Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

Shani Benefits: ಶನಿಯ ಸಂಚಾರದಲ್ಲಿ ಸ್ವಲ್ಪ ಬದಲಾವಣೆ ಆದರೂ ಅದರಿಂದ ಎಲ್ಲಾ ರಾಶಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದರೆ ಈ ಬಾರಿ ಶನಿ ಹಿಮ್ಮುಖವಾಗುವುದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

    ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕರ್ಮಕಾರಕನಾದ ಶನಿಯು ಈ ಸಮಯದಲ್ಲಿ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಮತ್ತೊಂದೆಡೆ, ಮುಂದಿನ ಜೂನ್ 17, ಶನಿಯು ತನ್ನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತದೆ. ಶನಿಯ ಹಿಮ್ಮುಖ ಚಲನೆಯು ಅನೇಕ ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ.

    MORE
    GALLERIES

  • 27

    Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

    ಜೂನ್ 17, 2023 ರಂದು ರಾತ್ರಿ 10.48 ಗಂಟೆಗೆ, ಶನಿಯು ಈ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ. ಅಲ್ಲದೇ, ಶನಿ ನವೆಂಬರ್ 4, 2023 ರವರೆಗೆ 8:26 AM ವರೆಗೆ ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ ಮತ್ತು ನಂತರ ಮತ್ತೆ ನೇರವಾಗಿ ತಿರುಗುತ್ತಾನೆ.

    MORE
    GALLERIES

  • 37

    Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

    ಈ ಶನಿಯ ಸ್ಥಾನದ ಬದಲಾವಣೆಯಿಂದ ಮುಖ್ಯವಾಗಿ 3 ರಾಶಿಯವರಿಗೆ ಕುಬೇರನ ಆಶೀರ್ವಾದ ಸಿಗುತ್ತದೆ. ಹಾಗಾಗಿ ಶನಿಯ ಕಾರಣದಿಂದ ಆರ್ಥಿಕವಾಗಿ ಲಾಭವಾಗುತ್ತದೆ. ಯಾವೆಲ್ಲಾ ರಾಶಿಗೆ ಶನಿಯಿಂದ ಲಾಭ ಇದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

    ಧನು ರಾಶಿ: ಶನಿಯ ಕಾರಣದಿಂದ ಧನಸ್ಸು ರಾಶಿಯವರ ಅನೇಕ ಕನಸುಗಳು ನನಸಾಗುತ್ತವೆ. ವಿದೇಶಕ್ಕೆ ಹೋಗುವ ಆಸೆ ಹೊಂದಿದ್ದರೆ ಈ ಸಮಯದಲ್ಲಿ ಸಾಧ್ಯವಾಗುತ್ತದೆ. ಸ್ಥಗಿತಗೊಂಡ ಕೆಲಸಗಳು ಮತ್ತೊಮ್ಮೆ ಆರಂಭವಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಅಪಾರ ಯಶಸ್ಸನ್ನು ಗಳಿಸುತ್ತಾರೆ.

    MORE
    GALLERIES

  • 57

    Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

    ಸಿಂಹ: ಶನಿಯ ಕಾರಣದಿಂದ ಸಿಂಹ ರಾಶಿಯವರು ಅಪಾರ ಸಂಪತನ್ನ ಗಳಿಸುತ್ತಾರೆ. ಈ ಸಮಯದಲ್ಲಿ ಅವರು ಮಾಡುವ ಪ್ರತಿ ಹೂಡಿಕೆಯೂ ಲಾಭ ನೀಡುತ್ತದೆ. ಇದರ ಜೊತೆಗೆ ಹೊಸ ಕೆಲಸ ಆರಂಭಿಸಿದರೆ ಯಶಸ್ಸು ಸಿಗುವುದು ಗ್ಯಾರಂಟಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಇದು.

    MORE
    GALLERIES

  • 67

    Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

    ಮಿಥುನ: ಶನಿಯಿಂದ ಅತಿ ಹೆಚ್ಚು ಲಾಭವಾಗುವುದು ಮಿಥುನ ರಾಶಿಗೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಅಲ್ಲದೇ, ಆರ್ಥಿಕ ಪರಿಸ್ಥಿತಿ ಸಹ ಬದಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುವುದರಿಂದ, ಐಷಾರಾಮಿ ಜೀವನ ನಿಮ್ಮದಾಗುತ್ತದೆ.

    MORE
    GALLERIES

  • 77

    Shani Benefits: ಶನಿಯಿಂದ ಈ ರಾಶಿಯವರ ಅದೃಷ್ಟ ಚೇಂಜ್, ಸಿಗಲಿದೆ ಕೋಟಿ ಕೋಟಿ ಹಣ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES