Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

Shani Nakshatra parivartan 2023: ಶನಿಯು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ನಾವು ಏನು ಮಾಡುತ್ತೇವೆ ಎಂಬುದರ ಆಧಾರದ ಮೇಲೆ, ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ. ಶನಿ ಕುಂಭ ರಾಶಿಯಲ್ಲಿ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿರುವ ಪರಿಣಾಮ ಕೆಲ ರಾಶಿಯವರಿಗೆ ಬಹಳ ಸಮಸ್ಯೆಗಳಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

 • 17

  Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

  ಶನಿ ತನ್ನ ಸಂಚಾರದಲ್ಲಿ ಸಣ್ಣ ಬದಲಾವಣೆ ಮಾಡಿದರೂ ಅದರಿಂದ ಬಹಳಷ್ಟು ಸಮಸ್ಯೆ ಆಗುತ್ತದೆ. ಏಕೆಂದರೆ ಶನಿ ಯಾವಾಗಲೂ ತೊಂದರೆ ಕೊಡುವುದಕ್ಕೆ ಪ್ರಸಿದ್ಧ. ಹಾಗಾಗಿ ಎಲ್ಲರಿಗೂ ಶನಿ ಎಂದರೆ ಬಹಳ ಭಯವಾಗುತ್ತದೆ. ಅಲ್ಲದೇ, ಈ ಶನಿ ನಿಜಕ್ಕೂ ವಿಚಿತ್ರ.

  MORE
  GALLERIES

 • 27

  Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

  ಏಕೆಂದರೆ ಈ ಶನಿ ಒಳ್ಳೆಯದ್ದನ್ನೂ ಸಹ ಮಾಡುತ್ತಾನೆ. ಆದರೆ ಶನಿಯ ಕೃಪೆಗೆ ಪಾತ್ರರಾಗುವುದು ಬಹಳ ಕಷ್ಟಕರ. ನಾವು ಕೆಟ್ಟ ಕೆಲಸ ಮಾಡಿದರೆ ಈ ಶನಿ ಸರಿಯಾದ ಪಾಠ ಕಲಿಸುತ್ತಾನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಶನಿ ಸಂಚಾರದಲ್ಲಿ ಆಗುವ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ.

  MORE
  GALLERIES

 • 37

  Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

  ಇನ್ನು ಶನಿ ಸದ್ಯ ಕುಂಭ ರಾಶಿಯಲ್ಲಿ ಶತನಭಿಷಾ ನಕ್ಷತ್ರಕ್ಕೆ ಪ್ರವೇಶ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಈ ನಕ್ಷತ್ರದ ಅಧಿಪತಿ ರಾಹು ಆಗಿರುವುದರಿಂದ ಕೆಲ ರಾಶಿಯವರಿಗೆ ಬಹಳ ಸಮಸ್ಯೆ ಆಗುತ್ತದೆ. ಈ ಶನಿಯ ಸಂಚಾರ ಯಾರಿಗೆಲ್ಲಾ ಸಮಸ್ಯೆ ಮಾಡಲಿದೆ ಎಂಬುದು ಇಲ್ಲಿದೆ.

  MORE
  GALLERIES

 • 47

  Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

  ಕಟಕ ರಾಶಿ: ಶನಿ ಹಾಗೂ ಕಟಕ ರಾಶಿಯ= ನಡುವೆ ಸಂಬಂಧ ಮೊದಲಿನಿಂದಲೂ ಉತ್ತಮವಾಗಿಲ್ಲ. ಹಾಗಾಗಿ ಈ ನಕ್ಷತ್ರ ಬದಲಾವಣೆಯಿಂದ ಕಟಕ ರಾಶಿಯವರಿಗೆ ಬಹಳ ಸಮಸ್ಯೆ ಆಗುತ್ತದೆ. ಈ ಸಮಯದಲ್ಲಿ ಒತ್ತಡ ಹೆಚ್ಚಾಗುತ್ತದೆ. ಅಲ್ಲದೇ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಲೇಬೇಕು.

  MORE
  GALLERIES

 • 57

  Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

  ವೃಶ್ಚಿಕ ರಾಶಿ: ಈ ರಾಶಿಯವರ ವ್ಯವಹಾರದಲ್ಲಿ ಶನಿಯಿಂದ ಸಮಸ್ಯೆಗಳಾಗುತ್ತದೆ. ಯಾವುದೇ ಹೂಡಿಕೆ ಮಾಡಿದರೂ ಅದರಲ್ಲಿ ನಷ್ಟ ಆಗುತ್ತದೆ. ಆರ್ಥಿಕವಾಗಿ ವಿವಿಧ ರಿತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಇನ್ನು ವಾಹನಗಳನ್ನು ಚಾಲನೆ ಮಾಡುವಾಗ ಜಾಗರೂಕರಾಗಿರಿ

  MORE
  GALLERIES

 • 67

  Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

  ಮೀನ ರಾಶಿ: ಶನಿಯ ಸಂಚಾರವು ಮೀನ ರಾಶಿಯವರ ಜೀವನದಲ್ಲಿ ಬಿರುಗಾಳಿ ಬೀಸಲಿದೆ. ಈಗಾಗಲೇ ಸಾಡೇಸಾತಿ ಇರುವುದರಿಂದ ಕಷ್ಟಗಳು ಹೆಚ್ಚಾಗುತ್ತದೆ. ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿದ್ದು, ಆದಾಯಕ್ಕಿಂತ ಖರ್ಚು ಹೆಚ್ಚುತ್ತದೆ.

  MORE
  GALLERIES

 • 77

  Shani Transit: 5 ತಿಂಗಳು ಈ ರಾಶಿಯವರಿಗೆ ಶನಿ ಕಾಟ, ಕಷ್ಟ ಮುಗಿಯೋದೇ ಇಲ್ಲ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES