Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

Shani Shadashtaka Yoga: ಈ ಶನಿ ಎಂದರೆ ಎಲ್ಲರಿಗೂ ಭಯ. ಯಾವಾಗಲೂ ಒಂದೆಲ್ಲಾ ಒಂದು ಸಮಸ್ಯೆ ಈ ಶನಿಯಿಂದ ಆಗುತ್ತದೆ. ಹಾಗೆಯೇ, ಸದ್ಯದಲ್ಲಿ ಶನಿ ಹಾಗೂ ಮಂಗಳನ ಕಾರಣದಿಂದ ಒಂದು ಯೋಗ ರೂಪುಗೊಳ್ಳುತ್ತಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಕಷ್ಟವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

    ನಮ್ಮ ಜೀವನದಲ್ಲಿ ಪ್ರತಿ ಗ್ರಹಗಳು ಸಹ ಬಹಳ ಮುಖ್ಯ,. ಅದರಲ್ಲೂ ಯಾವಾಗಲೂ ಕೆಟ್ಟ ಪರಿಣಾಮ ಬೀರುವ ಗ್ರಹಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಗಿ ಶನಿ ಹಾಗೂ ರಾಹು-ಕೇತುಗಳು ನಮಗೆ ಸಮಸ್ಯೆ ಮಾಡುತ್ತವೆ.

    MORE
    GALLERIES

  • 27

    Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

    ಹಾಗೆಯೇ, ಇದರ ಜೊತೆಗೆ ಮಂಗಳವನ್ನು ಕ್ರೂರ ಗ್ರಹ, ಕೆಂಪು ಗ್ರಹ ಎಂದು ಕರೆಯಲಾಗುತ್ತದೆ. ಹಾಗಾಗಿ ಮಂಗಳ ಸಂಚಾರ ಕೂಡ ಬಹಳ ಮುಖ್ಯವಾಗುತ್ತದೆ. ಸದ್ಯದಲ್ಲಿ ಮಂಗಳ ಕಟಕ ರಾಶಿಯನ್ನು ಪ್ರವೇಶ ಮಾಡಲಿದ್ದು, ಈ ಸಮಯದಲ್ಲಿ ಶನಿ ಷಡಾಷ್ಟಕ ಯೋಗವನ್ನು ಸೃಷ್ಟಿ ಮಾಡುತ್ತಾನೆ.

    MORE
    GALLERIES

  • 37

    Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

    ಜುಲೈ1 ರವರೆಗೆ ಮಂಗಳ ಅದೇ ರಾಶಿಯಲ್ಲಿ ಇರುವುದರಿಂದ ಈ ಯೋಗದ ಪರಿಣಾಮ ಕೂಡ 2 ತಿಂಗಳ ತನಕ ಕಾಡುತ್ತದೆ. ಮುಖ್ಯವಾಗಿ ಈ ಯೋಗದಿಂದ 3 ರಾಶಿಯವರಿಗೆ ಬಹಳ ಸಮಸ್ಯೆ ಆಗಲಿದ್ದು, ಯಾವೆಲ್ಲಾ ರಾಶಿಗೆ ಶನಿ ಕಾಟ ಇರಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

    ಮಿಥುನ: ಶನಿಯ ಈ ಯೋಗದ ಕಾರಣದಿಂದ ಮಿಥುನ ರಾಶಿಯವರು ತುಂಬಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಆರಂಭಿಸಿದರೂ ಒಂದಿಲ್ಲಾ ಒಂದು ಸಮಸ್ಯೆ ಎದುರಾಗುತ್ತದೆ. ಅಲ್ಲದೇ, ಕೋರ್ಟ್​ ಕೇಸ್​ಗಳನ್ನು ಸೋಲಾಗುವ ಸಾಧ್ಯತೆ ಇದೆ. ಹಣದ ವಿಚಾರದಲ್ಲಿ ಜಾಗರೂಕತೆ ಇರಲಿ.

    MORE
    GALLERIES

  • 57

    Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

    ಸಿಂಹ: ಈ ಶನಿಯಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಅದರಲ್ಲೂ ಈ ಸಮಯದಲ್ಲಿ ಖರ್ಚು ಹೆಚ್ಚಾಗುತ್ತದೆ. ಅಂದುಕೊಂಡ ಕೆಲಸಗಳು ಕೈ ಹಿಡಿಯುವುದಿಲ್ಲ. ಸಾಲದ ಸಮಸ್ಯೆ ಸಹ ಹೆಚ್ಚಾಗುತ್ತದೆ. ಅಲ್ಲದೇ, ಕೆಲಸದ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ ಸಹ ಹಾಳಾಗುತ್ತದೆ.

    MORE
    GALLERIES

  • 67

    Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

    ಧನು ರಾಶಿ: ಈ ಶನಿಯ ಯೋಗದಿಂದ ಧನಸ್ಸು ರಾಶಿಯವರಿಗೆ ಕಷ್ಟಗಳು ಎದುರಾಗುತ್ತದೆ. ಆರೋಗ್ಯ ಸಹ ಹದಗೆಡುವ ಸಾಧ್ಯತೆಗಳಿದ್ದು, ಈ ಸಮಯದಲ್ಲಿ ಹೂಡಿಕೆ ಮಾಡದಿರುವುದು ಉತ್ತಮ. ಅಲ್ಲದೇ, ನಿಮ್ಮ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಬರಲಿದ್ದು, ಆರ್ಥಿಕವಾಗಿ ನಷ್ಟವಾಗುತ್ತದೆ.

    MORE
    GALLERIES

  • 77

    Shani Bad Effect: ಈ 3 ರಾಶಿಯವರ ಬೆನ್ನು ಬಿಡದ ಶನಿ, 2 ತಿಂಗಳು ಕಷ್ಟಗಳ ಸರಮಾಲೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES