Shani Transit: ಕುಂಭರಾಶಿಗೆ ಪ್ರವೇಶಿಸಲಿರುವ ಶನಿ: ಈ ರಾಶಿಯವರಿಗೆ ಸಾಡೇ ಸಾತಿಯಿಂದ ಮುಕ್ತಿ

ಶನಿ ಗ್ರಹವು (Shani) ಎಲ್ಲಾ ಗ್ರಹಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ಶನಿ ಇದೀಗ ಕುಂಭರಾಶಿ ಪ್ರವೇಶಿಸಲಿದ್ದಾನೆ

First published: