Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

Shani Transits: ಶನಿಯು ಶತಭಿಷಾ ನಕ್ಷತ್ರಕ್ಕೆ ಮೊನ್ನೆಯಷ್ಟೇ ಪ್ರವೇಶ ಮಾಡಿದ್ದು, ಅಲ್ಲಿ ಅವರು ಅಕ್ಟೋಬರ್ 17 ರವರೆಗೆ ಇರುತ್ತಾನೆ. ಇದರಿಂದ ಕೆಲ ರಾಶಿಗಳಿಗೆ ಭಾರೀ ಲಾಭವಾಗಲಿದ್ದು, ಯಾವ ರಾಶಿಗೆ ಲಾಭ ಎಂಬುದು ಇಲ್ಲಿದೆ.

First published:

  • 18

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    ಜ್ಯೋತಿಷ್ಯದಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಸೂರ್ಯನ ಮಗನಾದ ಶನಿಯು ಕರ್ಮಗಳ ಫಲ ಕೊಡುವವನು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅವನು ಕರ್ಮಕ್ಕೆ ಅನುಗುಣವಾಗಿ ಜನರಿಗೆ ಒಳ್ಳೆಯ ಅಥವಾ ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ.

    MORE
    GALLERIES

  • 28

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    ಮೇಷ ರಾಶಿ: ಈ 7 ತಿಂಗಳ ಸಮಯದಲ್ಲಿ ಮೇಷ ರಾಶಿಯವರಿಗೆ ತುಂಬಾ ಪ್ರಯೋಜನ ಸಿಗಲಿದೆ. ಯಾವುದೇ ಹೊಸ ಕೆಲಸ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಇದು ಸೂಕ್ತವಾದ ಸಮಯ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಆರ್ಥಿಕ ಪ್ರಯೋಜನ ಸಿಗಲಿದೆ. ಶನಿಯ ಪ್ರಭಾವದಿಂದ ಸಂಪತ್ತನ್ನು ಪಡೆಯುತ್ತಾರೆ.

    MORE
    GALLERIES

  • 38

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    ಮಿಥುನ ರಾಶಿ: ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಲು ಈ ಬಾರಿ ಅವಕಾಶವಿದೆ. ಈ ತಿಂಗಳಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿ ಆಗಲಿದೆ. ನೀವು ನಿಮ್ಮ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ಪಡೆಯುತ್ತೀರಿ.

    MORE
    GALLERIES

  • 48

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    ಸಿಂಹ: ಶತಭಿಷಾ ನಕ್ಷತ್ರದಲ್ಲಿ ಶನಿಯ ಸಂಚಾರವು ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಉದ್ಯೋಗದಲ್ಲಿ ಬದಲಾವಣೆ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ. ಹೊಸ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

    MORE
    GALLERIES

  • 58

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    ತುಲಾ ರಾಶಿ: ಶನಿಯ ರಾಶಿ ಬದಲಾವಣೆಯಿಂದ ತುಲಾ ರಾಶಿಯವರಿಗೆ ಉತ್ತಮ ಲಾಭ ಸಿಗಲಿದೆ. ಉದ್ಯೋಗದಲ್ಲಿ ದೊಡ್ಡ ಜವಾಬ್ದಾರಿ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ನಿಮ್ಮ ಆದಾಯದ ಮೂಲಗಳು ಸಹ ಹೆಚ್ಚಾಗುತ್ತವೆ.

    MORE
    GALLERIES

  • 68

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    ಧನು ರಾಶಿ: ಧನಸ್ಸು ರಾಶಿಯವರಿಗೆ ಈ ಶನಿಯ ಕಾರಣದಿಂದ ಬಹಳ ಒಳ್ಳೆಯದಾಗುತ್ತದೆ. ಯಾವುದೇ ಕೆಲಸ ಮಾಡಿದರೂ ಅದರಲ್ಲೂ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ಉದ್ಯೋಗಿಗಳಿಗೆ ಬಡ್ತಿ ಸಿಗುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಕೆಲಸ ಆಗಲಿದೆ. ಉದ್ಯೋಗಿಗಳಿಗೆ ಬಹಳ ಲಾಭವಾಗಲಿದೆ.

    MORE
    GALLERIES

  • 78

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    ಮಕರ ರಾಶಿ: ಶನಿಯ ಸಂಚಾರವು ಮಕರ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಕರ ರಾಶಿಯ ವ್ಯಾಪಾರಿಗಳಿಗೆ ತುಂಬಾ ಶುಭ ಲಾಭವಾಗಲಿದೆ. ನೀವು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕ ಲಾಭ ಪಡೆಯುವ ಸಾಧ್ಯತೆಗಳಿವೆ.

    MORE
    GALLERIES

  • 88

    Shani Transits: 7 ತಿಂಗಳು ಈ ರಾಶಿಯವರದ್ದೇ ರಾಜ್ಯಭಾರ, ಶನಿಯಿಂದ ಫುಲ್ ಅದೃಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES