Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

Shani Shukra Conjunction: ಶನಿ ಹಾಗೂ ಶುಕ್ರ ಸಂಯೋಗವಾದರೆ ಕೆಲವು ಯೋಗಗಳು ರೂಪುಗೊಳ್ಳುತ್ತದೆ. ಮುಖ್ಯವಾಗಿ ನವಪಂಚಮ ರಾಜಯೋಗ ರೂಪುಗೊಳ್ಳುತ್ತದೆ. ಈ ಯೋಗ ಅನೇಕ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

    ಜ್ಯೋತಿಷ್ಯದಲ್ಲಿ ಹೇಗೆ ಗ್ರಹಗಳ ಸಂಚಾರ ಮುಖ್ಯವಾಗುತ್ತದೆಯೋ, ಹಾಗೆಯೇ ಅವುಗಳ ಸಂಯೋಗ ಕೂಡ ಮಹತ್ವದ ಸ್ಥಾನವನ್ನು ಹೊಂದಿದೆ. ಯಾವುದೇ 2 ಅಥವಾ 3 ಗ್ರಹಗಳು ಸಂಯೋಗವಾದರೆ ಅದರಿಂದ ಯೋಗಗಳು ರೂಪುಗೊಳ್ಳುತ್ತದೆ.

    MORE
    GALLERIES

  • 27

    Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

    ಸದ್ಯದಲ್ಲಿ ಶುಕ್ರ ಮತ್ತು ಶನಿಯ ಸಂಯೋಜನೆಯಿಂದ ನವ ಪಂಚಮ ಯೋಗ ರೂಪುಗೊಂಡಿದೆ. ಇದನ್ನು ಅತ್ಯಂತ ಪವಿತ್ರ ಎನ್ನಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ನವಪಂಚ ಯೋಗವು ಮೂರು ರಾಶಿಯವರ ಜೀವನವನ್ನು ಬದಲಾಯಿಸಲಿದೆ, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

    ಕನ್ಯಾ ರಾಶಿ: ಈ ರಾಶಿಯವರಿಗೆ ಯೋಗದ ಕಾರಣದಿಂದ ವೃತ್ತಿ ಜೀವನದಲ್ಲಿ ಬೆಳವಣಿಗೆ ಆಗುತ್ತದೆ. ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವುದಲ್ಲದೇ, ಹೊಸ ಕೆಲಸ ಹುಡುಕುತ್ತಿರುವವರಿಗೂ ಜಾಸ್ತಿ ಸಂಬಳದ ಕೆಲಸ ಸಿಗಲಿದೆ.

    MORE
    GALLERIES

  • 47

    Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

    ಕುಂಭ ರಾಶಿ: ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ಈ ರಾಶಿಯವರಿಗೆ ಬಹಳ ಲಾಭವಾಗಲಿದೆ. ಆದರೆ ಸಾಡೇಸಾತಿ ಸಹ ಇರುವುದರಿಂದ ಎಚ್ಚರಿಕೆ ಅಗತ್ಯ. ಇನ್ನು ಈ ಶನಿಯ ಕಾರಣದಿಂದ ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚುತ್ತದೆ. ಈ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ಹೆಚ್ಚಲಿದೆ.

    MORE
    GALLERIES

  • 57

    Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

    ಇನ್ನು ಈ ಸಮಯದಲ್ಲಿ ನೀವು ಹೊಸ ಜನರನ್ನು ಭೇಟಿ ಮಾಡಬಹುದು, ಈ ಭೇಟಿ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿರಲಿದೆ. ಅಲ್ಲದೇ, ಕೌಟುಂಬಿಕ ಜೀವನದಲ್ಲಿ ಸಹ ಸಂತೋಷ ಹೆಚ್ಚಲಿದ್ದು, ಆರ್ಥಿಕವಾಗಿ ಸಹ ಲಾಭವಾಗುತ್ತದೆ.

    MORE
    GALLERIES

  • 67

    Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

    ಮಿಥುನ ರಾಶಿ: ಈ ನವಪಂಚಮ ಯೋಗದಿಂದ ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಈ ಸಮಯದಲ್ಲಿ ಅನಿರೀಕ್ಷತವಾಗಿ ನಿಮ್ಮ ಆದಾಯ ಹೆಚ್ಚಾಗಲಿದ್ದು, ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ. ಅಲ್ಲದೇ, ಆರೋಗ್ಯ ಕೂಡ ಸುಧಾರಿಸುತ್ತದೆ.

    MORE
    GALLERIES

  • 77

    Navapanchama Raja Yoga: ಒಂದಾಗ್ತಿದ್ದಾರೆ ಶನಿ-ಶುಕ್ರ, ಈ 3 ರಾಶಿಯವರಿಗೆ ದುಡ್ಡೋ ದುಡ್ಡು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES