Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

Shani Effect 2023: ಸಾಮಾನ್ಯವಾಗಿ ಶನಿಯು ತನ್ನ ರಾಶಿ ಅಥವಾ ನಕ್ಷತ್ರ ಬದಲಾಯಿಸುತ್ತಿದ್ದಾನೆ ಎಂದರೆ ನಾವು ಭಯಪಡುತ್ತೇವೆ. ಏಕೆಂದರೆ ಪರಿಣಾಮವು ಕೆಟ್ಟದ್ದಾಗಿರುತ್ತದೆ. ಈಗ ಶನಿಯು ಹಿಂದೆ ಸರಿಯುತ್ತಿದ್ದಾನೆ. ಇದರಿಂದ 5 ರಾಶಿಯವರಿಗೆ ಸಮಸ್ಯೆಗಳು ಸಾಲಾಗಿ ಬರುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 19

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಜನರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಶನಿಯು ನವಗ್ರಹಗಳಲ್ಲಿ ಕರ್ಮ ದಾತಾ ಮತ್ತು ನ್ಯಾಯದೇವನೆಂದು ಕರೆಯಲ್ಪಡುತ್ತಾನೆ. ಎಲ್ಲಾ ಗ್ರಹಗಳಲ್ಲಿ, ಶನಿಯು ನಿಧಾನವಾಗಿ ಚಲಿಸುತ್ತದೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.

    MORE
    GALLERIES

  • 29

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ಆದರೆ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜೂನ್ 17, 2023 ರಾತ್ರಿ 10.48ಕ್ಕೆ ಅದೇ ರಾಶಿಯಲ್ಲಿ ಹಿಮ್ಮುಖವಾಗುತ್ತದೆ. ಶನಿಯು ನವೆಂಬರ್ 4 ರವರೆಗೆ ಇದೇ ದಿಕ್ಕಿನಲ್ಲಿ ಚಲಿಸುತ್ತಾನೆ. ಶನಿಯ ಈ ಹಿಮ್ಮುಖ ಸಂಚಾರದಿಂದಾಗಿ ಕೆಲವು ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗುತ್ತವೆ.

    MORE
    GALLERIES

  • 39

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ಹಾಗಾಗಿ ಜೂನ್ ನಿಂದ ನವೆಂಬರ್ ವರೆಗೆ, ಈ 5 ರಾಶಿಯವರು ಹೆಚ್ಚಿನ ಕಾಳಜಿ ವಹಿಸಬೇಕು. ವಿಶೇಷವಾಗಿ ಹಣಕಾಸಿನ ವಿಷಯಗಳು ಮತ್ತು ಕೌಟುಂಬಿಕ ವಿಷಯಗಳಲ್ಲಿ ತುಂಬಾ ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಆ 5 ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 49

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಶನಿಗ್ರಹದ ಕಾರಣದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ನೆರೆಹೊರೆಯವರೊಂದಿಗೆ ಅಥವಾ ಆಪ್ತರೊಂದಿಗೆ ಜಗಳವಾಗುವ ಸಾಧ್ಯತೆಯಿದೆ. ಅಲ್ಲದೇ ಹಣಕಾಸಿನ ತೊಂದರೆಗಳು ಸಹ ಈ ಸಮಯದಲ್ಲಿ ಕಾಡುವ ಸಾಧ್ಯತೆ ಇದೆ. ಹಾಗಾಗಿ ಬಹಳ ಎಚ್ಚರವಾಗಿರಬೇಕು.

    MORE
    GALLERIES

  • 59

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ಮೇಷ: ಕುಂಭ ರಾಶಿಯಲ್ಲಿ ಶನಿಯು ಹಿಮ್ಮುಖವಾಗಿರುವುದರಿಂದ ಮೇಷ ರಾಶಿಯವರಿಗೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಲಿವೆ. ಯಾವುದೇ ಕೆಲಸವನ್ನು ಪ್ರಾರಂಭಿಸಲು ಅಡೆತಡೆಗಳು ಎದುರಾಗುತ್ತವೆ. ವಿಶೇಷವಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದಾಂಪತ್ಯ ಜೀವನದಲ್ಲೂ ಕಲಹಗಳು ಹೆಚ್ಚಾಗುತ್ತದೆ.

    MORE
    GALLERIES

  • 69

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ವೃಷಭ: ಶನಿಗ್ರಹದ ಕಾರಣದಿಂದ ವೃಷಭ ರಾಶಿಯ ಹತ್ತನೇ ಮನೆಯಲ್ಲಿ ಹಲವು ಸಮಸ್ಯೆಗಳಾಗುತ್ತದೆ. ಮುಂಬರುವ ದಿನಗಳು ಕಷ್ಟಗಳಿಂದ ತುಂಬಿರುತ್ತದೆ ಎಂದು ಎಚ್ಚರಿಸುತ್ತಾರೆ ಜ್ಯೋತಿಷಿಗಳು. ಈ ಜನರು ಕೆಲಸ ಮಾಡುವ ಸ್ಥಳದಲ್ಲಿ ಕೆಲಸದ ಒತ್ತಡವು ಬಹಳವಾಗಿ ಹೆಚ್ಚಾಗುತ್ತದೆ. ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸುತ್ತಾರೆ. ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದೆ.

    MORE
    GALLERIES

  • 79

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ತುಲಾ: ಶನಿಯ ಹಿನ್ನಡೆಯಿಂದ ಈ ರಾಶಿಯವರ ಕಷ್ಟಗಳು ದುಪ್ಪಟ್ಟಾಗುವುದು. ವಿಶೇಷವಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯಾಪಾರಸ್ಥರಿಗೆ ನಷ್ಟ ಹೆಚ್ಚಾಗುತ್ತದೆ. ಹೂಡಿಕೆಗೆ ಇದು ಉತ್ತಮ ಸಮಯವಲ್ಲ.

    MORE
    GALLERIES

  • 89

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    ಕುಂಭ: ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗುತ್ತಾನೆ. ಇದರಿಂದ ಕುಂಭ ರಾಶಿಯ ಮೇಲೆ ಹೆಚ್ಚು ದುಷ್ಪರಿಣಾಮ ಆಗಲಿದೆ. ಈ ರಾಶಿಯವರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ವೃತ್ತಿಜೀವನವೂ ಬಹಳ ನಿಧಾನವಾಗಿ ಸಾಗುತ್ತದೆ. ಆರ್ಥಿಕ ನಷ್ಟ ಸಹ ಉಂಟಾಗುತ್ತದೆ.

    MORE
    GALLERIES

  • 99

    Shani Effect 2023: 5 ರಾಶಿಯವರಿಗೆ ಬಿಗ್ ಅಲರ್ಟ್​, ಮುಂದೆ ಲೈಫ್​ನಲ್ಲಿ ಬರೀ ಕಷ್ಟಗಳು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES