Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

Shani Effect: ಶನಿ ಎಂದರೆ ಎಲ್ಲರಿಗೂ ಸಾಮಾನ್ಯವಾಗಿ ಭಯವಾಗುತ್ತದೆ. ಈ ಶನಿ ಸ್ವಲ್ಪ ಸಂಚಾರ ಮಾಡಿದರೂ ಸಹ ಅದರಿಂದ ಎಲ್ಲಾ ರಾಶಿಗಳು ಪರಿಣಾಮ ಎದುರಿಸಬೇಕಾಗುತ್ತದೆ. ಸದ್ಯದಲ್ಲಿ ಶನಿ ವಕ್ರವಾಗಿ ಸಂಚಾರ ಮಾಡಲಿದ್ದು, ಅದರಿಂದ ಅನೇಕ ರಾಶಿಗಳಿಗೆ ಸಮಸ್ಯೆ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 19

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ರಾಶಿಯ ಜನರ ಜೀವನದ ಮೇಲೆ ಕರ್ಮ ಮತ್ತು ನ್ಯಾಯದ ದೇವರು, ಶನಿಯ ಪ್ರಭಾವ ಇರುತ್ತದೆ. ಮುಂದಿನ ಜೂನ್ 17, 2023 ರಂದು ರಾತ್ರಿ 10.48 ಗಂಟೆಗೆ, ಶನಿ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ.

    MORE
    GALLERIES

  • 29

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ಶನಿ ನವೆಂಬರ್ 4, 2023 ರವರೆಗೆ 8:26 AM ವರೆಗೆ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲನೆ ಮಾಡುತ್ತಾನೆ. ಇದರಿಂದ ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆ ಆಗುವುದಲ್ಲದೇ, ಕೆಲವರಿಗೆ ಸಮಸ್ಯೆ ಸಹ ಆರಂಭವಾಗುತ್ತದೆ.

    MORE
    GALLERIES

  • 39

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ಮೇಷ: ಶನಿಯ ಈ ಸಂಚಾರದಿಂದ ಮೇಷ ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಆರಂಭವಾಗುತ್ತದೆ. ಎಷ್ಟೇ ಕಷ್ಟಪಟ್ಟರೂ ಸಹ ಅದರಿಂದ ಯಶಸ್ಸು ಸಿಗುವುದೇ ಪರದಾಡಬೇಕಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 49

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ಕರ್ಕಾಟಕ ರಾಶಿ: ಶನಿಯಿಂದ ಈ ರಾಶಿಯವರಿಗೆ ಸಮಸ್ಯೆಗಳು ಕಟ್ಟಿಟ್ಟಬುತ್ತಿ. ಜೀವನದಲ್ಲಿ ಕೆಲವು ತೊಂದರೆಗಳು ಉಂಟಾಗಬಹುದು. ಆರೋಗ್ಯಕ್ಕೆ ವಿಶೇಷ ಗಮನ ಕೊಡುವುದು ಅನಿವಾರ್ಯ. ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆ ಆಗುವ ಸಾಧ್ಯತೆ ಇದೆ.

    MORE
    GALLERIES

  • 59

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ಕುಂಭ: ಈ ರಾಶಿಯಲ್ಲಿಯೇ ಶನಿ ಹಿಮ್ಮುಖವಾಗುವುದರಿಂದ ಎಲ್ಲರಿಗಿಂತ ಹೆಚ್ಚು ಸಮಸ್ಯೆ ಇವರಿಗೆ ಆಗುತ್ತದೆ. ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲೂ ಸಮಸ್ಯೆ ಇರುತ್ತದೆ. ನಿಮ್ಮ ವೃತ್ತಿಜೀವನದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 69

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ತುಲಾ: ಶನಿಯ ಈ ಸಂಚಾರದಿಂದ ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಸಮಸ್ಯೆ ಅನುಭವಿಸಬೇಕಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸಹ ಬಹಳ ಸಮಸ್ಯೆ ಆಗುತ್ತದೆ. ಮದುವೆ ವಿಚಾರ ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

    MORE
    GALLERIES

  • 79

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ವೃಷಭ: ಈ ರಾಶಿಯವರಿಗೆ ಸಹ ಜೀವನದಲ್ಲಿ ಈ ಶನಿಯಿಂದ ಸಮಸ್ಯೆಗಳಾಗುತ್ತದೆ. ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಕೆಲ ಬದಲಾವಣೆ ಮಾಡಲು ಹೋಗಬೇಡಿ. ಅಲ್ಲದೇ, ಯಾರನ್ನೂ ನಂಬಿದರೂ ಮೋಸ ಹೋಗುವ ಸಾಧ್ಯತೆ ಇದೆ.

    MORE
    GALLERIES

  • 89

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    ಸಿಂಹ ರಾಶಿ: ಈ ರಾಶಿಯವರಿಗೆ ಸಹ ಶನಿಯ ಕಾರಣದಿಂದ ಒಂದೆಲ್ಲಾ ಒಂದು ಸಮಸ್ಯೆ ಬರಲಿದೆ. ಸ್ವಲ್ಪ ತಾಳ್ಮೆ ಇದ್ದರೆ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆದರೆ ಕೋಪದಿಂದ ಎಲ್ಲಾ ಕೆಲಸ ಹಾಳಾಗುವ ಸಾಧ್ಯತೆ ಇದೆ.

    MORE
    GALLERIES

  • 99

    Shani Vakri: ಜೂನ್​ 17ರಿಂದ ಈ ರಾಶಿಯವರ ಜೀವನ ನರಕವಾಗುತ್ತೆ, ಕಷ್ಟಗಳು ಸಾಲಾಗಿ ಕಾಡುತ್ತವಂತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES