Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

Shani Side Effect: ಜೂನ್​ ತಿಂಗಳಲ್ಲಿ ಶನಿ ಕುಂಭ ರಾಶಿಯಲ್ಲಿ ಸಣ್ಣ ಸಂಚಾರ ಮಾಡಲಿದ್ದು, ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಈ ಶನಿಯ ಕಾರಣದಿಂದ ಕೆಲ ರಾಶಿಯವರಿಗೆ ಸಮಸ್ಯೆ ಆಗಲಿದ್ದು, ಯಾವ ರೀತಿ ತೊಂದರೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

    ಜ್ಯೋತಿಷ್ಯದಲ್ಲಿ ಶನಿಗೆ ಮಹತ್ತರವಾದ ಸ್ಥಾನವಿದೆ. ಈ ಶನಿ ಎಂದರೆ ಎಲ್ಲರಿಗೂ ಬಹಳ ಭಯುವಾಗುತ್ತದೆ. ಈ ಶನಿ ಯಾರನ್ನೂ ಬಿಡುವುದಿಲ್ಲ. ಪ್ರತಿಯೊಬ್ಬರನ್ನು ಕಾಡುತ್ತದೆ. ಅದರಲ್ಲೂ ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ ಆದರೆ ಸಮಸ್ಯೆಗಳು ಹೆಚ್ಚಾಗುತ್ತದೆ.

    MORE
    GALLERIES

  • 27

    Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

    ಜೂನ್​ 17ರಂದು ಶನಿ ವಕ್ರಿ ನಡೆಯಲಿದ್ದು, ಇದು ಬಹಳ ಮಹತ್ತರವಾದ ಬೆಳವಣಿಗೆ ಆಗಿದೆ. ಈ ಶನಿಯ ಸಣ್ಣ ಬದಲಾವಣೆಯಿಂದ 4 ರಾಶಿಯವರಿಗೆ ಅನೇಕ ಸಮಸ್ಯೆಗಳಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

    ಮಕರ ರಾಶಿ: ಈ ರಾಶಿಯವರಿಗೆ ಶನಿಯ ಕಾರಣದಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಲು ಹೋದರೂ ಅದರಲ್ಲಿ ಅಡೆತಡೆಗಳು ಎದುರಾಗುತ್ತದೆ. ಕಷ್ಟಪಟ್ಟರೂ ಸಹ ಫಲ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಹ ತೊಂದರೆಗಳು ಎದುರಾಗುತ್ತದೆ.

    MORE
    GALLERIES

  • 47

    Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

    ಮೀನ: ಮೀನ ರಾಶಿಯವರಿಗೆ ಸಹ ಶನಿ ಬೆನ್ನು ಬೀಳಲಿದ್ದು, ಇದರಿಂದ ಸಾಲು ಸಾಲು ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಆರ್ಥಿಕವಾಗಿ ಬಹಳ ತೊಂದರೆ ಆಗಲಿದ್ದು, ಸಾಲದ ಸಮಸ್ಯೆ ಹೆಚ್ಚಾಗುತ್ತದೆ. ಹಾಗೆಯೇ ನಿಮ್ಮ ಮಾತಿನ ಮೇಲೆ ನಿಗಾ ಇರುವುದು ಬಹಳ ಅಗತ್ಯ.

    MORE
    GALLERIES

  • 57

    Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

    ವೃಶ್ಚಿಕ ರಾಶಿ: ಶನಿ ವಕ್ರಿಯಿಂದ ಜಾಸ್ತಿ ಸಮಸ್ಯೆ ಆಗುವುದು ಈ ವೃಶ್ಚಿಕ ರಾಶಿಯವರಿಗೆ. ಏಕೆಂದರೆ ಈ ಸಮಯದಲ್ಲಿ ಆರೋಗ್ಯ ಕೈ ಕೊಡಲಿದ್ದು, ಏನೇ ಮಾಡಿದರೂ ಸುಧಾರಣೆ ಆಗುವುದಿಲ್ಲ. ಇದರ ಜೊತೆಗೆ ಶನಿಯ ಕಾಟದಿಂದ ಮಾನಸಿಕ ನೆಮ್ಮಸಿ ಸಹ ಹಾಳಾಗಿ, ಒತ್ತಡ ಹೆಚ್ಚಾಗುತ್ತದೆ.

    MORE
    GALLERIES

  • 67

    Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

    ತುಲಾ: ಈ ರಾಶಿಯವರು ಕೂಡ ಶನಿಯಿಂದ ಬಹಳ ತೊಂದರೆ ಅನುಭವಿಸಲಿದ್ದು, ಜೀವನದಲ್ಲಿ ಕಷ್ಟಗಳು ಸಾಲಾಗಿ ಬರುತ್ತದೆ. ಅಲ್ಲದೇ, ಈ ಸಮಯದಲ್ಲಿ ನೀವು ಹೂಡಿಕೆ ಮಾಡಿದರೆ ದೊಡ್ಡ ನಷ್ಟ ಆಗುವುದಲ್ಲದೇ. ಬಡತನ ಸಹ ಕಾಡಬಹುದು.

    MORE
    GALLERIES

  • 77

    Shani Side Effect: ಜೂನ್​ನಿಂದ 4 ರಾಶಿಗಳ ಜೀವನವೇ ಉಲ್ಟಾ-ಪಲ್ಟಾ, ಶನಿಯಿಂದ ಸಮಸ್ಯೆಗಳು ತಪ್ಪಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES