ಮೇಷ ರಾಶಿ: ನಿಮ್ಮ ರಾಶಿಯ ಜನರು ಶನಿಗ್ರಹದ ಕಾರಣ ವೃತ್ತಿ ಮತ್ತು ವೈವಾಹಿಕ ಜೀವನದ ವಿಚಾರದಲ್ಲಿ ಜಾಗರೂಕರಾಗಿರಬೇಕು. ಹಣದ ನಷ್ಟಕ್ಕೆ ಈ ಬದಲಾವಣೆ ಕಾರಣವಾಗಬಹುದು. ಈ ಸಮಯದಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಬರಬಹುದು. ಕಷ್ಟದ ಸಮಯಗಳನ್ನು ಬಹಳ ತಾಳ್ಮೆಯಿಂದ ಎದುರಿಸಬೇಕಾಗುತ್ತದೆ. ಜನವರಿ 31 ರಿಂದ ಮಾರ್ಚ್ 5 ರ ನಡುವೆ ಹೂಡಿಕೆ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಘನತೆಗೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಬೇಡಿ.