Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

Shani Effect: ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ಶಶ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಇದರಿಂದಾಗಿ ಕೆಲವು ರಾಶಿಯವರು ದೊಡ್ಡ ಲಾಭವನ್ನು ಪಡೆಯಲಿದ್ದಾರೆ. ಶನಿಯು ಯಾವ ರಾಶಿಯವರಿಗೆ ಸಂಪತ್ತಿನ ಮಳೆ ಸುರಿಸಲಿದ್ದಾನೆ ಎಂಬುದು ಇಲ್ಲಿದೆ.

First published:

  • 18

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    ಜ್ಯೋತಿಷ್ಯದಲ್ಲಿ ಶನಿಯನ್ನು ಪ್ರಮುಖ ಗ್ರಹ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿ ಎಲ್ಲರಿಗೂ ಯಾವಾಗಲೂ ತೊಂದರೆ ಕೊಡುತ್ತದೆ. ಆದರೆ ಶನಿಯಿಂದ ಕೂಡ ಉತ್ತಮ ಯೋಗಗಳು ರೂಪುಗೊಳ್ಳುತ್ತದೆ. ಆ ಯೋಗದಿಂದ ಅನೇಕರಿಗೆ ಲಾಭವಾಗಲಿದೆ.

    MORE
    GALLERIES

  • 28

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    ಶನಿಯಿಂದ ರೂಪುಗೊಳ್ಳುವ ಯೋಗಗಳಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ಒಂದು. ಶನಿಯು ಮಕರ, ಕುಂಭ ಅಥವಾ ತುಲಾದಲ್ಲಿ ಕೇಂದ್ರಸ್ಥಾನದಲ್ಲಿದ್ದಾಗ ಈ ಯೋಗ ಉಂಟಾಗುತ್ತದೆ. ಈ ಯೋಗದಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 38

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    ಕುಂಭ: ಶನಿಯ ಈ ಯೋಗದ ಕಾರಣದಿಂದ ನಿಮ್ಮ ಆರೋಗ್ಯ ಬಹುಮಟ್ಟಿಗೆ ಸುಧಾರಿಸಲಿದೆ. ಅಲ್ಲದೇ ನಿಮ್ಮ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ. ಇದರ ಜೊತೆಗೆ ಆರ್ಥಿಕವಾಗಿ ಸಹ ನಿಮ್ಮ ಪರಿಸ್ಥಿರಿ ಸುಧಾರಣೆ ಆಗುತ್ತದೆ. ಜೊತೆಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ

    MORE
    GALLERIES

  • 48

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    ತುಲಾ: ತುಲಾ ರಾಶಿಯವರು ಈ ಯೋಗದ ಕಾರಣದ ದೊಡ್ಡ ಯಶಸ್ಸು ಗಳಿಸುತ್ತಾರೆ. ಯಾವುದೇ ಕೆಲಸ ಆರಂಭಿಸಿದರೂ ಸಹ ಅದರಲ್ಲಿ ಲಾಭ ಗಳಿಸುತ್ತಾರೆ. ಇನ್ನು ಉದ್ಯೋಗದಲ್ಲಿ ಸಹ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಹಾಗೆಯೇ, ಈ ಸಮಯದಲ್ಲಿ ಆರ್ಥಿಕ ಲಾಭಗಳು ಸಿಗಲಿದೆ.

    MORE
    GALLERIES

  • 58

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    ಸಿಂಹ: ಈ ಯೋಗದ ಪ್ರಭಾವದಿಂದ ಸಿಂಹ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ತುಂಬಿ ತುಳುಕಲಿದೆ. ಅಲ್ಲದೇ, ವೃತ್ತಿಯ ವಿಚಾರವಾಗಿ ಇದು ಬಹಳ ಉತ್ತಮ ಸಮಯವಾಗಿದ್ದು, ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಆಸ್ತಿ ಸಂಬಂಧಿತ ವಿಚಾರವಾಗಿ ಲಾಭವಾಗಲಿದೆ.

    MORE
    GALLERIES

  • 68

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    ಮಿಥುನ ರಾಶಿ: ಈ ಯೋಗದಿಂದಾಗಿ ಮಿಥುನ ರಾಶಿಯವರ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಸಹ ದೊಡ್ಡ ಲಾಭವಾಗುತ್ತದೆ.

    MORE
    GALLERIES

  • 78

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    ವೃಷಭ: ಈ ರಾಜಯೋಗದಿಂದ ವೃಷಭ ರಾಶಿಯವರಿಗೆ ವಿಶೇಷ ಲಾಭ ದೊರೆಯಲಿದೆ ಎನ್ನಲಾಗುತ್ತಿದೆ. ಶನಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಈ ಯೋಗದಿಂದ ನೀವು ಸಂಪತ್ತನ್ನು ಪಡೆಯುತ್ತೀರಿ.

    MORE
    GALLERIES

  • 88

    Shani Effect: ಶಶ ಮಹಾಪುರುಷ ರಾಜಯೋಗದಿಂದ 5 ರಾಶಿಯವರಿಗೆ ಸಂಪತ್ತಿನ ಮಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES