Shani Transit: ಈ ರಾಶಿಯವರಿಗೆ ಅದೃಷ್ಟದಾಯಕನಾಗಲಿದ್ದಾನೆ ಶನಿ; ಇವರು ಮುಟ್ಟಿದ್ದೆಲ್ಲ ಚಿನ್ನ

ಶನಿ ಸ್ಥಾನ (Shani Transit) ಬದಲಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ. ಯಾವುದೇ ರಾಶಿಗಳ (Zodiac sign) ಮೇಲೆ ಶನಿಯ ಪ್ರಭಾವ ಲಾಭ ಮತ್ತು ನಷ್ಟವಾಗಿ ಪರಿಣಮಿಸಲಿದೆ. ಶನಿ ಕೆಲವೊಮ್ಮೆ ಶುಭದಾಯಕವಾಗಿ ರಾಜಯೋಗ ಪ್ರಾಪ್ತಿಸಿದರೆ, ಆತನ ವಕ್ರ ದೃಷ್ಟಿ ಅನೇಕ ಕೆಟ್ಟ ಫಲ ನೀಡಲಿದೆ. ಈ ಬಾರಿ ಕುಂಭ ರಾಶಿ ಪ್ರವೇಶಿಸಲಿರುವ ಶನಿ ಈ ಎಲ್ಲಾ ರಾಶಿಗಳಿಗೆ ಶುಭ ಫಲದಾಯಕನಾಗಿರಲಿದ್ದಾನೆ. ಶನಿಯ ಪರಿಣಾಮದಿಂದ ಈ ರಾಶಿಜನರಿಗೆ ಒಳಿತಾಗಲಿದೆ.

First published: