Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

Shani Effect: ಶನಿಯಿಂದ ಹೆಚ್ಚಾಗಿ ಎಲ್ಲರಿಗೂ ತೊಂದರೆ ಆಗುತ್ತದೆ. ಆದರೆ ಕೆಲ ರಾಶಿಯವರಿಗೆ ಶನಿಯಿಂದ ಬಹಳ ಲಾಭ ಕೂಡ ಆಗಿರುತ್ತದೆ. ಶನಿ ಬಹಳ ವಿಚಿತ್ರವಾದ ಗ್ರಹ ಸಾಡೇಸಾತಿ ಇದ್ದರೂ ಸಹ ಒಮ್ಮೊಮ್ಮೆ ಆ ರಾಶಿಯವರಿಗೆ ಒಳ್ಳೆಯದನ್ನ ಮಾಡುತ್ತಾನೆ. ಸದ್ಯ ಶನಿ ಯಾವೆಲ್ಲಾ ರಾಶಿಗೆ ಒಳ್ಳೆಯದು ಮಾಡಲಿದ್ದಾನೆ ಎಂಬುದು ಇಲ್ಲಿದೆ.

First published:

 • 18

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  ಶನಿಯನ್ನು ನಮ್ ಕರ್ಮಗಳಿಗೆ ಫಲ ನೀಡುವ ಗ್ರಹ ಎನ್ನಲಾಗುತ್ತದೆ. ನಾವು ತಪ್ಪು ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸುವ ಗ್ರಹ ಈ ಶನಿ. ಅದರಲ್ಲೂ ಶನಿ ಸಾಡೇ ಸಾತಿ ಇದ್ದರಂತೂ ಆ ರಾಶಿಯವರ ಬದುಕು ಯಾರಿಗೂ ಬೇಡ. ಅಷ್ಟೊಂದು ಕಷ್ಟಗಳು ಅವರನ್ನ ಕಾಡುತ್ತದೆ.

  MORE
  GALLERIES

 • 28

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  ಶನಿ ಗ್ರಹಗಳಲ್ಲಿ ಬಹಳ ನಿಧಾನವಾಗಿ ಸಂಚರಿಸುವ ಗ್ರಹ ಎನ್ನಲಾಗುತ್ತದೆ. ಇದು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಒಂದೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆ ಒಂದೂವರೆ ವರ್ಷ ಯಾವ ರಾಶಿಯಲ್ಲಿ ಇರುತ್ತದೆಯೋ ಅವರಿಗೆ ಬಹಳ ಕಷ್ಟಗಳಾಗುತ್ತದೆ.

  MORE
  GALLERIES

 • 38

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  ಮತ್ತೊಂದು ಮುಖ್ಯವಾದ ಅಂಶವೆಂದರೆ ಶನಿಯ ಸಾಡೇ ಸಾತಿ ಸುಮಾರು 7ವರೆ ವರ್ಷಗಳ ಕಾಲ ಇರುತ್ತದೆ. ಆದರೆ ಇದು ಒಟ್ಟಿಗೆ ಇರುವುದಿಲ್ಲ. ಆಗಾಗ 2 ವರೆ ವರ್ಷಗಳ ಕಾಲ ಇರುತ್ತದೆ. ನಂತರ ಕೆಲ ವರ್ಷಗಳು ಯಾವುದೇ ಸಮಸ್ಯೆ ಇರುವುದಿಲ್ಲ. ಒಟ್ಟಾರೆ 7ವರೆ ವರ್ಷಗಳ ಕಾಲ ಶನಿಯ ಕಾಟ ತಪ್ಪಿದ್ದಲ್ಲ.

  MORE
  GALLERIES

 • 48

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  ಇತ್ತೀಚೆಗಷ್ಟೇ ಶನಿ ತನ್ನ ರಾಶಿಯನ್ನ ಬದಲಿಸಿದ್ದು, ಬರೋಬ್ಬರಿ 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶ ಮಾಡಿದೆ. ಶನಿಯ ಈ ಪ್ರವೇಶದಿಂದ ಅನೇಕ ರಾಶಿಗಳ ಜೀವನದಲ್ಲಿ ಬಹಳ ಬದಲಾವಣೆ ಆಗಲಿದೆ. ಕೆಲ ರಾಶಿಯವರಿಗೆ ಸಾಡೇಸಾತಿ ಮುಗಿದರೆ, ಕೆಲವರಿಗೆ ಸಮಸ್ಯೆ ಆಗಲಿದೆ.

  MORE
  GALLERIES

 • 58

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  ಈ ಶನಿ ಬಹಳ ವಿಚಿತ್ರ ಸಾಡೇಸಾತಿ ಸಮಯದಲ್ಲಿ ಸಾಲು ಸಾಲು ಕಷ್ಟಗಳನ್ನು ಕೊಡುತ್ತಾನೆ. ಆದರೆ ಕೆಲವೊಮ್ಮೆ ಸಾಡೇಸಾತಿ ಇದ್ದರೂ ಆ ರಾಶಿಯವರಿಗೆ ಸಂತೋಷ ನೀಡುತ್ತದೆ. ಸದ್ಯ ಈ ಶನಿಯಿಂದ 2 ರಾಶಿಯವರಿಗೆ ಬಹಳ ಲಾಭವಾಗಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

  MORE
  GALLERIES

 • 68

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  ಧನಸ್ಸು: ಧನಸ್ಸು ರಾಶಿಯವರ ಜೀವನದಲ್ಲಿ ಶನಿ ಬಹಳ ಮುಖ್ಯ. ಈ ರಾಶಿಯವರಿಗೆ ಜನವರಿಯಿಂದ ಸಾಡೇಸಾತಿ ಮುಗಿದಿದ್ದು, ಇನ್ನೇನಿದ್ದರೂ ಸಹ ಸಂತೋಷ ಮಾತ್ರ ಉಳಿಯಲಿದೆ. ಈ ಶನಿಯ ಕಾರಣದಿಂದ ಇಷ್ಟು ದಿನ ಪಟ್ಟಿದ್ದ ಕಷ್ಟಕ್ಕೆ ಮುಕ್ತಿ ಸಿಗುತ್ತದೆ. ಅಲ್ಲದೇ, ಅಪಾರವಾದ ಸಂಪತ್ತು ಕೈ ಸೇರುತ್ತದೆ.

  MORE
  GALLERIES

 • 78

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  ವೃಶ್ಚಿಕ: ಈ ರಾಶಿಯವರಿಗೆ ಸಹ ಶನಿಯಿಂದ ಬಹಳ ಒಳ್ಳೆಯದಾಗಲಿದ್ದು, ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಹಾಗೆಯೇ, ಸಾಲದ ಸಮಸ್ಯೆಯಿಂದ ಮುಕ್ತಿ ಸಿಗಲಿದ್ದು, ಆರ್ಥಿಕವಾಗಿ ಲಾಭವಾಗಲಿದೆ. ಇದರ ಜೊತೆಗೆ ಈ ಶನಿಯಿಂದ ಕುಟುಂದಲ್ಲಿ ಸಹ ಸಂತೋಷ ಮನೆ ಮಾಡುತ್ತದೆ.

  MORE
  GALLERIES

 • 88

  Shani Blessings: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಶನಿ ಕೃಪೆ, ಇದಕ್ಕಿಂತ ಅದೃಷ್ಟ ಬೇರೆ ಇಲ್ಲ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES