್ಪಣೆ ಮಾಡುವುದರಿಂದ ಶಿವ ಕೃಪೆಗೆ ಪಾತ್ರರಾಗುತ್ತೀರಿ.
6/ 8
ಹಾಗೆಯೇ ಈ ದಿನ ದಾನ-ಧರ್ಮಗಳನ್ನು ಸಹ ಮಾಡುವುದು ಮುಖ್ಯ. ಬಡವರಿಗೆ ಆಹಾರ, ಮಕ್ಕಳಿಗೆ ಹಾಲು ಹಾಗೂ ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದರ ಜೊತೆಗೆ ಈ ದಿನ ಅನ್ನದಾನ ಮಾಡುವುದು ಸಹ ಒಳ್ಳೆಯದು.
7/ 8
ಇನ್ನು ಈ ದಿನ ಕುಂಭ ರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ. ಈಗಾಗಲೇ ಆ ರಾಶಿಯಲ್ಲಿ ಶನಿ ಇದ್ದು ಈ 2 ಗ್ರಹಗಳ ಸಂಯೋಗ ಸಹ ಆಗಲಿದೆ. ಅಲ್ಲದೇ, ಪಕ್ಕದ ರಾಶಿಯಲ್ಲಿ ಶುಕ್ರ ಸಹ ಇದ್ದು ಈ ದಿನ ರಾಜಯೋಗಗಳು ರೂಪುಗೊಳ್ಳಲಿದೆ.
8/ 8
ಇಡೀ ದಿನ ಉಪವಾಸ ಮಾಡುವುದರಿಂದ ಶಿವನು ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ. (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18