Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

Shani Grace: ಶನಿಯ ಸಂಚಾರದಲ್ಲಿ ಆಗುವ ಸಣ್ಣ ಬದಲಾವಣೆ ಕೆಲ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಿಸಲಿದೆ. ಸದ್ಯದಲ್ಲಿ ಶನಿ ಹಿಮ್ಮುಖವಾಗಲಿದ್ದು, ಇದರಿಂದ ಯಾವೆಲ್ಲಾ ರಾಶಿಗಳಿಗೆ ಲಾಭವಾಗಲಿದ ಎಂಬುದು ಇಲ್ಲಿದೆ.

First published:

  • 17

    Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

    ಜೂನ್​ 17ರಂದು ಕುಂಭ ರಾಶಿಯಲ್ಲಿ ಕುಳಿತಿರುವ ಶನಿ ಆಗಾಗ ನಕ್ಷತ್ರ ಬದಲಾವಣೆ ಮಾಡುತ್ತಾನೆ. ಅಲ್ಲದೇ, ಅದೇ ರಾಶಿಯಲ್ಲಿ ಆಗಾಗ ಉದಯ ಹಾಗೂ ಹಿಮ್ಮುಖವಾಗುತ್ತದೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 27

    Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

    ಮುಖ್ಯವಾಗಿ ಶನಿಯನ್ನು ಕರ್ಮಗಳಿಗೆ ಫಲ ನೀಡುವವನು ಎನ್ನಲಾಗುತ್ತದೆ. ಹಾಗಾಗಿ ಶನಿ ಎಂದರೆ ಎಲ್ಲರಿಗೂ ಭಯವಾಗುತ್ತದೆ. ಈ ಶನಿ ಯಾವಾಗ ಬೇಕಾದರೂ ನಮಗೆ ಒಳ್ಳೆಯದು ಮಾಡಬಹುದು. ಹಾಗೆಯೇ ಕೆಟ್ಟದ್ದನ್ನ ಸಹ ಮಾಡಬಹುದು.

    MORE
    GALLERIES

  • 37

    Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

    ಜೂನ್ 17, 2023 ರಂದು ರಾತ್ರಿ 10.48 ಗಂಟೆಗೆ, ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ. ಶನಿ ನವೆಂಬರ್ 4, 2023 ರವರೆಗೆ 8:26 AM ವರೆಗೆ ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ ಮತ್ತು ನಂತರ ಮತ್ತೆ ನೇರವಾಗಿ ತಿರುಗುತ್ತಾನೆ. ಇದರ ಪರಿಣಾಮ ಯಾವ ರಾಶಿಗಳಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

    ಧನು ರಾಶಿ: ಕುಂಭ ರಾಶಿಯಲ್ಲಿ ಶನಿಯು ಹಿಮ್ಮೆಟ್ಟುವುದು ಧನು ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಲಾಭ ಬರುತ್ತದೆ. ಅಲ್ಲದೇ, ಕಷ್ಟಗಳಿಂದ ಸಹ ಪರಿಹಾರ ಸಿಗುತ್ತದೆ.

    MORE
    GALLERIES

  • 57

    Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

    ಸಿಂಹ: ಶನಿಯ ಪ್ರಭಾವ ಈ ರಾಶಿಯವರ ಮೇಲೆ ಸಹ ಆಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಬಹಳಷ್ಟು ಲಾಭಗಳು ನಿಮಗೆ ಸಿಗುತ್ತದೆ. ಇಷ್ಟು ದಿನ ನಿಂತು ಹೋಗಿದ್ದ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ ಎನ್ನಬಹುದು.

    MORE
    GALLERIES

  • 67

    Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

    ಮಿಥುನ: ಜ್ಯೋತಿಷ್ಯದ ಪ್ರಕಾರ, ಮಿಥುನ ರಾಶಿಯವರಿಗೆ ಶನಿ ಕೇಳಿದ್ದೆಲ್ಲಾ ಕೊಡುತ್ತಾನೆ. ಈ ಸಮಯದಲ್ಲಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಉತ್ತಮ ಅವಕಾಶ ಸಿಗಲಿದ್ದು, ನಿಮ್ಮ ಹಣಕಾಸಿನ ಪರಿಸ್ಥಿತಿ ಸಹ ಸುಧಾರಿಸುತ್ತದೆ.

    MORE
    GALLERIES

  • 77

    Shani Grace: ಈ ರಾಶಿಯವರ ಮೇಲೆ ಶನಿ ಕಣ್ಣು, 6 ತಿಂಗಳು ಇವರದ್ದೇ ರಾಜ್ಯಭಾರ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES