Shani Effects: ನಕ್ಷತ್ರ ಬದಲಿಸಿದ ಶನಿ, 3 ರಾಶಿಯವರಿಗೆ ಸಿಗಲಿದೆ ಕೈತುಂಬ ಹಣ
Shani Enters Shatabhisha Nakshatra: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಕಾಲಕ್ಕೆ ವಿವಿಧ ಗ್ರಹಗಳು ತಮ್ಮ ರಾಶಿ ಮತ್ತು ನಕ್ಷತ್ರಗಳ ಬದಲಾವಣೆ ಮಾಡುತ್ತವೆ. ಈ ಬದಲಾವಣೆಯು ವಿವಿಧ ರೀತಿಯಲ್ಲಿ ಎಲ್ಲಾ 12ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಶನಿಯ ಒಂದು ಬದಲಾವಣೆ 3 ರಾಶಿಗೆ ಲಾಭ ತರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಕರ್ಮವನ್ನು ಕೊಡುವ ಶನಿಯು ಮಾರ್ಚ್ 14 ರಂದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ಆ ರಾಶಿಯಲ್ಲಿ ರಾಹು ಇದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮತ್ತು ರಾಹು ಪರಸ್ಪರ ಸ್ನೇಹಿತರು. ಆದ್ದರಿಂದಲೇ ಈ ಪರಿಣಾಮ ಪ್ರತಿ ರಾಶಿಯ ಮೇಲೂ ಬೀಳಲಿದೆ.
2/ 9
ಶನಿಯ ಈ ನಕ್ಷತ್ರ ಬದಲಾವಣೆಯ ಫಲವಾಗಿ ಮೂರು ರಾಶಿಗಳ ಬದುಕು ಬದಲಾಗಲಿದೆ. ಈ ರಾಶಿಯವರ ಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದ್ದು, ಜೊತೆಗೆ ಹಣ ಕೂಡ ಕೈ ಸೇರಲಿದೆ, ಅಲ್ಲದೇ ಈ ರಾಶಿಯವರಿಗೆ ಸಾಡೇಸಾತಿ ಕಾಟ ಸಹ ಕಡಿಮೆ ಆಗುತ್ತದೆ.
3/ 9
ವೃಷಭ ರಾಶಿ: ಈ ರಾಶಿಯವರಿಗೆ ಶನಿಯ ನಕ್ಷತ್ರ ಬದಲಾವಣೆಯು ಭಾರೀ ಲಾಭವನ್ನು ತರುತ್ತದೆ. ಏಕೆಂದರೆ ಶನಿ ಮತ್ತು ತ್ರಿಕೋನ ರಾಜಯೋಗವನ್ನು ವೃಷಭ ರಾಶಿಯಲ್ಲಿ ಆಳುವ ಶನಿಗ್ರಹದಿಂದ ರೂಪುಗೊಳ್ಳುತ್ತದೆ. ಪರಿಣಾಮವಾಗಿ ಉದ್ಯೋಗ ಮತ್ತು ಬಡ್ತಿಯಲ್ಲಿ ವಿಶೇಷ ಸುಧಾರಣೆ ಕಂಡುಬರುತ್ತದೆ, ಆರ್ಥಿಕವಾಗಿ ಶಕ್ತಿ ಹೆಚ್ಚಾಗುತ್ತದೆ.
4/ 9
ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಗಳು ದೊರೆಯಲಿವೆ. ತಾಯಿಯ ಆರೋಗ್ಯ ಸುಧಾರಿಸಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಉತ್ತಮ ಲಾಭ ನೀಡುತ್ತದೆ. ರಾಜಕೀಯ, ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭಕಾಲ ಬರಲಿದೆ. ಸಂಗಾತಿಯ ಜೊತೆ ಸಂಬಂಧ ಸಹ ಗಟ್ಟಿಯಾಗುತ್ತದೆ.
5/ 9
ಸಿಂಹ ರಾಶಿ: ಶನಿಯಿಂದ ಸಿಂಹ ರಾಶಿಯವರಿಗೆ ಸಹ ಲಾಭ ಸಿಗಲಿದೆ. ಈ ಸಮಯದಲ್ಲಿ ನೀವು ಆಸ್ತಿಯನ್ನು ಮಾರಾಟ ಮಾಡಲು ಬಯಸಿದರೆ ನಿಮಗೆ ಅದರಿಂದ ಲಾಭ ಸಿಗುತ್ತದೆ. ಅಲ್ಲದೇ, ಸಿಂಹ ರಾಶಿಯವರಿಗೆ ಇದು ಉತ್ತಮ ಸಮಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
6/ 9
ಇನ್ನು ಈ ಸಂಯೋಗವು ಸಿಂಹ ರಾಶಿಯ ಏಳನೇ ಮನೆಯಲ್ಲಿರಲಿದೆ ಇದರಿಂದ ನಿಮ್ಮ ಸಾಲದ ಸಮಸ್ಯೆಗಳಿಗೆ ಪರಿಹಾರ ಸಹ ಸಿಗಲಿದೆ. ಸಮಾಜದಲ್ಲಿ ಸ್ಥಾನವು ಬದಲಾಗಬಹುದು. ಸಹಭಾಗಿತ್ವದ ಕೆಲಸವು ಲಾಭದಾಯಕವಾಗಿರುತ್ತದೆ. ತಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ
7/ 9
ಮಕರ ರಾಶಿ: ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸುವುದು ಮಕರ ರಾಶಿಯವರಿಗೆ ದೊಡ್ಡ ಸರ್ಪ್ರೈಸ್ ತರಲಿದೆ. ಜೀವನದಲ್ಲಿ ಸಂತೋಷ, ಶಾಂತಿ ತುಂಬಬಹುದು. ಶನಿ ಲಗ್ನದ 7ನೇ ಮನೆಯಲ್ಲಿ ಇರುವುದರಿಂದ, ಈ ರಾಶಿಯವರ ಜೀವನ ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ, ಹಾಗೆಯೇ ಹಳೆಯ ಪ್ರೀತಿ ಮತ್ತೆ ಚಿಗುರಬಹುದು.
8/ 9
ಈ ಸಮಯದಲ್ಲಿ ಮಕರ ರಾಶಿಯವರಿಗೆ ದಿಢೀರ್ ಲಾಭ ಉಂಟಾಗಬಹುದು ಉಳಿತಾಯವು ಉತ್ತಮವಾಗಿರುತ್ತದೆ, ಉದ್ಯೋಗದಲ್ಲಿ ಭಡ್ತಿ ಸಿಗಬಹುದು, ಸಮಾಜದಲ್ಲಿ ಗೌರವ ಮೊದಲಿಗಿಂತ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಅಜ್ಜನೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ .ವಿದೇಶ ಪ್ರವಾಸ ಮಾಡುವ ಅವಕಾಶ ಈ ಬಾರಿ ಬರಲಿದೆ
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
19